ಪ್ರಚಲಿತರಾಜ್ಯ

ಹಿಂದೂ – ಜೈನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಿದ ವಾರ್ತಾ ಭಾರತಿಯ ಸಂಪಾದಕ ಬಶೀರ್ ನನ್ನು ಹಿಗ್ಗಾ ಮುಗ್ಗ ಜಾಡಿಸಿದ ಫೇಸ್‌ಬುಕ್‌ ಶೂರರು!!

೧೨ ವರ್ಷಗಳಿಗೊಮ್ಮೆ ನಡೆಯುವ ಜಗತ್ಪ್ರಸಿದ್ಧ ಶ್ರವಣಬೆಳಗೊಳದ ಗೋಮಟೇಶ್ವರನ ಮಹಾಮಸ್ತಕಾಭಿಷೇಕಕ್ಕೆ ಕಾರ್ಯಕ್ರಮವು ಹಾಸನ ಜಿಲ್ಲೆಯಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮ ವೀಕ್ಷಿಸಲು ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ನ್ಯಾಯಮೂರ್ತಿ ಬಾಹುಬಲಿಯ ಸಾಧನೆಗೆ ಇಡೀ ದೇಶವೇ ಮೆಚ್ಚಿದರೆ, ಶ್ರವಣಬೆಳಗೊಳದಲ್ಲಿ ನಡೆಯುವ ಮಹಾ ಮಜ್ಜನ ಕಾರ್ಯಕ್ರಮಕ್ಕೆ ರಾಜ್ಯ ಮತ್ತು ಕೇಂದ್ರದ ನಾಯಕರು ಬಂದು ನಮನ ಸಲ್ಲಿಸಿದ್ದಾರೆ.

ಆದರೆ ಮನುಷ್ಯನ ಕೊಂಕು ಬುದ್ದಿ ಎಷ್ಟರ ಮಟ್ಟಿಗೆ ಇದೆ ಎಂಬೂದು ಒಂದು ವಾತ್ರಾ ಸಂಪಾದಕ ನಿಂದ ಪ್ರದರ್ಶನವಾಗಿದೆ. ಕರಾವಳಿಯ ‘ವಾರ್ತಾ ಭಾರತಿ’ ಎಂಬ ಪತ್ರಿಕೆಯ ಸಂಪಾದಕ ಬಶೀರ್ ಬಿ ಎಮ್ ತನ್ನ ಪತ್ರಿಕೆಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿಯ ಮಹಾ ಮಜ್ಜನದ ಬಗ್ಗೆ ವರದಿ ಮಾಡಿದ್ದರು. ‘ಮಹಾ ಮಸ್ತಕಾಭಿಷೇಕ’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬರೆದ ವರದಿಯಲ್ಲಿ ಬಶೀರ್ ಹಿಂದೂ ಮತ್ತು ಜೈನ ಧರ್ಮದ ಆಚರಣೆಗಳ ಬಗ್ಗೆ ಬಹಳ ವ್ಯಂಗ್ಯವಾಗಿ ಬರೆದಿದ್ದರು. ಬಾಹುಬಲಿಯ ಬಗ್ಗೆ ಬಹಳ ಕೀಳಾಗಿ ವರದಿ ಮಾಡಿದ್ದ ಬಶೀರ್ ಹಿಂದೂ ಧರ್ಮದ ಆಚಾರ ವಿಚಾರಗಳ ಬಗ್ಗೆ ಟೀಕೆ ಮಾಡುವಂತೆ ಬರೆದಿದ್ದರು..!

ಬಶೀರ್ ತನ್ನ ಪತ್ರಿಕೆಯಲ್ಲಿ ಮಹಾ ಮಸ್ತಕಾಭಿಷೇಕದ ಬಗ್ಗೆ ಕೀಳಾಗಿ ವರದಿ ಮಾಡುತ್ತಿದ್ದಂತೆ ಬಶೀರನಿಗೆ ಕಮೆಂಟ್ ಗಳ ಸುರಿಮಳೆಯೇ ಬಂದಿದೆ. ಹಿಂದೂ ಮತ್ತು ಜೈನ ಧರ್ಮದ ಧಾರ್ಮಿಕ ಆಚರಣೆಗಳನ್ನು ವ್ಯಂಗ್ಯವಾಗಿ ಪೋಸ್ಟ್ ಮಾಡಿದ ಬಶೀರ್ ಬಿ ಎಮ್ ಅವರು ಇದೀಗ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಈ ಬಗ್ಗೆ ಬಶೀರ್ ರವರಿಗೆ ಬಂದ ಕಮೆಂಟ್ ಗಳು ಈ ಕೆಳಗಿನಂತಿವೆ..!

ನೆರೆದಿದ್ದ ಜನರಲ್ಲೊಬ್ಬ ಬಂದು ಆ ಪುಟ್ಟ ಮಗುವಿನ ಜನನಾಂಗದ ತುದಿಯನ್ನೇ ಕಚಕ್ ಅಂತ ತುಂಡರಿಸಿಯೇ ಬಿಟ್ಟ. ಇದೇನು? ಎಂದು ಕೇಳಿದರೆ “ಧರ್ಮಾ”ಎನ್ನಲಾಯಿತು. ನೋವಿನಿಂದ ಒದ್ದಾಡುತ್ತಿದ್ದ ಮಗುವನ್ನು ನೋಡಿ, ಇದೇನು? ಎಂದು ಕೇಳಿದರೆ ಕರ್ಮ ಎನ್ನಲಾಯಿತು.ನೆರೆದವರೆಲ್ಲರೂ ಬಿರಿಯಾನಿ ಕಡೆಗೆ ಮುಖ ಮಾಡಿರುವುದನು ಕಂಡೆ.
#Ravichandra_shetty

ಆಳೆತ್ತರದ ಆಜಾನುಬಾಹುವೊಬ್ಬ ತನ್ನನ್ನು ತಾನೇ ಸ್ಫೋಟಿಸಿಕೊಂಡು ಹತ್ತಾರು ಅಮಾಯಕರನ್ನು ಕೊಂದ. “ಅದೇನು?” ಎಂದು ಕೇಳಿದವರಿಗೆ, “ಧರ್ಮ” ಎಂದು ಸಮಜಾಯಿಷಿ ಹೇಳಲಾಯಿತು.

ಬಂಧುಮಿತ್ರರನ್ನು ಕಳೆದುಕೊಂಡು ಅಳುತ್ತಿರದವರ ಬಳಿ,” ಇದೇನು? ” ಎಂದು ಕೇಳಿದವರಿಗೆ, “ಕರ್ಮ” ಎಂದು ವ್ಯಥೆಯಿಂದ ಹೇಳಲಾಯಿತು.

ಆತ್ಮಾಹುತಿ ಧಾಳಿಗೆ ಪ್ರಚೋದನೆ ಕೊಟ್ಟಿದ್ದವ ಗಡ್ಡ ನೀವಿಕೊಳ್ಳುತ್ತಿದ್ದದ್ದನ್ನು ಅನುಯಾಯಿಗಳು ಅಭಿಮಾನದಿಂದ ನೋಡುತ್ತಿದ್ದರು.
#Harsha_N

ಆಳೆತ್ತರದ ಆಜಾನುಬಾಹುವೊಬ್ಬ ತನ್ನ ವಯಸ್ಸಾದ ತಂದೆಯಿಂದ ಬಲಾತ್ಕಾರದಿಂದ ತಾಯಿಗೆ ತಲಾಕ್ ಕೊಡಿಸಿದ .

ವೃದ್ಧ ದಂಪತಿಗಳು ಗೋಳಾಡುತ್ತಿದ್ದರು. “ಅದೇನು?” ಎಂದು ಕೇಳಿದವರಿಗೆ, “ಧರ್ಮ” ಎಂದು ಸಮಜಾಯಿಷಿ ಹೇಳಲಾಯಿತು.

ಇಳಿವಯಸ್ಸಿನಲ್ಲಿ ಪರಸ್ಪರ ಅಗಲಿ ಇರಲಾರದೆ ಅಳುತ್ತಿದ್ದವರ ಬಳಿ,” ಇದೇನು? ” ಎಂದು ಕೇಳಿದವರಿಗೆ, “ಕರ್ಮ” ಎಂದು ವ್ಯಥೆಯಿಂದ ಹೇಳಲಾಯಿತು.

ತಲಾಕ್ ಕೊಡಿಸಿದ ಮಗನನ್ನು ಅನುಯಾಯಿಗಳು ಅಭಿಮಾನದಿಂದ ನೋಡುತ್ತಿದ್ದರು.

ಈ ಸತ್ಯ ಘಟನೆಯ ಬಗ್ಗೆ ತಮ್ಮ ವಾರ್ತಾಭಾರತಿ ಯಲ್ಲಿ ಸಂಪಾದಕೀಯ ಬರೆಯಿರಿ
#Padmaja_Kannambadi

ಆಳೆತ್ತರದ ಗಡ್ಡ ಬಿಟ್ಟ ವ್ಯಕ್ತಿಗೆ ಮದುವೆ ಆಗಿ 6 ಮಕ್ಕಳಾಯ್ತು ಆಗ ಅತ 6ಮಕ್ಕಳನ್ನು ಗುಜರಿ ಅಂಗಡಿಯಲ್ಲಿ ಕೆಲಸಕ್ಕೆ ಬಿಟ್ಟ ಒಬ್ಬ ಕಿರಿಯ ಮಗ ಕೇಳಿದ ಅಪ್ಪ ನನಗೆ ಶಾಲೆಗೆ ಸೇರಿಸುವ ಬದಲು ಇಲ್ಲೇಕೆ ಬಿಟ್ಟೆ ಅದಕ್ಕೆ ಅಪ್ಪ ಹೇಳಿದ ಮಗ ನೀನು ನನ್ನ ಮಗನಾಗಿ ಹುಟ್ಟಿದು ನಿನ್ನ ಕರ್ಮ ಶಾಲೆಗೆ ಹೋಗುವುದು ಬುದ್ದಿ ಕಲಿಯುವುದು ನಮಗೆ ಅದರ್ಮ ಗುಜರಿ ಅಂಗಡಿಯಲ್ಲಿ ಗುಜರಿ ಹೆಕ್ಕುವುದು ನಮಗೆ ಧರ್ಮ!
#Bharat_Sunil

ಲಕ್ಷಗಟ್ಟಲೆ ಖರ್ಚು ಮಾಡಿ ಹಜ್ ಯಾತ್ರೆಗೆ ಯಾಕೆ ಹೋಗ್ತಾರೆ?ಅದೇ ದುಡ್ಡಲ್ಲಿ ಬಡ ಮಕ್ಕಳಿಗೆ ಹೊಟ್ಟೆಗೆ ಹಾಕಡಹುದಲ್ವ! ಪ್ರಶ್ನೆ ಮಾಡಿದ್ರೆ ಪ್ರಶ್ನೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ,ಈತನ ಉದ್ದೇಶ ಇತರ ಧರ್ಮದ ಆಚಾರ ವಿಚಾರಗಳನ್ನು ತನ್ನ ಧರ್ಮಕ್ಕೆ ಸಮೀಕರಿಸಿ ಅಕ್ಷರ ವ್ಯಭಿಚಾರ ಮಾಡುವುದು ಇವನ ಛಾಳಿ,ಈತ ತನ್ನ ಧರ್ಮದ ಹುಳುಕಳ ಬಗ್ಗೆ ಉಸಿರು ಎತ್ತಲ್ಲ!ಮತ್ತೆ ಈತ ಪತ್ರಿಕೆಯ ಮುಖ್ಯಸ್ಥ ಅಂತೆ ಯಾವ ರೀತಿಯ ಸಾಮಾಜಿಕ ನ್ಯಾಯ ಒದಗಿಸ್ತಾನೆ ದೇವರೆ ಬಲ್ಲ.
#Pradeep_Tallur

ಬಶೀರನಂತವರು ಗೋಮಾಂಸ ತಿನ್ನೋದು ಬಿಟ್ಟಿದ್ದರೆ ಹಸುಗಳ ಹಾಲನ್ನು ಭಾರತದಲ್ಲಿ ಇರುವವರಿಗೆಲ್ಲ ಉಚಿತವಾಗಿ ಕೊಡಬಹುದಿತ್ತು
#Dinesh_Dini_Gowda

ಕಂಡವರ ಹಟ್ಟಿಗೆ ನುಗ್ಗಿ ಹಾಲು ಕೊಡುವ ಹಸುವನ್ನು ಕದ್ದುಕೊಂಡು ಹೋಗಿ ಕೊಲ್ಲಲಾಯಿತು, ಇದೇನು ಎಂದು ಕೇಳಿದರೆ ನಮ್ಮ ಆಹಾರ ಹಕ್ಕು ಎನ್ನಲಾಯಿತು.

ಹಸು ಸಾಕಿದ ಮನೆಯಲ್ಲಿ ಹಾಲಿಲ್ಲದೆ ಒಂದು ಮಗು ಹಸಿವಿನಿಂದ ನರಳುತಿತ್ತು , ಇದೇನೆಂದು ಕೇಳಿದರೆ ಇಸ್ಲಾಂ ನ್ನು ಒಪ್ಪದ ಕಾಫಿರರಿಗೆ “ಅಲ್ಲಾ” ನ ಶಿಕ್ಷೆ ಎನ್ನಲಾಯಿತು.
#Yoganand_malenad

ಮೆಕ್ಕಾಗೆ ಹೋಗುವ ದುಡ್ಡು
ಸರ್ಕಾರದ ಸಬ್ಸಿಡಿ ದುಡ್ಡು
ಎರಡು ಸೇರ್ಸಿ ಅನಾಥಾಶ್ರಮ ಕಟ್ಸಿ
ನಮಾಜ್ ಮಾಡೋಕೆ ಇಲ್ಲೆ ಬೇಕಾದಷ್ಟು ಮಸೀದಿಗಳಿದ್ಯಲ್ಲ….
#Lakki_patagara

ಕೊಲೆ ಸುಲಿಗೆ ಮೋಸ ಬಾಂಬ್ ದಾಳಿ ಅಮಾಯಕರ ಹತ್ಯೆ ಎಲ್ಲವನ್ನೂ ಧರ್ಮವೆನ್ನಲಾಯಿತು…
ಸತ್ತ ಅಮಾಯಕರ ಸಂಬಂಧಿಗಳ ಕರ್ಮ ಎನ್ನಲಾಯಿತು..
ಮದರ್ಸಾದಲ್ಲಿ ರೇಪ್,ಮಸಿದ್ಧಿಯಲ್ಲಿ ಬಾಂಬ್ ಇದು ಕೂಡ ಧರ್ಮವೆನ್ನಲಾಯಿತು..
ಇವುಗಳನ್ನೆಲ್ಲ ಒಪ್ಪಿಕೊಂಡು ಸಾಕುವ ಜಾತ್ಯಾತೀತರ ಕರ್ಮ ಎನ್ನಲಾಯಿತು
#daya_akash_kasaragodu

ಮೊಹರಂ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ರಕ್ತ ಚೆಲ್ಲುವ ಮೂಲಕ ಭಕ್ತಿಯ ನಮನ ಸಲ್ಲಿಸುತ್ತಾರೆ
ರಕ್ತ ವೇಸ್ಟ್‌ ಮಾಡಬೇಡಿ..
ರಕ್ತದಾನ ಮಾನವೀಯ ಕಾರ‍್ಯ.
ರಕ್ತದಾನ ಮಾಡಿ ಇನ್ನೊಂದು ಜೀವಕ್ಕೆ ಉಡುಗೊರೆ ನೀಡಿ ..
#poorvi_raj_aras

ನಿನ್ನೆ ಹೊನ್ನಾವರ ದಲ್ಲಿ ಮ್ರುತ ಹಿಂದೂ ವ್ಯಕ್ತೀಯ ಶವ ನೋಡಿ ಇದೇನು ಅಂತಾ ಕೇಳಿದರೆ ಧರ್ಮ ಅನ್ನಲಾಯ್ತು
ಅವರಾ ಕುಟುಂಬ ರೋದೀಸುವುದನ್ನು ನೋಡಿ ಇದೇನೇಂದು ಕೇಳಿದರೆ ಕರ್ಮ ಅಂದ್ರು
#venkatesh_R_shetty

ನಿನ್ನ ತುದಿ ಕಟ್ ಮಾಡೋದನ್ನು ಏನು ಅಂತ ಕೇಳಿದಾಗ ಅದನ್ನು ” ಧರ್ಮ ” ಎನ್ನಲಾಯಿತು .
ರಕ್ತ ಒರೆಸೊತ್ತಿರೋದನ್ನು ನೋಡಿ ಏನಾಯಿತು ಅಂತ ಕೇಳಿದಾಗ ಅದು ನನ್ನ ” ಕರ್ಮ” ಎನ್ನಲಾಯಿತು .
ಮರುದಿನ ಇನ್ಫೆಕ್ಷನ್ ಆಗಿ ” ತುದಿ ಎಲ್ಲ ಉರಿ ” ಅಂತ ಊಳಿಡುತ್ತ ಕಣ್ಣೀರಿಡೋದನ್ನ ಇಡೀ ಜಗತ್ತೇ ನೋಡೋ ಹಾಗಾಯಿತು ..
ಇದೇನ್ ಕಥೆ ನಿಮ್ಮದು ಬಷೀರ್ ಸಾಬ್ರೆ…
#sachin_Bhat

ನನಗೂ ಇಂಥದ್ದೇ ಅನುಭವ ಆಗಿತ್ತು.

72 ಕನ್ಯೆಯರನ್ನು ಪಡೆಯಲು ಜಿಹಾದ್ ಮಾಡಲು ಹೊರಟಿದ್ದ ಯುವಕ, 32 ಮೀರಿ, ಕನ್ಯತ್ವವನ್ನು ಯಾರದ್ದೋ ಧರ್ಮದ ತೇವಲಿಗೆ ಕಳೆದುಕೊಂಡ ತನ್ನಕ್ಕನ ನೆನಪು ಮಾಡಿಕೊಳ್ಳಲಿಲ್ಲ.
ಧರ್ಮ ಯುದ್ಧದಲ್ಲಿ ಸಾಯ ಹೊರಟಾತ ತಾಯಿಯ ಮದ್ದು ತರಬೇಕಾದ ದುಡ್ಡಿನಲ್ಲಿ ಮುಂಬಯಿಯ ದೋಣಿ ಹತ್ತಿದ್ದ, ಷಹೀದ್ ಆಗಲು.

ಧರ್ಮ ಯುದ್ಧ ಮಾಡುತ್ತ ಮಾಡುತ್ತಾ ಇದ್ದವನಿಗೆ ತಂದೆಯನ್ನು ಕಳೆದುಕೊಂಡ ಮಕ್ಕಳ ಕೂಗು ಏಕೆ ಕೇಳಲಿಲ್ಲ?
ಪ್ರಶ್ನೆಗೆ ಕುರಾನಿನಲ್ಲಿ ಉತ್ತರವಿಲ್ಲ. ಕೊಡಲು ಬಷೀರನಿಗೆ ಬುದ್ಧಿ ಇಲ್ಲ.
#shashank_tenkodu

ಬಶೀರ್ ನೀವು ಏನು ಅಂತ ಅರ್ಥವಾಗುತ್ತಿಲ್ಲ. ಧಾರ್ಮಿಕ ವಿಚಾರದಲ್ಲಿ ಕಿರಿಕಿರಿ ಮಾಡೋದೆ ಆಯಿತ್ತಲ್ಲ ನಿಮ್ದು.
ಅಷ್ಟಕ್ಕೂ ನಿಮಗೆ ಜೈನ ಧರ್ಮದ ಬಗ್ಗೆ ಏನ್ ಗೊತ್ತು… ಮೊದಲನೇದಾಗಿ ಜೈನರು ಗೋಮಟೇಶನಿಗೆ ಆಕಳ ತುಪ್ಪ ಹಾಗೂ ಜೇನು ತುಪ್ಪ ಉಪಯೋಗಿಸುವುದಿಲ್ಲ. ಅಷ್ಟೇ ಅಲ್ಲ ಜೈನರು ಜೇನು ತುಪ್ಪ ಸೇವನೆ ಕೂಡ ಮಾಡುವುದಿಲ್ಲ.
ಅರ್ಧಂಬರ್ಧ ಓದಿಬಿಟ್ಟು, ತಪ್ಪು ಸಂದೇಶ ಹರಡೋ ನಿಮ್ಮಂತ ಬುದ್ದಿ ಜೀವಿಗಳು ಮಿಡಿಯಾದಲ್ಲಿ ಹೊಕ್ಕು ಮೀಡಿಯಾ ರಂಗವನ್ನೇ ಹದಗೇಡಿಸಿದ್ದೀರಿ.
#Upendra_kagalgomb

ಅರ್ಧಂಬರ್ಧ ತಿಳಿದುಕೊಂಡ ಎಡವಟ್ಟನೊಬ್ಬ ಪತ್ರಿಕೆಯೊಂದಕ್ಕೆ ಕೆಲಸ ಮಾಡುತ್ತಾ, ಮಾಡಲು ಇರುವ ಕೆಲಸಗಳನ್ನ ಬಿಟ್ಟು ಫೇಸ್ಬುಕ್ ನಲ್ಲಿ ಅನ್ಯ ಧರ್ಮಗಳ ಆಚರಣೆಗಳನ್ನು ಹೀಗಳೆಯುತ್ತಾ ಬರೆಯುತ್ತಿದ್ದ…
ಯಾಕೀಗೆ ಎಂದು ಕೇಳಿದರೆ “ಪತ್ರಿಕಾ ಧರ್ಮ, ಅಭಿವ್ಯಕ್ತಿ ಸ್ವಾತಂತ್ರ್ಯ” ಎನ್ನಲಾಯಿತು..
ತನ್ನ ಕೆಳಮಟ್ಟದ ಪದ ಬಳಕೆಗಳಿಂದ ಆತನ ವಿರುದ್ಧ ಬಂದ ಕಾಮೆಂಟುಗಳಿಗೆ 2000 ಲೈಕುಗಳ ಪೆಟ್ಟು ತಿಂದ ಮೇಲೂ, ಬುದ್ದಿ ಬಿಡದ ಈ ಯಪ್ಪನಿಗೆ ಜನ “ಇವನದೆಂತಾ ಕರ್ಮ” ಎಂದರು..

ಪೋಸ್ಟು ಮಾಡಿದ ಮರುದಿನ ಕಾಮೆಂಟುಗಳ ಸುರಿಮಳೆ ಕಂಡು “ಮೈಯೆಲ್ಲಾ ಉರಿಯಿಂದ” ಹಲವರನ್ನು ‘ಬ್ಲಾಕು’ ಮಾಡಿದವನನ್ನ , ಯಾವುದಕ್ಕೂ ರಿಪ್ಲೈ ಮಾಡದೇ ಅವಿತುಕೊಂಡವನನ್ನ ನಾನು ಕಂಡೆ.!
#preetham_gowda

ಈ ರೀತಿ ಹಿಂದೂ ಮತ್ತು ಜೈನ ಧರ್ಮದ ಆಚಾರ ವಿಚಾರಗಳ ಬಗ್ಗೆ ಬಹಳ ವ್ಯಂಗ್ಯವಾಗಿ ವರದಿ ಮಾಡಿದ್ದ ಬಶೀರ್ ನಿಗೆ ಜನತೆಯೇ ತಕ್ಕ ಉತ್ತರ ನೀಡಿದ್ದಾರೆ. ಪತ್ರಿಕೆಯನ್ನು ಕೇವಲ ಒಂದು ಧರ್ಮದ ಪರವಾಗಿ ಮಾತ್ರ ಉಪಯೋಗಿಸಿಕೊಂಡು ಅನ್ಯ ಧರ್ಮದ ಆಚಾರ ವಿಚಾರಗಳ ಬಗ್ಗೆ ತನಗೆ ಬೇಕಾದಂತೆ ಬರೆಯುತ್ತಿದ್ದ ವಾರ್ತಾ ಭಾರತಿ ಪತ್ರಿಕೆಯ ಸಂಪಾದಕ ಬಶೀರ್ ಬಿ ಎಮ್ ಗೆ ಬಂದ ಕಮೆಂಟ್ಸ್ ಗಳನ್ನು ನೋಡಿ ತಲೆ ತಗ್ಗಿಸಿ ಕೂರುವಂತಾಗಿದೆ..!

source:
http://newshindustani.in/2018/02/19/%E0%B2%AC%E0%B2%BE%E0%B2%B9%E0%B3%81%E0%B2%AC%E0%B2%B2%E0%B2%BF-%E0%B2%AE%E0%B2%B9%E0%B2%BE%E0%B2%AE%E0%B2%B8%E0%B3%8D%E0%B2%A4%E0%B2%95%E0%B2%BE%E0%B2%AD%E0%B2%BF%E0%B2%B7%E0%B3%87%E0%B2%95-%E0%B2%B9/
– ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close