ಅಂಕಣ

1971ರಲ್ಲಿ ಭಾರತ-ಪಾಕ್ ಯುದ್ಧವಾದಾಗ ರಾಜೀವ್ ಗಾಂಧಿ ಸೋನಿಯಾಗಾಂಧಿ ಜೊತೆ ಇಟಲಿಗೆ ಓಡಿ ಹೋಗಿದ್ಯಾಕೆ?!

ಒಬ್ಬ ಸೈನಿಕನ ತಾಯಿ ತನ್ನ ಮಗನನ್ನು ಕಳೆದುಕೊಳ್ಳುತ್ತೇನೆಂದು ಗೊತ್ತಿದ್ದರೂ ತುಂಬಾ ಖುಷಿಯಿಂದಲೇ ತನ್ನ ಮಗನನ್ನು 1971ರ ಭಾರತ ಮತ್ತು ಪಾಕ್‍ನ ಯುದ್ಧಕ್ಕೆ ಕಳುಹಿಸುತ್ತಾಳೆ. ಹೆಂಡತಿ ತಾನು ವಿಧವೆಯಾಗುತ್ತೇನೆ ಎಂದು ಗೊತ್ತಿದ್ದರೂ ಸಹ ಅದನ್ನೆಲ್ಲ ಬದಿಗಿಟ್ಟು ದು:ಖವನ್ನು ಕೈಯಲ್ಲಿ ಅದುಮಿಕೊಂಡು ಗಂಡನನ್ನು ಅತ್ಯಂತ ಸಂತೋಷದಿಂದ ಯುದ್ಧದಲ್ಲಿ ಜಯಶಾಲಿಯಾಗಿ ಬನ್ನಿ ಎಂದು ಹರಸಿ ಕಳುಹಿಸಿಕೊಡುತ್ತಾಳೆ. ಇಂತವರಿಗೆಲ್ಲಾ ನಮ್ಮ ದೇಶ ಎಂದು ಒಂದು ಸಲ ಕಣ್ಣ ಮುಂದೆ ಬಂದಾಗ ಅವರಿಗೆ ಯಾವ ಸಂಬಂಧವೂ ನೆನಪಿಗೆ ಬರೋದಿಲ್ಲ…. ಆದರೆ ಇಂದಿಗೂ ಕಪಟ ಮುಖವಾಡ ಹಾಕುತ್ತಾ ಬಂದ ಗಾಂಧಿ ಕುಟುಂಬ ಮಾತ್ರ ಅಂದು 1971ರಲ್ಲಿ ಭಾರತ- ಪಾಕ್ ಯುದ್ಧವಾದಾಗ ಮಾಡಿದ್ದೇನು ಗೊತ್ತಾ?!

ಹೌದು… ಇತ್ತ ಭಾರತ-ಪಾಕ್ ಯುದ್ಧ ನಡೆತಾ ಇದೆ.. ನಮ್ಮ ಭಾರತೀಯ ಸೈನಿಕರು ತಮ್ಮ ರಕ್ತ ಪಾತ ಹರಿಸಿಕೊಂಡು ನಮ್ಮ ದೇಶಕ್ಕಾಗಿ ಹೋರಾಟ ನಡೆಸ್ತಾ ಇದ್ರೆ ಇತ್ತ ಸೋನಿಯಾ ಗಾಂಧಿ ಮಾತ್ರ ತನ್ನ ಗಂಡನೊಂದಿಗೆ ತನ್ನ ಮಕ್ಕಳನ್ನು ಕರೆದುಕೊಂಡು ಭಾರತ ಬಿಟ್ಟು ಇಟಲಿಗೆ ಓಡಿ ಹೋಗ್ತಾಳೆ.. ಆ ಸಮಯದಲ್ಲಿ ಪೈಲಟ್ ಆಗಿದ್ದ ರಾಜೀವ್ ಗಾಂಧಿ 1968 ರಿಂದ ದೇಶೀಯ ವಾಹನ ನೌಕೆಗಳಿಗೆ ಕೆಲಸ ಮಾಡುತ್ತಿದ್ದರು. 1971ರಲ್ಲಿ ಭಾರತ ಪಾಕ್ ಯುದ್ಧದ ಸಂದರ್ಭದಲ್ಲಿ ಯಾವ ಪೈಲೆಟ್‍ಗಳಿಗೂ ರಜೆಯನ್ನು ಘೋಷಿಸಲಿಲ್ಲ!!

ಆದರೆ ಆ ಸಂದರ್ಭದಲ್ಲಿ ರಾಜೀವ್ ಗಾಂಧಿ ರಜೆಯನ್ನು ಪಡೆದು ಯುದ್ಧದಲ್ಲಿ ಭಾಗವಹಿಸುವ ಬದಲು ಸೀದಾ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯೊಂದಿಗೆ ಇಟಲಿಗೆ ಪಲಾಯನ ಮಾಡುತ್ತಾರೆ… ಆದರೆ ಸೋನಿಯಾ ಇಂದಿಗೂ ನಾನು ಭಾರತೀಯಳು ಅಂತ ಹೇಳ್ತಾನೆ ಇರ್ತಾರೆ.. ಆದರೆ ಅಂದು ಯಾಕೆ ಪಾಕ್-ಭಾರತ ಯುದ್ಧ ನಡೆಯ ಬೇಕಾದರೆ ಭಾರತಕ್ಕೆ ಬೆಂಬಲ ಕೊಡುವ ಬದಲು ಪ್ರಾಣ ಭೀತಿಯಿಂದ ಇಟಲಿಗೆ  ಓಡಿ ಹೋಗಿದ್ದು ಯಾಕೆ?! ಈಗಲೂ ರಾಹುಲ್ ಗಾಂಧಿ ಕೂಡಾ ಯಾವಾಗಲೂ ವಿದೇಶಿ  ಟ್ರಿಪಲ್ಲೇ ಇರ್ತಾರೆ… ಹಾಗಂತ ರಾಹುಲ್ ಗಾಂಧಿಯನ್ನೇ ನಾವು ಧೂಷಿಸೋಕ್ಕಾಗಲ್ಲ.. ಯಾಕೆಂದರೆ ಇದೆಲ್ಲಾ ತಮ್ಮ ತಾಯಿಯ ಬುದ್ಧಿಯಿಂದಲೇ ಬಂದಿರುವಂತಹದ್ದು!!

Image result for rahul sonia

ಭಾರತೀಯ ವಿಮಾನಯಾನ ಸಂಸ್ಥೆಗಳ ಪೈಲಟ್‍ಗಳಂತೆಯೇ ಸೇವೆ ಸಲ್ಲಿಸುವುದರ ಮೂಲಕ ತಮ್ಮ ಕುಟುಂಬ ಸಮೇತ ಇಟಲಿಯಲ್ಲೇ ಜೀವನ ಕಳೆದರು. ಇತ್ತ ಭಾರತ-ಪಾಕ್ ಯುದ್ಧಾನಂತರ ಜನರಲ್ ನಿಯಾಜಿಯ ಶರಣಾಗತಿಯ ನಂತರ ಮತ್ತೆ ಭಾರತಕ್ಕೆ ಮರಳುತ್ತಾರೆ. ಉಳಿದ ಪೈಲಟ್‍ಗಳು ತಮ್ಮ ತಾಯ್ನಾಡಿಗೆ ಸಹಾಯ ಮಾಡಲು ನಿರ್ಧರಿಸುತ್ತಾರೆ. ಆದರೆ ಭಾರತವನ್ನು ಆಳ್ವಿಕೆ ಮಾಡಬಯಸಿದಂತಹ ವ್ಯಕ್ತಿಯೇ ಹೇಡಿಯಂತೆಯೇ ಭಾರತದಿಂದ ಹೊರಗುಳಿಯುತ್ತಾರೆ.. ಎಂತಹ ನಾಚಿಕೆ ಗೇಡು ಅಲ್ಲವೇ?

1971 ರಲ್ಲೆ ಭಾರತ ಬಿಟ್ಟು ತೊಲಗಿದ ಸೋನಿಯಾ ಗಾಂಧಿ ಚುನಾವಣಾ ಅಭಿಯಾನದಲ್ಲಿ ಸಿನಿಮಾ ಡೈಲಾಗ್ ತರಾ “ನಾನು ಭಾರತೀಯಳು; ನನ್ನ ಕೊನೆಯುಸಿರುವವರೆಗೆ ಭಾರತದಲ್ಲೇ ಇರುತ್ತೇನೆ”…ಈ ಡೈಲಾಗ್ ಸೋನಿಯಾ ಗಾಂಧಿಯ ಬಾಯಿಯಿಂದ ಬಂದಿರೋವಂತಹದು ಯಾಕೆಂದರೆ ಅವರಿಗೆ ಅಧಿಕಾರದ ಮಹದಾಸೆಯಿಂದ ಮಾತ್ರ… ಒಂದು ಕಡೆಯಲ್ಲಿ ಯುದ್ಧದಲ್ಲಿ ಭಾರತೀಯರ ರಕ್ತ ಪಾತವಾಗುತ್ತಿದ್ದರೆ ನಾವೊಂದ್ಸಲ ಬಚಾವ್ ಆಗ್ತೇವೆ ಅಂತ ಭಾರತ ಬಿಟ್ಟು ಓಡಿ ಹೋದವರನ್ನು ನಾವು ಅವರನ್ನು ಗೌರವಿಸಬೇಕಾ? ಭಾರತೀಯರೆಲ್ಲ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ.. ಸೋನಿಯಾ ಗಾಂಧಿ ಭಾರತೀಯಳಲ್ಲ.. ನಾವೇನಾದರೂ ಹಾಗೆ ಅಂದು ಕೊಂಡರೆ ಮುಂದೆ ನಮಗೆ ತೊಂದರೆ ಕಟ್ಟಿಟ್ಟ ಬುತ್ತಿ ಅಷ್ಟೆ! ಅಂದಿನಿಂದ ಇಂದಿನವರೆಗೂ ಅಜ್ಜನ ಹೆಸರು ಹೇಳಿಕೊಂಡು ಹೇಡಿಯಂತೆ ವರ್ತಿಸುತ್ತಾ ಬಂದ ರಾಹುಲ್ ಗಾಂಧಿ ಕೂಡಾ ಅದೇ ರೀತಿ ವರ್ತಿಸುತ್ತಾ ಬರುತ್ತಿದ್ದಾರೆ!!

Related image

ಭಾರತಕ್ಕೆ ಒಂದು ಒಳ್ಳೆ ಇತಿಹಾಸವಿದೆ. ಅನೇಕ ರಾಜರುಗಳು ತಮ್ಮ ತಾಯ್ನಾಡಿಗಾಗಿ ಕೊನೆಯುಸಿರಿರುವ ವರೆಗೆ ಹೋರಾಟ ಮಾಡಿದ ಇತಿಹಾಸಗಳು ಅದೆಷ್ಟೋ!! ಆದರೆ ಇವರು ಮಾತ್ರ ಸರ್ಕಾರದಿಂದ ಎಲ್ಲಾ ಸವಲತ್ತನ್ನು ಪಡೆದುಕೊಳ್ಳುತ್ತಾರೆ. ಭಾರತಕ್ಕೆ ಇವರ ಅಗತ್ಯವಿದೆ ಎಂದಾಗ ದೇಶಾಂತರ ಹೋಗ್ತಾರೆ. ನೆಹರು ಈ ದೇಶಕ್ಕೆ ಎಂತಹ ಅಪಾಯವನ್ನು ತಂದಿಟ್ಟರು ಅಂತ ನಮಗೆಲ್ಲಾ ಗೊತ್ತೇ ಇದೆ. ನೆಹರೂವಿನಿಂದ ರಾಹುಲ್ ಗಾಂಧಿಯವರೆಗೂ ಯಾರೂ ಕೂಡಾ ದೇಶದ ಹಿತವನ್ನು ಬಯಸಿ ಆಳ್ವಿಕೆ ನಡೆಸಿದವರೂ ಅಲ್ಲ, ಜನರ ಜೊತೆ ಅಗತ್ಯವಿದ್ದಾಗ ನಿಂತವರೂ ಅಲ್ಲ. ಇದೇ ಇವರ ತಾಕತ್ತು!!!

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close