ಅಂಕಣ

ಮುಸ್ಲಿಂ ರಾಷ್ಟ್ರಗಳಿಗೆ ನುಗ್ಗಿ ಮುಸ್ಲಿಮರ ಮಾರಣಹೋಮ ನಡೆಸಿದರೇ ಭಜರಂಗಿಗಳು..?

ಭಯೋತ್ಪಾದನೆ. ಇಡೀ ಜಗತ್ತೇ ಇಂದು ಈ ಒಂದು ಪದಕ್ಕೆ ಬೆಚ್ಚಿ ಬೀಳುತ್ತಿದೆ. ಒಂದು ಕೈಯಲ್ಲಿ ಕುರಾನ್ ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದು ಜಗತ್ತನ್ನೇ ಗೆದ್ದು ಇಸ್ಲಾಮೀಕರಣ ಮಾಡುತ್ತೇವೆ. ಒಪ್ಪದಿದ್ದರೆ ಇಸ್ಲಾಂ ಧರ್ಮ ವಿರೋಧಿಗಳ ರಕ್ತ ಹರಿಸಿ ಮಾರಣ ಹೋಮ ನಡೆಸುತ್ತೇವೆ ಎಂದು ಶಪಥ ಮಾಡಿ ಬಾಂಬ್ ಹಿಡಿದು ಸಾವಿರಾರು ಜನರನ್ನು ಕೊಲ್ಲುತ್ತಿರುವ ಮುಸ್ಲಿಂ ಉಗ್ರರು ಇಂದು ಜಗತ್ತಿಗೇ ಸವಾಲಾಗಿ ಪರಿಣಮಿಸಿದ್ದಾರೆ.

ಅಲ್ಲಾಹ್ ಅಕ್ಬರ್ ಅಂದರೆ ಸಾಕು ಜಗತ್ತಿನ ಕಣ್ಣು ಕೆಂಪಾಗುತ್ತದೆ. ಸಿಟ್ಟು ನೆತ್ತಿಗೇರುತ್ತದೆ. ಆ ರಕ್ತ ಪಿಶಾಚಿಗಳನ್ನು ಕಂಡ ಕಂಡಲ್ಲಿ ಗುಂಡಿಡಬೇಕೆನ್ನುವ ಕೋಪ ಮೈಯೆಲ್ಲ ಹರಿದಾಡುತ್ತದೆ. ಇಸ್ಲಾಂನ್ನು ಜಗತ್ತಿನಾದ್ಯಂತ ಸೃಷ್ಟಿಸಲು ಹಪಹಪಿಸುತ್ತಿರುವ ಹಸಿರು ಉಗ್ರರರನ್ನು ನಾಶ ಮಾಡಲು ಇಂದು ಜಗತ್ತೇ ತುದಿ ಕಾಲಲ್ಲಿ ನಿಂತಿದೆ.

ಇದಕ್ಕೆ ನಮ್ಮ ದೇಶ ಭಾರತವೇನು ಹೊರತಾಗಿಲ್ಲ. ಮುಂಬೈ ದಾಳಿಗಳಂತಹ ಅನೇಕ ದಾಳಿಗಳನ್ನು ನಮ್ಮ ದೇಶದ ಮೇಲೆ ಮಾಡಿ ರಕ್ತ ಚೆಲ್ಲಿ ತನ್ನ ರಾಕ್ಷಸೀ ಪ್ರವೃತ್ತಿಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದ್ದರು. ಭಾರತ ಸದಾ ಭಯೋತ್ಪಾದಕರ ಅಟ್ಟಹಾಸವನ್ನು ಎದುರಿಸಿಕೊಂಡು ಬರುತ್ತಿದೆ. ಒಂದು ಕಡೆ ಅದೇ ರಾಕ್ಷಸರ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿರುವ ರಾಷ್ಟ್ರ ದ್ರೋಹಿಗಳು ಭಯೋತ್ಪಾದನೆಗೆ ಧರ್ಮವಿಲ್ಲ, ಮುಸಲ್ಮಾನರು ನಮ್ಮ ಅಣ್ಣ ತಮ್ಮಂದಿರಂತೆ ಎಂದು ಬಾಯಿ ಬಡಿದುಕೊಳ್ಳುತ್ತಾರೆ.

ಆಲ್-ಖೈದಾ ಉಗ್ರ ಸಂಘಟನೆಯ ಉದ್ಧೇಶ ಜಗತ್ತನ್ನು ಇಸ್ಲಾಮೀಕರಣ ಮಾಡುವುದು, ತಾಲಿಬಾನ್ ಉಗ್ರ ಸಂಘಟನೆಯ ಉದ್ಧೇಶ ಜಗತ್ತನ್ನು ಇಸ್ಲಾಮೀಕರಣ ಮಾಡುವುದು, ಲಷ್ಕರ್-ಎ-ತೋಯಿಬಾ ಉಗ್ರ ಸಂಘಟನೆಯ ಉದ್ಧೇಶ ಜಗತ್ತನ್ನು ಇಸ್ಲಾಮೀಕರಣ ಮಾಡುವುದು, ಈಗ ಸಿಕ್ಕ ಸಿಕ್ಕಲ್ಲಿ ಅಮಾಯಕ ಜನರ ರಕ್ತ ಕುಡಿಯುವ ಐಸಿಸ್ ಉಗ್ರ ಸಂಘಟನೆಯ ಉದ್ಧೇಶ ಕೂಡಾ ಜಗತ್ತನ್ನು ಇಸ್ಲಾಮೀಕರಣ ಮಾಡುವುದು.

ಇಷ್ಟೆಲ್ಲಾ ಹೊರಗಿನವರ ಕಥೆಯಾದರೆ ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದು, ನಮ್ಮ ದೇಶದ ಅನ್ನ ನೀರನ್ನು ಕುಡಿದ ಮುಸಲ್ಮಾನರ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದಿನ್. ಇದರ ಅಪ್ಪ ಕರ್ಣಾಟಕದ ಭಟ್ಕಳದಲ್ಲಿರುವ ರಿಯಾಝ್ ಮತ್ತು ಯಾಸೀನ್. ಅರೆ ಭಾರತದಲ್ಲಿರುವ ಈ ಸಂಘಟನೆಯ ಅಜೆಂಡಾ ಏನಂತೀರಾ.

ಸೇಮ್ ಟು ಸೇಮ್. ಜಗತ್ತನ್ನು ಇಸ್ಲಾಮೀಕರಣ ಮಾಡುವುದು. ಆದರೂ ಕೂಡಾ ನಮ್ಮವರು ಹೇಳ್ತಾರೆ ಅವರೆಲ್ಲಾ ಅಮಾಯಕರು. ಅವರನ್ನು ಬಂಧಿಸಬೇಡಿ. ಎಲ್ಲೋ ಬಾಂಬಿಟ್ಟು ಕರ್ಣಾಟಕದ ಗಲ್ಲಿ ಗಲ್ಲಿಗಳಲ್ಲಿ ಅಡಗಿ ಕುಳಿತ ಉಗ್ರರನ್ನು ಹೆಡೆಮುರಿ ಕಟ್ಟಿ ಪೊಲೀಸರು ಬಂಧಿಸಿದರೆ ಮಲ್ಲಿಕಾರ್ಜುನ ಖರ್ಗೆ, ಹೆಚ್.ಡಿ.ದೇವೇಗೌಡ ಹೇಳ್ತಾರೆ ಅವರನ್ನು ಬಂಧಿಸಬೇಡಿ ಅವರು ಅಮಾಯಕರು ಎಂದು ಅತ್ತು ಬಿಡುತ್ತಾರೆ. ಉಗ್ರರನ್ನು ಬಂಧನಕ್ಕೊಳಪಡಿಸದೆಯೇ ಅವರು ಅಮಾಯಕರು ಎನ್ನುವ ಈ ರಾಜಕೀಯ ಮುಖಂಡರ ಹೇಳಿಕೆಯ ಮರ್ಮವೇನೆಂದು ದೇವನೇ ಬಲ್ಲ.

ಇಡಿಯ ಜಗತ್ತಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಉಗ್ರ ಸಂಘಟನೆಗಳು ನಡೆಸುತ್ತಿದೆ. ಮುಸಲ್ಮಾನರೂ ಕೂಡಾ ನಾವವರಲ್ಲಾ ಎಂದು ಉಪೇಂದ್ರನ ಡೈಲಾಗ್ ಹೊಡೆಯುತ್ತಿದ್ದಾರೆ. ನಮ್ಮ ದೇಶದ ನಾಯಕರೂ ಕೂಡಾ ಕೆಎಫ್‍ಡಿ, ಪಿಎಫ್‍ಐ ಸಂಘಟನೆಗಳ ಬೆಂಬಲಕ್ಕೆ ನಿಂತಿದ್ದಾರೆ.

ಪದೇ ಪದೇ ಸಂಘ ಪರಿವಾರವನ್ನು ತೆಗಳುವ ಸೋಕಾಲ್ಡ್ ನಾಯಕರೇ.., ಇತಿಹಾಸವನ್ನೊಮ್ಮೆ ಕೆದಕಿ ನೋಡಿ. ಮುಸ್ಲಿಂ ರಾಷ್ಟ್ರವಾದ ಅಫ್ಘಾನಿಸ್ತಾನದಲ್ಲಿ ಉಗ್ರರು ದಾಳಿ ನಡೆಸಿ ರಕ್ತ ಹರಿಸಿ ಅಮಾಯಕರನ್ನು ಕೊಂದೇ ಬಿಟ್ಟರಲ್ಲಾ ಆ ಕೃತ್ಯವನ್ನೆಸಗಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ..? ಮುಸ್ಲಿಂ ರಾಷ್ಟ್ರವಾದ ಸಿರಿಯಾದಲ್ಲಿ ದಾಳಿ ನಡೆಸಿ ಅಲ್ಲೂ ರಕ್ತ ಹರಿಸಿದರು. ದಾಳಿ ನಡೆಸಿದ್ದು ಭಜರಂಗ ದಳವೇ..?

ಮುಸ್ಲಿಂ ರಾಷ್ಟ್ರವಾದ ಯೆಮೆನ್, ಇರಾಕ್, ಲಿಬಿಯಾ, ಈಜಿಫ್ಟ್, ಸೋಮಾಲಿಯಾ, ಬಲುಚಿಸ್ಥಾನದಲ್ಲಿ ದಾಳಿನಡೆಸಿ ಕೊಂದು ಬಿಟ್ಟರಲ್ಲಾ ಅದು ವಿಶ್ವ ಹಿಂದು ಪರಿಷತ್‍ನವರು ಮಾಡಿದರೇ..? ಭಯೋತ್ಪಾದಕರನ್ನು ಹುಟ್ಟಿ ಬೆಳೆಸುವ ಪಾಕಿಸ್ಥಾನದಲ್ಲೂ ಉಗ್ರರು ಕೆಲವು ಬಾರಿದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದರು. ಏನ್ ಸ್ವಾಮೀ ಆ ದಾಳಿಗಳನ್ನು ನಮ್ಮ ದೇಶದ ಹಿಂದೂ ಸಂಘಟನೆಗಳು ಮಾಡಿದವೇ.

ಎಲುಬಿಲ್ಲದ ನಾಲಗೆ ಹೇಗೆ ಬೇಕಾದರೂ ತಿರುಗಬಹುದು ನೋಡಿ. ಸದಾ ಭಾರತದ ಏಕತೆಗಾಗಿ, ಧರ್ಮದ ಒಳಿತಿಗಾಗಿ ಕೆಲಸ ಮಾಡುತ್ತಿರುವ ಆರ್‍ಎಸ್‍ಎಸ್ ನಂತಹ ಸಂಘಟನೆಗಳನ್ನು ಕಂಡರೆ ನಿಮ್ಮ ಕಣ್ಣು ಕೆಂಪಾಗುತ್ತದೆ ಅಲ್ವೇ. ಉಗ್ರರು ಇಡೀ ವಿಶ್ವವನ್ನೇ ನಡುಗಿಸಿದಾಗ ನಿಮಗೆ ಅವರ ವಿರುದ್ಧ ಮಾತನಾಡಲು ಬಾಯಿ ಬರುವುದಿಲ್ಲ. ಆದ್ರೆ ಸದಾ ದೇಶದ ಒಳಿತರಿಗಾಗಿ ಕೆಲಸ ಮಾಡುವ ಸಂಘಟನೆಗಳ ಬಗ್ಗೆ ಎಷ್ಟು ಚೆನ್ನಾಗಿ ನಿಮ್ಮ ಬೊಗಳೆ ಬಾಯಿಗಳನ್ನು ಬಿಡುತ್ತೀರಲ್ಲವೇ.

ಅರೇ… ಲಷ್ಕರ್-ಎ-ತೋಯಿಬಾದಲ್ಲಿ ಗುರುತಿಸಿಕೊಂಡು ಮೋದಿ ಮತ್ತು ಅಮಿತ್ ಶಾ ಹತ್ಯೆಗೆ ಸ್ಕೆಚ್ ಹಾಕಿದ್ದ ಇಶ್ರತ್ ನಮ್ಮ ದೇಶದ ಮಗಳಂತೆ.! ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕನ್ಹಯ್ಯಾ ಕುಮಾರ್ ಈ ದೇಶದ ಮಗನಂತೆ.! ಬಾಂಗ್ಲಾ ವಲಸಿಗರಿಗೆ ಅವಕಾಶ ಕೊಟ್ಟು ಹಿಂದೂಗಳನ್ನೂ ಕೊಂದರೂ ಅವರು ಅಮಯಾಕರು ಎಂದು ಬೊಬ್ಬೆ ಬಿಡುವ ಕಮ್ಯುನಿಸ್ಟ್ ಸಂತಾನದ ರಾಣಿ ಮಮತಾ ಬ್ಯಾನರ್ಜಿ ಈ ದೇಶದ ಅಕ್ಕಳಂತೆ.!

ಮುಂಬೈನಲ್ಲಿ ಅಮಾಯಕ ಜೀವಗಳ ರಕ್ತ ಕುಡಿದ ಉಗ್ರರ ದಾಳಿಯ ಹಿಂದಿರುವ ಮಾಸ್ಟರ್ ಮೈಂಡ್ ಡೇವಿಡ್ ಹೆಡ್ಲಿ ನಮ್ಮ ನೆಲದ ಅಣ್ಣನಂತೆ.! ತನ್ನ ಜೀವನವನ್ನೇ ಭಾರತ ಮಾತೆಗೆ ಅರ್ಪಿಸಿ ಎರಡೆರಡು ಬಾರಿ ಬ್ರಿಟಿಷರಿಂದ ಅಂಡಮಾನ್ ಜೈಲಿನಲ್ಲಿ ಕಠಿಣ ಕರಿನೀರಿನ ಶಿಕ್ಷೆ ಅನುಭವಿಸಿದ ವೀರ ಸಾವರ್ಕರ್ ರನ್ನು ಸ್ವಾತಂತ್ರ್ಯ ನಂತರವೂ ಜೈಲಿಗಟ್ಟಿದ್ದ ಮೊದಲ ಪ್ರಧಾನಿ ನೆಹರೂ ನಮ್ಮ ದೇಶದ ಚಾಚಾ ಅಂತೆ.! ದೇಶದಲ್ಲಿ ಬಾಂಬ್ ಗಳನ್ನು ಸ್ಪೋಟಿಸಿ ಮುಗ್ದರನ್ನು ಕೊಂದ ಅಫ್ಜಲ್ ಈ ದೇಶದ ಗುರುವಂತೆ. ಭಾರತ ಮಾತ್ರ ನಮ್ಮ ಮಾತೆಯಲ್ಲ, ಕುತ್ತಿಗೆಗೆ ಕತ್ತಿಯಿಟ್ಟರೂ ಭಾರತ್ ಮಾತಾ ಕೀ ಜೈ ಅನ್ನಲ್ಲವಂತೆ.

ಎಂತಾ ದೇಶದಲ್ಲಿ ನಾವು ಬದುಕುತ್ತಿದ್ದೇವೆ? ಅಸಹಿಷ್ಣುತೆ ಅಸಹಿಷ್ಣುತೆ ಎಂದು ಬಾಯಿ ಬಡಿದುಕೊಳ್ಳುತ್ತೀರಲ್ಲಾ ಇಷ್ಟೆಲ್ಲಾ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದರೂ ತಾಳ್ಮೆಯಿಂದ ಕೂತಿದ್ದೇವಲ್ಲಾ ಅದು ಅಸಹಿಷ್ಣುತೆ. ದೇಶ ದ್ರೋಹಿಗಳು ಬಾಯಿಗೆ ಬಂದ ಹಾಗೆ ಬೊಗಳುತ್ತಿದ್ದರೆ ಈ ದೇಶ ಸುಮ್ಮನೆ ಕುಳಿತಿದ್ದಾರೆ
ಎಂದರೆ ನಮ್ಮ ಅಸಹಿಷ್ಣುತೆಯ ಉದ್ಬವಿಸುವುದಾದರೂ ಹೇಗೆ..?

ದೇಶ ಸೇವೆ ಮಾಡುವ ಸಂಘಪರಿವಾರದ ವಿರುದ್ಧ ಮಾತನಾಡುವ ಇವರು ಉಗ್ರ ಚಟುವಟಿಕೆಗಳನ್ನು ಮಾಡುತ್ತಿರುವ ಮುಸ್ಲಿಂ ಸಂಘಟನೆಗಳ ಬಗ್ಗೆ ತುಟಿಕ್ ಪಿಟಿಕ್ ಅನ್ನಲ್ಲ ಯಾಕೆ. ತಮ್ಮ ಮತ ಬ್ಯಾಂಕ್ ಒಡೆದು ಹೋಗುತ್ತದೆ ಅನ್ನುವ ಭಯವೇ ಅಥವಾ ಅವರ ವಿರುದ್ಧ ಮಾತನಾಡಿದರೆ ಎಲ್ಲಿ ನಮ್ಮ ಎದೆಯನ್ನೇ ಒಡೆದು ಬಿಡುತ್ತಾರೆ ಎನ್ನುವ ಆತಂಕವೇ..? ಉಗ್ರರನ್ನು ರಕ್ಷಿಸುವ ಭರದಲ್ಲಿ ದೇಶವನ್ನು ಮಾರಲು ಹೊರಟಿರುವ ನಿಮ್ಮ ಅಂಗಲಕ್ಕೆ ಬಾಂಬ್ ಬಂದು ಬೀಳುವಾಗ ನಿಮಗೆ ಪ್ರಜ್ನೆ ಬಂದರೂ ಬಹುದೇನೋ… ಭಾರತ ವಿಶ್ವಗುರು ಆಗುವ ಹೊತ್ತಿನಲ್ಲಿ ನಿಮ್ಮಂತಹ ನಾಲಾಯಕ್ ನಾಯಕರು ದೇಶ ಬಿಟ್ಟು ಓಡಿ ಹೋಗಬೇಕೆನ್ನುವುದೇ ಸಮಸ್ತ ದೇಶ ಭಕ್ತರ ಹರಕೆ…

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close