ಅಂಕಣಪ್ರಚಲಿತ

ನಾನು ಅವಳ ಮಲಗುವ ಕೋಣೆ ಹೊಕ್ಕಾಗ ಪರದೆಯ ಹಿಂದೆ ಮತ್ತೊಬ್ಬನಿದ್ದ… ಅಂದಿನಿಂದ ಅವಳ ಜೊತೆ ಮಲಗಲೇ ಇಲ್ಲ!!

ಕಾಂಗ್ರೆಸ್‍ನಲ್ಲಿ ರಾಜವಂಶವು ತಮ್ಮ ಆಳ್ವಿಕೆಯ ಗದ್ದುಗೆಯನ್ನು ಹಿಡಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಷ್ಟೇ ಅಲ್ಲದೆ ಇತಿಹಾಸವನ್ನು ಕೆದಕುತ್ತಾ ಹೋದರೆ ಸಾವಿರಾರು ಕರಾಳ ಸತ್ಯಗಳು ಒಂದರ ಮೇಲೆ ಒಂದು ಕಾಣುತ್ತಾ ಹೋಗುತ್ತದೆ. ಕಾಂಗ್ರೆಸ್‍ನ ಆಳ್ವಿಕೆಯನ್ನು ಮಾಡುತ್ತಿರುವ ನೆಹರೂ ವಂಶಸ್ಥರು ಈ ಎಲ್ಲಾ ವಿಚಾರಗಳನ್ನು ಆಳವಾಗಿ ಮತ್ತು ಸುರಕ್ಷಿತವಾಗಿ ಸಮಾಧಿ ಮಾಡಿದ್ದಾರೆ ಎಂದರೆ ತಪ್ಪಾಗಲಾದರು.

ಅಂದಿನ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯ ಬಗ್ಗೆ ಉಕ್ಕಿನ ಮಹಿಳೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ನಾಯಕರು ಆಕೆಯ ಪಾಕಿಸ್ತಾನ ವಿಭಜನೆಯ ಸರದಾರಿಣಿ ಎಂದೆಲ್ಲ ಹೇಳುವವರು ಅವರ ಬದುಕಿನೊಳಗಿದ್ದ ಒಂದಷ್ಟು ನಿಗೂಢಗಳನ್ನು ಹೇಳಲೇ ಇಲ್ಲ. 1946 ರಿಂದ 1959 ರವರೆಗಿನ ವರ್ಷದಲ್ಲಿ ಮೊದಲ ಪ್ರಧಾನ ಮಂತ್ರಿಯಾಗಿದ್ದ ಜವಹರ್‍ಲಾಲ್ ನೆಹರೂ ರವರ ಆಪ್ತ ಕಾರ್ಯದರ್ಶಿ ಎಮ್. ಒ. ಮಥಾಯ್ ನೆಹರೂರವರ ಬಹುತೇಕ ಕಾರ್ಯದಲ್ಲಿ ಹೆಚ್ಚಿನ ನಿಗಾವಹಿಸಿಕೊಂಡಿದ್ದರು. ಕೇವಲ ನೆಹರೂ ಬಗ್ಗೆ ಅಲ್ಲದೆ ಇಂದಿರಾ ಗಾಂಧಿಯ ಬಗ್ಗೆ ಅದಕ್ಕಿಂತ ಹೆಚ್ಚಿನ ನಿಗಾವನ್ನೇ ವಹಿಸಿದ್ದಾರೆ ಎನ್ನಲಾಗಿದೆ.

ಹೌದು ಮಥಾಯ್ ನೆಹರೂ ಕುಟುಂಬದ ಬಗ್ಗೆ ಸ್ವಲ್ಪ ಹೆಚ್ಚೇ ಎನಿಸುವಷ್ಟು ನಿಗಾ ವಹಿಸಿದ್ದರು… ಮಥಾಯ್ ಅವರು ಬರೆದ “Reminiscences of the Neharu ” ನೆಹರೂ ಕುಟುಂಬದ ಇಡೀ ಜಾತಕವನ್ನು ಜಾಲಾಡಿ ಬಿಟ್ಟಿದ್ದಾರೆ… ಇಂದಿರಾ ಗಾಂಧಿಯ ಬಗ್ಗೆಯೂ “ಅವಳು” ಎಂಬ ಒಂದುದ್ದದ ಅಧ್ಯಾಯವನ್ನೇ ಬರೆದರು….

ಇಂದಿರಾ ಗಾಂಧಿಯ ಗುಪ್ತ ಪ್ರಣಯದ ಸರದಾರ ಮಥಾಯ್!

ಮತಾಯ್ ನೆಹರೂರವರ ಬಗೆಗೆ ಗೌರವಯುತವಾಗಿಯೇ ಬರೆದರಾದರೂ ಕೂಡಾ ನೆರರೂ ಮತ್ತು ಎಡ್ವಿನ್, ಪದ್ಮಜಾ ನಾಯ್ಡು, ಮೃದುಲಾ, ಸುರಭಿ ಹಾಗೂ ಇನ್ನಿತರ ಪ್ರಣಯ ಸಂಬಂಧಗಳನ್ನೂ ತೆರೆದಿಟ್ಟರು. ನೆಹರೂರವರ ಹೆಣ್ಣು ಬಾಕತನವೆಂಬುವುದು ಭಾರತದ ಹಿತಾಸಕ್ತಿಯ ಬಗ್ಗೆ ಗಮನ ಕೊಡಲಾಗದಷ್ಟು ಮುಂದುವದಿತ್ತೆಂಬುವುದೂ ಅಷ್ಟೇ ಸತ್ಯ. ಅದರ ಪ್ರತಿಫಲ 1962ರಲ್ಲಿ ಭಾರತ-ಚೀನಾ ಯುದ್ಧದಲ್ಲಿ ಭಾರತ ಸೋಲನ್ನು ಒಪ್ಪಿಕೊಂಡಿತ್ತು. ಭಾರತದ ಒಂದಷ್ಟು ಭಾಗವೂ ಚೀನಾ ಪಾಲಾಯಿತು ಎಂಬುವುದೇ ವಿಪರ್ಯಾಸ!.
ಅವರ ಪುಸ್ತಕದಲ್ಲಿ ಅವಳು ಎಂಬ ಅಧ್ಯಾಯದ ಮೂಲಕ ಮಥಾಯ್ ಇಂದಿರಾ ಗಾಂಧಿಯೊಂದಿಗಿದ್ದ ಅನೈತಿಕ ಸಂಬಂಧವೊಂದನ್ನು ಭಾರತಕ್ಕೆ ಪರಿಚಯಿಸಿದರು…

ಮಥಾಯ್ ಹಾಗೂ ಇಂದಿರಾಗಾಂಧಿಯವರ ಲೈಂಗಿಕ ಸಂಬಂಧವೊಂದು ಕುಟುಂಬದಲ್ಲಿ ಗೊತ್ತಾದಾಗ ಕಲಹವಿತ್ತು. ನೆಹರೂವಿಗೆ ಇಂದಿರಾಳ ಮತ್ತೊಬ್ಬ ಇನಿಯಾ ಫಿರೋಜ್ ಗಾಂಧಿಯೊಂದಿಗಿನ ಸಂಬಂಧ ಇಷ್ಟವಿರಲಿಲ್ಲ ಎಂಬುವುದು ಗೊತ್ತಿರುವ ಸಂಗತಿ.. ಮಥಾಯ್ ಆತ ಇಂದಿರಾಳ ಜೊತೆ ಹನ್ನೆರಡು ವರ್ಷಗಳ ಕಾಲ ಸಂಬಂಧವನ್ನಿಟ್ಟುಕೊಂಡಿದ್ದ!!! ಎಂದರೆ ನಂಬಲು ಸಾಧ್ಯವೇ? ಹೌದು ಈ ಕಟು ಸತ್ಯವನ್ನು ಬಿಚ್ಚಿಟ್ಟಿದ್ದು ಸ್ವತಃ ಇಂದಿರಾ ಪ್ರೇಯಸಿ…ಮಥಾಯ್!! ಒಮ್ಮೆ ಇಂದಿರಾ ಗಾಂಧಿ ಗರ್ಭಿಣಿ ಕೂಡಾ ಆಗಿದ್ದು ಕೊನೆಗೆ ಈ ವಿಷಯ ಎಲ್ಲರ ಕಿವಿಗೂ ಮುಟ್ಟುವ ಮೊದಲು ಗರ್ಭಪಾತ ಮಾಡಿದ್ದರಂತೆ!!!…ನೆಹರೂ ಕುಟುಂಬ ಎಂದರೆ ಎಂತಹ ಕುಟುಂಬ ಎಂದು ಈಗ ಎಲ್ಲರಿಗೂ ಅರ್ಥವಾಗಿರಬಹುದು..ಅಪ್ಪನ ಬುದ್ಧಿ ಮಗಳಿಗೆ ಬಂದಿರದೆ ಇರುತ್ತದೆಯೇ?

ಮಥಾಯ್ ತನ್ನ ಪುಸ್ತಕದಲ್ಲಿ ಬರೆದಿರುವಂತೆ ಇಂದಿರಾಗಾಂಧಿ ತನ್ನ ಮೊದಲ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದಾಗ ಮಥಾಯ್‍ರವರು ತನಗ್ಯಾವ ಅನುಭವೂ ಇಲ್ಲ ಎಂದಿದ್ದರಂತೆ. ಇಂದಿರಾ ಗಾಂಧಿ “ಡಾ.ಅಬ್ರಹಾಂ ಸ್ಟೋನ್‍ರವರ ಲೈಂಗಿಕತೆ ಹಾಗೂ ಸ್ತ್ರೀಯ ಅಂಗರಚನೆ ಎಂಬೆರಡು ಪುಸ್ತಕಗಳನ್ನು ಓದಲು ಕೊಟ್ಟಿದ್ದರಂತೆ…ಎಂತಹ ಸಂಸ್ಕøತಿಯಲ್ಲವೇ ಈ ನಿಮ್ಮ ನಕಲೀ ಗಾಂಧಿ ಕುಟುಂಬದ್ದು? ಮತಾಯ್ ಇಂದಿರಾಗಾಂಧಿಯ ಜೊತೆಗಿನ ಲೈಂಗಿಗ ಸಂಪರ್ಕ ಪಡೆದ ಮೇಲೆ ತನಗೆ ನಿಜವಾದ ಸುಖ ಗೊತ್ತಾಗಿದೆ ಎಂದು ಮಥಾಯ್ ತಾನು ಬರೆದ ಪುಸ್ತಕದಲ್ಲಿ ಸವಿವಿವರವಾಗಿ ವಿವರಿಸಿದ್ದಾರೆ.

ಕೇವಲ ಇಷ್ಟೇ ಅಲ್ಲದೆ ಇಂದಿರಾ ಗಾಂಧಿ ಒಂದು ದಿನ ಸಂಜೆ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಗಟ್ಟಿಯಾಗಿ ಮತಾಯ್ ಅನ್ನು ತಬ್ಬಿಕೊಂಡಿದ್ದರಂತೆ… ಆಕೆ ಯಾವಲೂ ಮಥಾಯ್‍ನನ್ನು ಕಳ್ಳ ಎಂದು ಸಂಭೋದಿಸುತ್ತಿದ್ದು, ಮಥಾಯ್ ಯಾವಾಗಲೂ ಆಕೆಯನ್ನು ಕಳ್ಳಿ ಎಂದು ಸಂಭೋದಿಸುತ್ತಿದ್ದರಂತೆ! ನಿಜವಾಗಿಯೂ ಇಬ್ಬರೂ ಕಳ್ಳರಲ್ಲವೇ? ಕದ್ದು ಕದ್ದು ಪ್ರಣಯ ಮಾಡಿ ಕೊನೆಗೆ ಗರ್ಭಿಣಿಯಾಗಿ ಅದನ್ನು ಗರ್ಭಧಾರಣೆ ಮಾಡಿದ ಕ್ರೂರಿ ಆಕೆ…ದೇಶ ಸೇವೆ ಅದು ಇದೂ ಎಂದು ಟೊಳ್ಳು ಬಿಟ್ಟು ಜನರ ಕಣ್ಣಿಗೆ ಮಣ್ಣೆರಚುತ್ತಿದ್ದ ಈಕೆ ರಸಿಕತೆಗೂ ಸೈ ಎಂದಿದ್ದಾಳೆ ಬಿಡಿ.. ಆದರೆ ಇದನ್ನು ಮಾತ್ರ ಎಲ್ಲೂ ಯಾರೂ ಪ್ರಸಾರ ಮಾಡಿಲ್ಲ… ಇಂತಹದ್ದೆಲ್ಲಾ ತನ್ನ ತಂದೆ ನೆಹರೂವಿನಿಂದ ಬಂದಿರಬಹುದು.. ಯಾಕೆಂದರೆ ನೆಹರೂ ಮಾಡಿದ್ದು ಅಷ್ಟೇ ಅಲ್ಲವೇ?.. ತನ್ನ ಒಂದು ಹೆಂಡತಿ ಮಾತ್ರ ವಲ್ಲದೆ ಎಡ್ವಿನ್, ಪದ್ಮಜಾ ನಾಯ್ಡು, ಮೃದುಲಾ, ಸುರಭಿ ಹಾಗೂ ಇನ್ನಿತರ ಹೆಂಗಸಿನೊಂದಿಗೆ ಚಕ್ಕಂದವಾಡಿದ್ದು ಎಲ್ಲರಿಗೂ ತಿಳಿದ ವಿಷಯ ಬಿಡಿ!

ಕೇವಲ ಇಂದಿರಾ ಗಾಂಧಿಯ ಬಗ್ಗೆ ಅಲ್ಲದೆ ನೆಹರೂರವರ ಬಗ್ಗೆ ಅವರ ಆಪ್ತ ಸಲಹೆಗಾರನಾಗಿದ್ದ ಮಥಾಯ್ ಹೇಳುವ ಮಾತುಗಳು ಭಯಾನಕ.!! ಆತ ನೆಹರೂರ ಪ್ರತೀಯೊಂದು ನಿರ್ಧಾರಗಳ ಹಿಂದಿನ ವೀಕ್‍ನೆಸ್ಸುಗಳನ್ನು ಸ್ಪಷ್ಟವಾಗಿ ಗುರುತಿಸಿದ್ದ. ನೆಹರೂರಿಗೆ ಹೆಂಗಸರೊಂದಿಗೆ ಸಂಬಂಧಗಳನ್ನು ಹತ್ತಿರದಿಂದ ಬಲ್ಲವನಾಗಿದ್ದವರೇ ಈ ಮಥಾಯ್! ಇಂದಿರಾ ಗಾಂಧಿ ಪ್ರಣಯದಲ್ಲಿ ಮಾತ್ರ ದೇವತೆಯಾಗಿದ್ದಳು. ಆಕೆ ಫ್ರೆಂಚ್ ಹಾಗೂ ಕೇರಳದ ನಾಯರ್ ಮಹಿಳೆಯರ ಹಾಗೆ ಪ್ರಣಯದಲ್ಲಿ ಕಲಾವಿದೆ…. ಆಕೆಗೆ ಮತ್ತಿನ ಬಗೆಗಿದ್ದ ತೀರಲಾರದ ಮೋಹವನ್ನೂ ತೆರೆದಿಟ್ಟಿದ್ದಾರೆ.

ಮಥಾಯ್ ಇಂದಿರಾಗಾಂಧಿಯ ಅನೈತಿಕ ಸಂಬಂಧದಲ್ಲಿ ಬಿರುಕು ಹುಟ್ಟಿಕೊಂಡಿದ್ದೇಕೆ?

ಅಷ್ಟೊಂದು ಪ್ರೀತಿಸಿತ್ತಿದ್ದ ಮಥಾಯ್ ಒಂದು ದಿನ ಆಕೆಯನ್ನು ಭೇಟಿಮಾಡಲು ಬಂದಾಗ ಆಕೆ ಬೋರೊಬ್ಬ ಪರಪುರುಷನ ಜೊತೆ ತನ್ನ ದೇಹವನ್ನು ಹಂಚಿಕೊಂಡಿದ್ದನ್ನು ಕಣ್ಣಾರೆ ಕಂಡ ಮಥಾಯ್‍ಗೆ ತಲೆಗೆ ಕಲ್ಲು ಬಿದ್ದಂತಾಗುತ್ತದೆ. ಆಕೆಯ ಜೊತೆ ಪರಪುರುಷ ಇದ್ದದ್ದೂ ಬೇರೆ ಯಾರೂ ಅಲ್ಲ, ಧೀರೇಂದ್ರ ಬ್ರಹ್ಮಚಾರಿ!! ಸತ್ಯ ತಿಳಿದ ಮಥಾಯ್ ಈಕೆಗೆ ನಾನೊಬ್ಬನೇ ಅಲ್ಲ ಬೇರೆಯವರ ಜೊತೆಯೂ ಅನೈತಿಕ ಸಂಬಂಧವಿದೆ ಎನ್ನುವುದು ಖಚಿತವಾಗುತ್ತದೆ. ಅಲ್ಲಿಂದ ಏನೂ ಮಾತನ್ನಾಡದೆ ಹೊರನಡೆಯುತ್ತಾನೆ ಅಲ್ಲಿಗೆ ಮಥಾಯ್ ಮತ್ತು ಇಂದಿರಾ ಗಾಂಧಿಯ ಸಂಬಂಧ ಅಂತ್ಯಗೊಳ್ಳುತ್ತದೆ.!!!

ಬ್ರಹ್ಮಚಾರಿ ಧೀರೇಂದ್ರ ಜೊತೆ ಇಂದಿರಾ ಗಾಂಧಿ ಸಂಬಂಧ:

ಯೋಗ ಗುರುವಾಗಿದ್ದ ಧೀರೇಂದ್ರ ಬ್ರಹ್ಮಚಾರಿಯನ್ನು ಕಾಮಗುರುವನ್ನಾಗಿ ಬದಲಾಯಿಸಿಬಿಟ್ಟಿದ್ದು ಇಂದಿರಾ ಗಾಂಧಿಯೇ.. ನಾನು ಎಂದಿಗೂ ಹಿಂದೂವನ್ನು ಮದುವೆಯಾಗಲಾರೆ ಎಂಬುವುದನ್ನು ಯಾವಾಗಲೂ ಹೇಳುತ್ತಿದ್ದಳು.. ಆದರೆ ಆಕೆಯ ಲೈಂಗಿಕ ಸಂಪಕ್ಕ್ಕೆ ಬೇಕಾಗಿದ್ದಿದ್ದು ಕೇವಲ ಹಿಂದೂ ಮಾತ್ರ…. ಅದಲ್ಲದೆ ಆಕೆ ಯಾವಾಗಲೂ ಹೇಳುತ್ತಿದ್ದಿದ್ದು ನಾನು ಜೇನು ಗೂಡಿನಂತೆ ನಾನು ಪ್ರಣಯದಲ್ಲಿ ಆಗಸದಲ್ಲಿರಲು ಇಚ್ಛಿಸುತ್ತೇನೆ ಎಂದು…ಮಥಾಯ್‍ರವರ ಅಧ್ಯಯನದ ಕೊನೆಯಲ್ಲಿ ಹೇಳಿದ್ದರು ನಾನು ಅಕೆಯನ್ನು ನಿಜವಾದ ಮನಸ್ಸಿನಿಂದ ಪ್ರೀತಿಸುತ್ತಿದ್ದೆ ಆದರೆ ಆಕೆ ಮಾಡಿದ್ದಾದರೂ ಏನು? 1958ರಲ್ಲಿ ಮಥಾಯ್ ಅವಳಿಗೇನನ್ನೋ ಹೇಳಬೇಕೆಂದು ಅವಳ ಮನೆಯತ್ತ ಧಾವಿಸಿದಾಗ ಆಕೆ ಬಾಗಿಲನ್ನು ಮುಚ್ಚಿದ್ದಳು. ಮಥಾಯ್ ಬಾಗಿಲು ಬಡಿದಾಗ ಸುಮಾರು ಐದು ನಿಮಿಷದ ನಂತರ ಅರ್ಥಬಾಗಿಲನ್ನು ತೆರೆದು ಇಣುಕುತ್ತಾಳೆ. ಆ ಸಮದಲ್ಲಿ ಪರದೆಯ ಹಿಂದೆ ಅಡಗಿದ್ದ ದಪ್ಪ ದೇಹವನ್ನು ಬ್ರಹ್ಮಚಾರಿಯನ್ನು ನೋಡಿಯೇ ಮಥಾಯ್ ದಂಗಾಗುತ್ತಾರೆ. ಅಲ್ಲಿಂದ ಹೊರ ನಡೆದು ಆಕೆ ಬರೆದಿದ್ದ ಪ್ರೇಮ ಪತ್ರವನ್ನು ಅವಳಿಗೆ ವಾಪಸ್ಸು ಕೊಡುತ್ತಾರೆ…..ತನ್ನ ಗಂಡನಿಂದ ಸುಖ ಸಿಗದೆ ಪರ ಪುರುಷರೊಂದಿಗೆ ತನ್ನ ದೇಹವನ್ನು ಹಂಚಿಕೊಂಡ ಉಕ್ಕಿನ ಮಹಿಳೆಯ ಬಗ್ಗೆ ಕೇಳುವಾಗಲೇ ಅಸಹ್ಯ ಮೂಡುತ್ತದೆ.

Source : http://guruprasad.net/posts/banned-in-india-reminiscences-of-nehru-age-by-mathai/

http://myblogkirannaik.blogspot.in/2011/09/she-written-by-m-o-mathai.html

-ಪವಿತ್ರ

Tags

Related Articles

Close