ಪ್ರಚಲಿತ

ಕರ್ನಾಟಕದಲ್ಲಿ ಫೆಬ್ರವರಿ 13 ರಂದು ರಾಹುಲ್ ಗಾಂಧಿ ಇಸ್ಲಾಂಗೆ ಮತಾಂತರಗೊಳ್ಳಲಿದ್ದಾರೆ!! ಭರ್ಜರಿ ತಯಾರಾಗುತ್ತಿದೆ ಮತಾಂತರ ಕೇಂದ್ರ!!

ರಾಹುಲ್ ಗಾಂಧಿಯವರ ನಿಜವಾದ ಬಣ್ಣವು ಅಂತಿಮವಾಗಿ ಬಯಲಾಗಿದೆ!! ಆರಂಭದಲ್ಲಿ, ಅವರು ಜನಿವಾರಧಾರಿ ಬ್ರಾಹ್ಮಣನೆಂದು ಹೇಳಿದ್ದರೂ ಕೂಡ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಂಸಹಾರ ಆಹಾರವನ್ನು ಸೇವಿಸಿದ್ದಾರೆಂದು ಮಾಧ್ಯಮಗಳು ಸುದ್ದಿಯನ್ನು ಭಿತ್ತರಿಸಿದ್ದಲ್ಲದೇ ಸಾಕ್ಷ್ಯ ಸಮೇತವಾಗಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದರು. ಆದರೆ ಆ ಸಂದರ್ಭದಲ್ಲಿ ಜನರು ಈ ಸುದ್ದಿಯನ್ನು ನಿರ್ಲಕ್ಷಿಸಿದರಲ್ಲದೇ “ಅವರು ಇಟಾಲಿಯನ್ ಬ್ರಾಹ್ಮಣರಾಗಿರಬಹುದು” ಎಂದು ಊಹಿಸಿಕೊಂಡರು. ಆದರೆ ಅದುವೇ ಅವರು ಮಾಡಿರುವ ಬಹುದೊಡ್ಡ ತಪ್ಪು!!

ಇನ್ನು, ಗುಜರಾತ್ ನಲ್ಲಿ ರಾಹುಲ್ ಗಾಂಧಿ ಪ್ರದರ್ಶಿಸಿದ ನೂತನ ಪ್ರಯೋಗವು ಭಾರತದ ನೂರು ಕೋಟಿ ಹಿಂದುಗಳನ್ನು ಎಚ್ಚರಪಡಿಸಿದ್ದರಲ್ಲದೇ, ಹಿಂದೂ ಧರ್ಮವನ್ನು ಹೇಗೆ ದುರ್ಬಲಗೊಳಿಸಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟರು.

ಅದು ಹೇಗೆಂದರೆ, ಪ್ರಧಾನಿ ಮೋದಿ ಅವರು ಗುಜರಾತ್ ನ ಚುನಾವಣೆಯ ವೇಳೆ 140ಕ್ಕೂ ಹೆಚ್ಚು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಪರಿಸ್ಥಿತಿ ಇದ್ದಾಗ, ರಾಹುಲ್ ಗಾಂಧಿಯವರು ಮಾಡಿದ ಗಿಮಿಕ್ಸ್ ನಿಂದಾಗಿ ಕೇವಲ 97 ಸೀಟುಗಳನ್ನು ಪಡೆದುಕೊಂಡಿತು.

ಇವೆಲ್ಲವೂ ಸಾಧ್ಯವಾಗಿದ್ದು ಮಾತ್ರ ರಾಹುಲ್ ಗಾಂಧಿಯವರ “ವಿಭಜನೆ ಮತ್ತು ನಿಯಮ” ಎನ್ನುವ ತತ್ವದ ಕಾರಣದಿಂದಾಗಿ!! ಅಷ್ಟೇ ಅಲ್ಲದೇ, ಹಾರ್ದಿಕ್ ಪಟೇಲ್, ಜಿಗ್ನೇಶ್ ಮೆವಾನಿ ಮತ್ತು ಅಲ್ಪೇಶ್ ಠಾಕೂರ್ ಅವರ ಸಹಾಯದಿಂದ ರಾಹುಲ್ ಗಾಂಧಿಯವರು ಪ್ರದರ್ಶಿಸಿ “ಟೆಂಪಲ್ ರನ್” ಎನ್ನುವ ಹೊಸ ಪ್ರಯೋಗದಿಂದಾಗಿ ಕಾಂಗ್ರೆಸ್, ಗುಜರಾತ್ ನಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸನ್ನು ಕಂಡಿತು.

ಜನಿವಾರಧಾರಿ ಬ್ರಾಹ್ಮಣ ಕರ್ನಾಟಕದ ಒಂದು ನಗರದಲ್ಲಿ ಇಸ್ಲಾಂ ಧರ್ಮವನ್ನು ಸ್ವಾಗತಿಸುತ್ತಿದ್ದಾರೆ!!

ಹೌದು… ರಾಹುಲ್ ಗಾಂಧಿಯವರು ತಾನೊಬ್ಬ ಹಿಂದೂ ಎಂದು ಹೇಳಿಕೊಂಡರೂ ಕೂಡ, ಸೋನಿಯಾ ಗಾಂಧಿಯವರು ಕ್ಯಾಥೊಲಿಕ್ ಆಗಿರುವುದರಿಂದ ಅವರೊಬ್ಬ ಜನಿವಾರಧಾರಿ ಬ್ರಾಹ್ಮಣ ಎಂದೂ ನಂಬಲು ಕಷ್ಟಕರವಾಗಿದೆ. ಹಾಗಾಗಿ ರಾಹುಲ್ ಗಾಂಧಿಯವರನ್ನು ಕ್ಯಾಥೊಲಿಕ್ ಎಂದು ಭಾವಿಸಲಾಗಿರುವುದು ಮಾತ್ರ ಅಕ್ಷರಶಃ ನಿಜ!! ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ, ಫೆಬ್ರವರಿ 13 ರಂದು ಕರ್ನಾಟಕ ಚುನಾವಣಾ ಪ್ರಚಾರದ ಭಾಗವಾಗಿ ಕಲಬುರಗಿಗೆ ಬೇಟಿ ನೀಡುವ ವೇಳೆ ಅಲ್ಲಿನ ಜನಪ್ರಿಯ ಸುಫಿ ಮಂದಿರವನ್ನು ಕೂಡ ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಇದು ರಾಹುಲ್ ಗಾಂಧಿಯವರ ಜನಾರ್ಶೀವಾದದ ಸಂದರ್ಭದಲ್ಲಿ ನಡೆಯಲಿರುವ ಇನ್ನೊಂದು ಕಾರ್ಯತಂತ್ರವಾಗಿದೆ!!

ಇದರಿಂದಾಗಿ, ರಾಹುಲ್ ಗಾಂಧಿಯವರು ತಮ್ಮ “ಟೆಂಪಲ್ ರನ್” ಮೂಲಕ ಗುಜರಾತ್ ನ ಹಿಂದೂಗಳನ್ನು ಮೂರ್ಖರನ್ನಾಗಿ ಮಾಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಯಾಕೆಂದರೆ ಈಗಾಗಲೇ ಕರ್ನಾಟಕದಲ್ಲಿ ಜನಾರ್ಶೀವಾದ ಆರಂಬಿಸಿರುವ üರಾಹುಲ್ ಗಾಂಧಿಯವರು ಶತಮಾನಗಳಷ್ಟು ಹಳೆಯದಾದ ವಿರೂಪಾಕ್ಷ ದೇವಸ್ಥಾನವನ್ನು ಭೇಟಿ ಮಾಡಲಿಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿರುವುದು ಅತೀ ಮುಖ್ಯ!! ಹಾಗಾಗಿ, ರಾಹುಲ್ ಗಾಂಧಿಯವರ ಧರ್ಮವು… ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಬದಲಾಗುತ್ತಿರುತ್ತದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ವಿರೂಪಾಕ್ಷ ದೇವಾಲಯದಂತಹ ಪುರಾತವಾದ ದೇವಸ್ಥಾನವನ್ನು ಭೇಟಿ ಮಾಡುವುದನ್ನು ಅದೇಗೆ ತಪ್ಪಿಸಿಕೊಂಡರು?? ಹಾಗಾದರೆ ಜನರನ್ನು ಸುಲಭವಾಗಿ ಮೋಸಗೊಳಿಸಬಹುದು ಎಂದು ರಾಹುಲ್ ಗಾಂಧಿಯವರು ಯೋಚಿಸುತ್ತಾರಾ?? ಹೌದು… ರಾಹುಲ್ ಗಾಂಧಿಯವರ ಕುಟುಂಬವು 37 ವರ್ಷಗಳಿಂದಲೂ ಅಮೇಥಿಯ ಕ್ಷೇತ್ರವನ್ನು ಆಳುತ್ತಿದ್ದು, ಅದು ದೇಶದಲ್ಲೇ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ ಕ್ಷೇತ್ರಗಳಲ್ಲಿ ಒಂದಾಗಿದೆ. ಒಂದು ವೇಳೆ ರಾಹುಲ್ ಗಾಂಧಿಯವರು ಭಾರತದ ಪ್ರಧಾನಿಯಾಗಿದ್ದರೆ ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆ ಉದ್ಭವಿಸಿದಾಗ… ಖಂಡಿತವಾಗಿ, ಅದು ಭಾರತ ದೇಶವನ್ನೇ ಶತಮಾನಗಳ ಹಿಂದಕ್ಕೆ ದೂಡಲ್ಪಡುತ್ತಿದ್ದಲ್ಲದೇ ಬಹುಶಃ ಹೊಸ ಮೈಲಿಗಲ್ಲನ್ನೇ ಸೃಷ್ಟಿ ಮಾಡುತ್ತಿತ್ತೋ ಏನೋ!!

ಇನ್ನು ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಕೈಗೊಂಡಿರುವ ಚುನಾವಣಾ ರ್ಯಾಲಿಯಲ್ಲಿ ಕರ್ನಾಟಕ ಮತ್ತು ಗೋವಾದ ಮಧ್ಯೆ ನಡೆಯುತ್ತಿರುವ ಮಹದಾಯಿ ಬಿಕ್ಕಟ್ಟನ್ನು ಬಗೆಹರಿಸುವ ಬಗ್ಗೆ ತುಟಿಪಿಟಿಕ್ ಎನ್ನದೇ ಮೌನವಹಿಸಿದ್ದಲ್ಲದೇ, ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂದು ಯುವಕರ ಸರಣಿ ಕೊಲೆಗಳ ಕುರಿತಾಗಿಯೂ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ ಎನ್ನುವುದೇ ಅಚ್ಚರಿಯ ಸಂಗತಿ. ಆದರೆ “ಟೆಂಪಲ್ ರನ್” ಮೂಲಕ ಹಿಂದೂಗಳನ್ನು ಗಮನ ಸೆಳೆದ ನಂತರ, ಇದೀಗ ಮುಸ್ಲಿಂ ಮತ ಬ್ಯಾಂಕ್ ಮೇಲೆ ಕಣ್ಣು ಹಾಯಿಸುತ್ತಿದ್ದಾರೆ ಎಂದರೆ ಧರ್ಮದ ಮೇಲಿರುವ ಪ್ರೇಮ ಕೇವಲ ಮತಕ್ಕೋಸ್ಕರ ಅನ್ನೋದು ನೂರರಷ್ಟು ನಿಜ ಎಂದನಿಸುತ್ತೆ!!

ರಾಹುಲ್ ಗಾಂಧಿಯವರ ಅಧಿಕೃತ ನಿವಾಸದಲ್ಲಿ ಇದೆ ಒಂದು ಚರ್ಚ್!!!

“ಮೊದಲು ತಾನೊಬ್ಬ ಹಿಂದೂ ಎಂದು ಅವರು ಘೋಷಿಸಲೇಬೇಕು. ಯಾಕೆಂದರೆ ಅವರೊಬ್ಬರು ಕ್ರಿಶ್ಚಿಯನ್ ಹಾಗೂ ತಮ್ಮ ಅಧಿಕೃತ ನಿವಾಸದಲ್ಲಿ ಚರ್ಚ್ ಇದೆ ಎನ್ನುವುದೇ ನನ್ನ ಅನುಮಾನ” ಇದು ಸೆಪ್ಟೆಂಬರ್ 2017 ರಂದು ಡಾ. ಸುಬ್ರಹ್ಮಣಿಯನ್ ಸ್ವಾಮಿಯವರು ನೀಡಿದ ಸ್ಫೋಟಕ ಹೇಳಿಕೆಯಾಗಿದೆ.

ಸುಬ್ರಹ್ಮಣಿಯನ್ ಸ್ವಾಮಿ ನೀಡಿದ ಹೇಳಿಕೆಯನ್ನು ಸರಿಯಾಗಿ ಗಮನಿಸುವುದಾದರೇ, 2017 ರ ನವೆಂಬರ್ ನಲ್ಲಿ ರಾಹುಲ್ ಗಾಂಧಿಯವರು ಟೆಂಪಲ್ ರನ್ ಕೈಗೊಂಡಿದ್ದ ವೇಳೆ ಗುಜರಾತ್ ನ ಸೋಮನಾಥ ದೇವಸ್ಥಾನಕ್ಕೆ ಬೇಟಿ ನೀಡಿದ್ದರು. ಆ ವೇಳೆ ಹಿಂದೂವೇತರರ ಸಾಲಿನಲ್ಲಿ ರಾಹುಲ್ ಗಾಂಧಿಯವರು ತಮ್ಮ ನೋಂದಣಿಗೆ ಸಹಿ ಹಾಕಿದ ಬಳಿಕ ಡಾ. ಸುಬ್ರಹ್ಮಣ್ಯನ್ ಸ್ವಾಮಿಯವರು ನೀಡಿದ ಸಂದೇಹಗಳು ಬಲವಾಗಿವೆ!!

“ಅವರೊಬ್ಬರು ಕ್ಯಾಥೊಲಿಕ್ ಎನ್ನುವುದನ್ನು ನಾನು ಮೊದಲಿನಿಂದಲೂ ತಿಳಿದಿದ್ದೇನೆ. ಯಾವಾಗ ಅವರು, ತಾನು ಶಿವ ಭಕ್ತ ಎಂದು ಹೇಳಿಕೊಂಡಾಗ, ಆ ಸಂದರ್ಭದಲ್ಲಿ ಅವರ ಜನನ ಪ್ರಮಾಣ ಪತ್ರವನ್ನು ತನ್ನ ತಾಯಿ ಇಟಲಿಗೆ ಕಳುಹಿಸಿದರೆಂಬುದು ನನಗೆ ಗೊತ್ತಿರುವುದರಿಂದ, ತಾನೊಬ್ಬ ಹಿಂದೂ ಎಂದು ಸಾರ್ವಜನಿಕವಾಗಿ ಘೋಷಿಸಿ ಎಂದು ಅವರಿಗೆ ಹೇಳಿದೆ. ಆದರೆ ಇಟಲಿಯ ಆಂತರಿಕ ವ್ಯವಹಾರಗಳು ಅವರ ಹುಟ್ಟಿದ ದಿನಾಂಕ ಮತ್ತು ಅವರ ಧರ್ಮವನ್ನು ದಾಖಲಿಸಿವೆ” ಎಂದು ಡಾ. ಸ್ವಾಮಿ ಹೇಳಿದ್ದಾರಲ್ಲದೇ ರಾಹುಲ್ ಗಾಂಧಿಯವರನ್ನು ಹಿಂದುವಲ್ಲದವನೆಂದು ಉಲ್ಲೇಖಿಸಿದ್ದಾರೆ.

ಗಾಂಧಿ ಕುಟುಂಬವು ರಾಷ್ಟ್ರ ವಿರೋಧಿಯಾಗಿದೆ!!

“ಈ ಕುಟುಂಬವು ಭಾರತಕ್ಕೆ ಸಂಬಂಧಿಸಿದ್ದಾದರೂ ಕೂಡ ಸಂಪೂರ್ಣವಾಗಿ ರಾಷ್ಟ್ರ ವಿರೋಧಿಯಾಗಿದೆ. (ಆದರೆ) ನಾನು ಈ ಬಗ್ಗೆ ಹೆಚ್ಚು ಹೇಳಬೇಕಾಗಿದೆ: ರಾಜೀವ್ ಗಾಂಧಿ ಮತ್ತು ನಾನು ತುಂಬಾ ಆತ್ಮೀಯ ಸ್ನೇಹಿತರಾಗಿದ್ದೆವು, ಹಾಗೆಯೇ ಬಹಳ ಆಪ್ತರೂ ಹೌದು!! ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸಂಸತ್ತಿನ ಹಜಾರದಲ್ಲಿ ಅವರು ನನ್ನ ಹತ್ತಿರವೇ ಕುಳಿತುಕೊಳ್ಳುತ್ತಿದ್ದರು.

 

ತದನಂತರದಲ್ಲಿ ತಮ್ಮ ಕಚೇರಿಯನ್ನು ಕಳೆದುಕೊಂಡಾಗಲೂ ಅವರು ಮತ್ತು ನಾನು ರಾತ್ರಿ ಸುಮಾರು ಎರಡು ಗಂಟೆ ಯ ವೇಳೆಯಲ್ಲಿ ಪ್ರತಿದಿನವೂ ಎರಡು ಗಂಟೆಗಳ ಕಾಲ ಭೇಟಿಯಾಗುತ್ತಿದ್ದೆವು. ಹಾಗಾಗಿ ಅವರ ವಿವಾಹದ ಸಂದರ್ಭಗಳ ಬಗ್ಗೆ ಎಲ್ಲವೂ ನನಗೆ ತಿಳಿದಿದೆಯಲ್ಲದೇ, ಇವರಿಬ್ಬರ ನಡುವಿನ ಸಂಬಂಧದ (ರಾಜೀವ್ ಮತ್ತು ಸೋನಿಯಾ) ಬಗ್ಗೆಯೂ ನನಗೆ ತಿಳಿದಿದೆ”.

ಗಾಂಧಿ ಕುಟುಂಬದ ಬಗ್ಗೆ ಇವೆಲ್ಲವನ್ನೂ ಹೇಳಿರುವ ಡಾ. ಸ್ವಾಮಿ ಅವರು ರಾಜೀವ್ ಗಾಂಧಿಯವರನ್ನು ಇಷ್ಟಪಡುತ್ತಿದ್ದರು ಆದರೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ!! ಹಾಗಾದರೆ, ಅದಕ್ಕೆ ಕಾರಣವಾದರೂ ಏನಾಗಿರಬಹುದು??

source: http://postcard.news/february-13th-rahul-gandhi-will-convert-islam-city-karnataka/
– ಅಲೋಖಾ

Tags

Related Articles

Close