ಪ್ರಚಲಿತ

ಮೋದಿ ಸರಕಾರದ ಉನ್ನತ ಮೂಲಗಳಿಂದ ಸ್ಫೋಟಕ ಮಾಹಿತಿ ಬಹಿರಂಗ! ರಾಹುಲ್ ಗಾಂಧಿ ರಫೇಲ್ ಡೀಲ್ ನ ಬಗ್ಗೆ ಕೇಳಿದ್ದಕ್ಕೆ ಕಾಂಗ್ರೆಸ್ ಗೇ ಬಿತ್ತು ಗೂಟಾ!!

2015 ರಲ್ಲಿ ಮೋದಿ ಸರಕಾರ, ಫ್ರಾನ್ಸ್ ಸರಕಾರದ ಜೊತೆ ಭಾರತಕ್ಕೆ ಜಗತ್ತಿನಲ್ಲಿಯೇ ಶಕ್ತಿಶಾಲಿ 36ರ ಫೇಲ್ ಜೆಟ್ ಗಳನ್ನು ತರಬೇಕೆಂದು ಬಯಸಿ ಒಪ್ಪಂದ ಮಾಡಿಕೊಂಡಿತ್ತು! ಆದರೆ, ಕಾಂಗ್ರೆಸ್ ಮಾತ್ರ ಹುಚ್ಚರ ಹಾಗೆ, ದೇಶದ ಭದ್ರತಾ ವ್ಯವಸ್ಥೆಯ ಮಾಹಿತಿಯ ಭಾಗಕ್ಕೊಳಲ್ಪಟ್ಟಂತಹದ್ದನ್ನು ವಿವಾದವನ್ನಾಹಿಸಿ, ತೀರಾ ಮೂರ್ಖರ ಹಾಗೆ ವರ್ತಿಸಿದೆಯಷ್ಟೇ!

ಅದರಲ್ಲು, ಕಾಂಗಿಗಳ ಅಧ್ಯಕ್ಷನಾದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವತ್ತು ಲೋಕ ಸಭೆ ಮತ್ತು ರಾಜ್ಯ ಸಭೆಗಳಲ್ಲಿ ಕಾಂಗ್ರೆಸ್ ನ ಜನ್ಮ ಜಾಲಾಡಿದ ನಂತರ., ಮರ್ಯಾದೆ ಉಳಿಸಿಕೊಳ್ಳಬೇಕು ಎಂದು ಮತ್ತೆ ಮಾತಿಗಿಳಿದಿದ್ದ ರಾಹುಲ್ ಗಾಂಧಿ, ಅಂತರಾಷ್ಟ್ರೀಯ ರಹಸ್ಯ ಒಪ್ಪಂದವನ್ನು ಬಯಲು ಮಾಡುವಂತೆ ಒತ್ತಡ ಹೇರಿದ್ದು ಗೊತ್ತೇ ಇದೆ! “ಪ್ರಧಾನಿ ಉದ್ದುದ್ದ ಮಾತುಗಳನ್ನಾಡಿದರು! ತಮ್ಮ ಸೋಲುಗಳ ಮೇಲೆ ಪರದೆ ಎಳೆದು ಇಡೀ ಸಂಸತ್ತನ್ನು
ರಾತ್ರಿಯನ್ನಾಗಿಸಿಬಿಟ್ಟರು! ಆದರೆ, ರಫೇಲ್ ಡೀಲ್ ನ ಬಗೆಗೆ ಪ್ರಧಾನಿ ಯಾವಾಗ ಮೌನವನ್ನು ಮುರಿಯುತ್ತಾರೆ?!”

Such a stupidity! ಇರಲಿ! ಆದರೆ, ತೀರಾ ಟಾಪ್ ಗವರ್ನಮೆಂಟ್ ರಫೇಲ್ ಡೀಲ್ ನ ಬಗೆಗೆ ಮಾಹಿತಿ ಕೊಟ್ಟಿರುವುದಲ್ಲದೇ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಿದೆ! ರಿಪಬ್ಲಿಕ್ ಟಿವಿಯವರು ಮಾಹಿತಿಯನ್ನು ಕಲೆ ಹಾಕಿದ್ದಾರೆ!

ಯುಪಿಎ ಸರಕಾರ ಎಂದುಕೊಂಡಿದ್ದರಿಂತಲೂ ರಫೇಲ್ ಡೀಲ್ ಕಡಿಮೆ ಬೆಲೆಯಲ್ಲಿದೆ!

ಪ್ರತಿ ಯುದ್ಧ ವಿಮಾನಗಳ ಮೇಲೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಯೂ ಸಹ, ಪ್ರತಿ ವಿಮಾನಗಳಿಗೆ ರೂ 75 – 100 ಕೋಟಿಯವರೆಗೆ ಉಳಿತಾಯವಾಗಿದೆ!

ಯುಪಿಎ ಸರಕಾರ ಒಪ್ಪಂದ ಮಾಡಿದ್ದಕ್ಕಿಂತ ಅದೆಷ್ಟೋ, ತಂತ್ರಜ್ಞಾನಗಳಲ್ಲಿ ಮುಂದಿರುವ ಜೆಟ್ ವಿಮಾನಗಳನ್ನು ಮೋದಿ ಸರಕಾರ ನೀಡಿದೆ!

ಮೋದಿ ಸರಕಾರ ಪ್ರಸ್ತುತ ಪಡಿಸಿರುವ ವಿಮಾನಗಳು ತಾಂತ್ರಿಕತೆಯ ದೃಷ್ಟಿಯಿಂದಲೂ, ಶಸ್ತ್ರಾಸ್ತ್ರಗಳಿಂದಲೂ ಸಹ “Advanced”!

ರಫೇಲ್ ವಿಮಾನಗಳು ‘Air patriot missile’ ಸೌಲಭ್ಯವನ್ನೂ ಹೊಂದಿದೆ! (ಯುಪಿಎ ಸರಕಾರದ ಒಪ್ಪಂದದಲ್ಲಿ ಈ ಸೌಲಭ್ಯವಿರಲಿಲ್ಲ)

ಪ್ರತಿ ವಿಮಾನವೂ ಸಹ 610 ಕೋಟಿ ರೂಗಳಷ್ಟು ಬೆಲೆಯುಳ್ಳದ್ದಾಗಿದೆ! (No load)

ಸಂಪೂರ್ಣವಾಗಿ ಲೋಡ್ ಮಾಡಲಾಗಿರುವ ವಿಮಾನಗಳ ಬೆಲೆಯನ್ನು ಭದ್ರತೆಯ ದೃಷ್ಟಿಯಿಂದ ಬಹಿರಂಗಪಡಿಸಿಲ್ಲ.

ಪ್ರತಿ ಬಾರಿಯೂ, ಆಯಾ ಪ್ರದೇಶಗಳಿಗನುಗುಣವಾಗಿ ವಿಮಾನಗಳಿಗೆ ಶಸ್ತ್ರಾಸ್ತ್ರಗಳನ್ನು ತುಂಬಿಸಲಾಗುತ್ತದೆ!

ಸೆಪ್ಟೆಂಬರ್ ನಲ್ಲಿ 2016 ಕ್ಕೆ ಒಪ್ಪಂದಕ್ಕೆ ಸಂಪೂರ್ಣವಾಗಿ ಸಹಿ ಹಾಕುವಾಗ, CCS ಇಂದ ಪ್ರಮಾಣೀಕರಿಸಲ್ಪಟ್ಟಿತ್ತು!

ಯುಪಿಎ ಸರಕಾರದ ಒಪ್ಪಂದದಲ್ಲಿ, ಯಾವಾಗ ವಿಮಾನಗಳು ಭಾರತವನ್ನು ತಲುಪುತ್ತವೆ ಎಂಬ ಮಾಹಿತಿ ಇರಲಿಲ್ಲ. ಆದರೆ, ಮೊದಲ ಸಾರಿ ವಿಮಾನಗಳು ಭಾರತವನ್ನು ತಲುಪಿದ್ದು ಮೋದಿಯ ಒಪ್ಪಂದದ ನಂತರ!

ಯುಪಿಎ ಯ ಒಪ್ಪಂದ 700 ಕೋಟಿ ರೂಗಳಿಗಾಗಿದ್ದರೆ, ಮೋದಿ ಸರಕಾರ ಒಪ್ಪಂದ ಮಾಡಿಕೊಂಡಿದ್ದು 610 ಕೋಟಿ ರೂ!!

ಕೆಲವು ಭದ್ರತಾ ಕಾರಣಗಳಿಂದ ಪೂರ್ತಿ ಮಾಹಿತಿಯನ್ನು ಬಹಿರಂಗ ಪಡಿಸಲಾಗಿಲ್ಲ ಮತ್ತು, ಪ್ರಾಯೋಗಿಕವಾಗಿ 6.7 ಬಿಲಿಯನ್ ಯೂರೋಸ್ ರಷ್ಟು ಮೊತ್ತಕ್ಕೆ!

ಇದು,ಕಾಂಗಿಗಳ ಪ್ರಶ್ನೆಯಾಗಿತ್ತು!!

ಪ್ರತಿ ರಫೇಲ್ ಯುದ್ಧ ವಿಮಾನಗಳ ಬೆಲೆ ಎಷ್ಟು?

ನವೆಂಬರ್ 17, 2017 ರಲ್ಲಿಯ ಸುದ್ದಿಗೋಷ್ಟಿಯಲ್ಲಿ, ಭದ್ರತಾ ಕಾರಣಗಳಿಂದ ರಫೇಲ್ ಯುದ್ಧ ವಿಮಾನಗಳ ಬೆಲೆಯನ್ನು ಬಹಿರಂಗಪಡಿಸಲು ರಕ್ಷಣಾ ಸಚಿವೆಯಾದ ನಿರ್ಮಲಾ ಸೀತಾರಾಮನ್ ಒಪ್ಪಿದ್ದರೋ ಇಲ್ಲವೋ? ಯಾಕೆ ಪ್ರಧಾನ ಮಂತ್ರಿ, ಹಣಕಾಸು ಸಚಿವ ಮತ್ತು ರಕ್ಷಣಾ ಸಚಿವೆ ಎಷ್ಟು ಮೊತ್ತಕ್ಕೆ ವಿಮಾನಗಳನ್ನು ಖರೀದಿಸಲಾಗಿದೆ ಎಂಬುವುದನ್ನು ಮುಚ್ಚಿಟ್ಟಿರುವುದು?!

ವಿಧಿ 10 (Inter Govt Agreeement ) ಪ್ರಕಾರ, ಯಾವುದೇ ರೀತಿಯಾದ ಮಾಹಿತಿಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಬಿಜೆಪಿ ಹೇಳಿದ್ದರೂ ಕೂಡ, ಉಹೂಂ! ಕಾಂಗ್ರೆಸ್ ಕಾನೂನನ್ನು ಬದಿಗಿಡಿ, ನಮಗೆ ಉತ್ತರ ನೀಡಿ ಎಂದಿತ್ತು!

ಈ ಕೆಳಗಿನ ದಾಖಲೆಗಳನ್ನು ನೋಡಿ! ಇದು, ಕಾಂಗ್ರೆಸ್ ಪಕ್ಷ ಅಧಿಕಾರಾವಧಿಯಲ್ಲಿ ರಫೇಲ್ ವಿಮಾನಗಳಿಗೆ ಮಾಡಿಕೊಂಡ ಒಪ್ಪಂದ! ಇಲ್ಲೂ, ಎ ಕೆ ಆ್ಯಾಂಟೋನಿ ಯಾವುದೇ ಕಾರಣಕ್ಕೂ ಮಾಹಿತಿಗಳನ್ನು ಬಹಿರಂಗ ಪಡಿಸುವಂತಿಲ್ಲ ಎಂದು ಒಪ್ಪಂದಕ್ಕೆ ಸಹಿ ಹಾಕಿ, ಈಗ ಬಹಿರಂಗಪಡಿಸಿ ಎಂದು ಕಾನೂನು ಉಲ್ಲಂಘನೆ ಮಾಡಿದ ಕಾಂಗ್ರೆಸ್ ಗೆ ಏನು ಮಾಡಬೇಕಿದೆ ಹೇಳಿ!

ಅದಕ್ಕೇ ನಿರ್ಮಲಾ ಸೀತಾರಾಮನ್ ರಾಹುಲ್ ಗಾಂಧಿಗೆ ಮುಖಕ್ಕೆ ಬಡಿದಂತೆ ಹೇಳಿದ್ದಷ್ಟೇ! ಮೋದಿ ಸರಕಾರ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ! ಅಂತರಾಷ್ಟ್ರೀಯ ಒಪ್ಪಂದಗಳನ್ನು ಬಹಿರಂಗಪಡಿಸಿ ಎನ್ನುವುದಕ್ಮಿಂತ ಮುಂಚೆ, ಕಾನೂನು ತಿಳಿದುಕೊಳ್ಳಬೇಕು! ಎಂದಿದ್ದು!

ಏನಾದರಾಗಲಿ, ಕಾಂಗ್ರೆಸ್ ನ ಮತಿಗೆಟ್ಟ ಬುದ್ಧಿ ಇನ್ನು ಸಂಪೂರ್ಣವಾಗಿ ಮೂಲೆಗುಂಪಾಗಲಿದೆ! ಅಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close