ಅಂಕಣಪ್ರಚಲಿತ

ಕಾಂಗ್ರೆಸ್‍ ರಾಷ್ಟ್ರಾಧ್ಯಕ್ಷನ ಡ್ರಗ್ಸ್ ಚಟದ ಬಗ್ಗೆ ನಿಮಗೆಷ್ಟು ಗೊತ್ತು?! ಅಂದು ರಾಹುಲ್‍ನನ್ನು ಉಳಿಸಿದ್ದು ಯಾರು ಗೊತ್ತಾ?! ಪ್ರಧಾನಿ ಮಾದಕ ವ್ಯಸನಿಯಂತೆ!!

ಅಟಲ್ ಬಿಹಾರಿ ವಾಜಪೇಯಿ ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರೀಯ ರಾಜಕಾರಣಿಯಾಗಿ ತಮ್ಮ ಅಪೂರ್ವ ಯೋಗದಾನವನ್ನು ನೀಡಿದ್ದಾರೆ. ಅವರೊಬ್ಬ ಕವಿ, ಹೆಸರಾಂತ ಪತ್ರಕರ್ತ ಶ್ರೇಷ್ಟ ವಾಗ್ಮಿ, ಚಿಂತಕ, ದಾರ್ಶನಿಕ , ನಿಸ್ವಾರ್ಥ ರಾಜಕಾರಣಿ ಹಾಗೂ ನುಡಿದಂತೆ ನಡೆಯುವ ಮಾನವತವಾದಿಯಾಗಿ ಭಾರತ ಹಾಗೂ ವಿಶ್ವದಲ್ಲಿ ಹೆಸರು ವಾಸಿಯಾಗಿದ್ದಾರೆ. ಎಷ್ಟೇ ಮೃದು ಸ್ವಬಾವವಾಗಿದ್ದರೂ ರಾಷ್ಟ್ರದ ಹಿತಾಸಕ್ತಿಯ ವಿಷಯ ಬಂದಾಗ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಹೊಂದಿದವರು. ಅವರ ದೇಶಭಕ್ತಿಯ ಕವಿತೆಗಳು ಅದೆಷ್ಟೋ ಮನಸ್ಸುಗಳನ್ನು ದೇಶಭಕ್ತರನ್ನಾಗಿ ಮಾಡಿದೆ. 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಮೂಲಕ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದು ಭಾರತೀಯ ರಾಷ್ಟ್ರರಾಜಕಾರಣದಲ್ಲಿ ಸಭ್ಯ, ಗೌರವಾನ್ವಿತ ಮುತ್ಸದ್ದಿ ಎಂದು ತಮ್ಮ ರಾಜಕೀಯ ವಿರೋಧಿಗಳಿಂದಲೇ ಕರೆಸಿಕೊಂಡವರು ಅಟಲ್ ಬಿಹಾರಿ ವಾಜಪೇಯಿ.

ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್ಪಟುತ್ವ ಈ ಮುತ್ಸದ್ದಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವಾಜಪೇಯಿ, ಬಿಜೆಪಿಯ ಸೌಮ್ಯವಾದಿ ಧುರೀಣರೆಂದು ಗುರುತಿಸಿಕೊಂಡವರು.

ಮಾಜಿ ಪ್ರಧಾನಮಂತ್ರಿ ಮತ್ತು ಭಾರತೀಯ ಜನತಾಪಕ್ಷದ ಹಿರಿಯ ಧುರೀಣ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕೇಂದ್ರ ಸರ್ಕಾರ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಭಾರತ ರತ್ನ’ ನೀಡಿದೆ. ಡಿಸೆಂಬರ್ 25ರಂದು ಈ ಮುತ್ಸದ್ಧಿಯ ಜನ್ಮದಿನ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಹುಟ್ಟುಹಬ್ಬದ ಸುಸಂದರ್ಭದಲ್ಲೇ ಮಹಾನಾಯಕನಿಗೆ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್ಪಟುತ್ವ ಈ ಮುತ್ಸದ್ದಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದವರು. ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವಾಜಪೇಯಿ, ಬಿಜೆಪಿಯ ಸೌಮ್ಯವಾದಿ ಧುರೀಣರೆಂದು ಗುರುತಿಸಿಕೊಂಡವರು.ಈ ಬಿಜೆಪಿಯ ಧುರೀಣ ಸೋನಿಯಾ ಗಾಂಧಿಯ ಕುಟುಂಬವನ್ನು ರಕ್ಷಿಸುತ್ತಾರೆ ಯಾಕೆ ಗೊತ್ತೇ?

ಇಂದು ಸೋನಿಯಾ ಗಾಂಧಿ ತಲೆ ಎತ್ತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ನಾವೆಲ್ಲಾ ನೋಡುತ್ತಿದ್ದೇವೆ ಆದರೆ ಇದಕ್ಕೆ ಕಾರಣ ಯಾರು ಗೊತ್ತೇ? ಬೇರಾರು ಅಲ್ಲ! ಅಟಲ್ ಬಿಹಾರಿ ವಾಜಪೇಯಿರವರು…! ಅಂದು ಅವರು ಹಾಕಿದ ಭಿಕ್ಷೆಯಿಂದ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬ ಇಂದು ಕಾಂಗ್ರೆಸ್‍ನ್ನು ಆಳುತ್ತಿದ್ದಾರೆ. ಈ ರೀತಿ ನಾವು ಹೇಳಿದಾಗ ನೀವು ಒಂದು ಸಲ ದಂಗಾಗಬಹುದು ಆದರೆ ಅವರು ಸೋನಿಯಾ ಗಾಂಧಿಯ ಕುಟುಂಬವನ್ನು ರಕ್ಷಿಸಿದ್ದರು…. ಸೋನಿಯಾ ಗಾಂಧಿ ಅಂಗಾಲಾಚಿ ಬೇಡಿದ್ದಕ್ಕೆ ಸಹಾಯವನ್ನು ಮಾಡಿದ್ದಾರೆ…. ಅಂದು ಅವರು ಸಹಾಯ ಮಾಡಿಲ್ಲವಾಗಿದ್ದರೆ ಇಂದಿಗೂ ರಾಹುಲ್ ಗಾಂಧಿ ಜೈಲಿಯನಲ್ಲಿ ಕಂಬಿ ಎಣಿಸುತ್ತಿದ್ದರೋ ಏನೋ?

ಡ್ರಗ್ಸ್‍ನೊಡನೆ ಅಮೇರಿಕಾದ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ ರಾಹುಲ್ ಗಾಂಧಿ

2001ರಲ್ಲಿ ಅಮೇರಿಕಾಕ್ಕೆ ತೆರಳುತ್ತಿದ್ದಾಗ ರಾಹುಲ್ ಗಾಂಧಿಯನ್ನು ಬೋಸ್ಟನ್ ಪೊಲೀಸ್ ಅಡ್ಡಗಟ್ಟಿದ್ದರು. ಆತ ಡ್ರಗ್ಸ್ ಹಾಗೂ 1,60,000 ಡಾಲರ್ ಹಣವನ್ನು ಇರಿಸಿಕೊಂಡಿದ್ದ ಎಂದು ಆರೋಪಿಸಲಾಗಿತ್ತು. ನಂತರ ತನಿಖೆಯಲ್ಲಿ ರಾಹುಲ್ ಗಾಂಧಿ ಹೆರೋಯಿನ್ ಎಂಬ ಅಮಲು ಪದಾರ್ಥದ ಜೊತೆ ಸಿಕ್ಕಿಬಿದ್ದಿದ್ದ.! ಎಫ್‍ಬಿಐ ಆತನ ಪ್ರಯಾಣವನ್ನು ನಿಲ್ಲಿಸಿ ತನಿಖೆಯನ್ನು ಮಾಡಲಾಯಿತು…. ತಕ್ಷಣವೇ ಸೊನಿಯಾ ಗಾಂಧಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಮಗನನ್ನು ಮರಳಿ ಕೊಡಿಸುವಂತೆ ಗೋಗರೆದು ಬಿಡುತ್ತಾಳೆ ಸೋನಿಯಾ ಗಾಂಧಿ. ಅದಲ್ಲದೆ ಮುಂದಿನ ಚುನವಣೆಯಲ್ಲಿ ಅಡ್ಡ ಬರದೇ ಯಾವುದೇ ಸಂವಿಧಾನ ಪೂರ್ವಕವಾದ ಸತ್ಯಕರ್ಮವನ್ನೇ ಮಾಡುತ್ತೇನೆಂದು ವಚನವಿತ್ತ ಗುಳ್ಳೇನರಿಗೆ ಒಬ್ಬ ಭಾರತೀಯ ವಾಜಪೇಯಿ ಮಾನವೀಯ ದೃಷ್ಟಿಯನ್ನಿಟ್ಟುಕೊಂಡು ಅಭಯವನ್ನು ನೀಡಿದ್ದರು. ನಂತರ ಆಪ್ತ ಕಾರ್ಯದರ್ಶಿ ಬ್ರಜೇಶ್ ಮಿಶ್ರಾರ ಮೂಲಕ ಅಮೇರಿಕಾದ ರೈಸ್‍ರನ್ನು ಸಂರ್ಕಿಸಿ ರಾಹುಲ್ ಗಾಂಧಿಯನ್ನು ಬಿಡುಗಡೆ ಮಾಡುವಂತೆ ವಿನಂತಿ ಮಾಡಿಕೊಳ್ಳುತ್ತಾರೆ…. ಇದರಿಂದ ಅಂದು ರಾಹುಲ್ ಗಾಂಧಿ ಕಂಬಿ ಎಣಿಸುವುದನ್ನು ತಪ್ಪಿಸಿ ಬಿಟ್ಟಿದ್ದರು. ಯಾವುದೇ ಒಪ್ಪಿಗೆ ಅಥವಾ ಪ್ರಮಾಣ ಪತ್ರವಿಲ್ಲದೆ ಅಷ್ಟು ಮೊತ್ತದ ಹಣ ಹಾಗೂ ಹೆರೋಯಿನ್ ನ ಅಪರಾಧ ಅಷ್ಟು ಸುಲಭವಾಗಿ ಬಿಡುವಂತಯಹದ್ದಾಗಿರಲಿಲ್ಲ. ಅಮೇರಿಕಾದಲ್ಲಿ ಅದೊಂದು ಗಂಭೀರ ಅಪರಾಧವಾಗಿತ್ತು.!!

ಇದನ್ನೂ ಓದಿ:https://postcardkannada.com/ramya-critizises-to-pm-narendra-modi/

ಅಮೇರಿಕಾದ ಕಾನೂನು ಕೇವಲ 10,000 ಡಾಲರ್‍ಗಳನ್ನು ಮಾತ್ರ ಇಟ್ಟುಕೊಳ್ಳಲು ಮಾತ್ರ ಅವಕಾಶ ಕಲ್ಪಿಸಿಕೊಡುವುದು. ಒಂದು 10,000 ಸಾವಿರಕ್ಕಿಂತ ಜಾಸ್ತಿ ಏನಾದರೂ ಇಟ್ಟುಕೊಂಡಿದ್ದಲ್ಲಿ 8 ವಷ್ ಜೈಲು ಹಾಗೂ ಅಷ್ಟೇ ಮೊತ್ತದ ಪೆನಾಲ್ಟಿಯೂ ಸೇರಿ ಅಪರಾಧಿ ಶಿಕ್ಷಿಸಲ್ಪಡುತ್ತಾನೆ. ಅಂತಹದ್ದಲ್ಲಿ ಬರೋಬ್ಬರಿ 1,60,000 ಡಾಲರ್ ಹಣವನ್ನು ಕ್ಯಾಶ್ ರೂಪದಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ ರಾಹುಲ್ ಗಾಂಧಿಗೆ 16 ಪಟ್ಟು ಹೆಚ್ಚಿನ ಶಿಕ್ಷೆ ಅಂದರೆ 128 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬೇಕಿತ್ತು. ಆದರೆ ಭಾರತದ ಮರ್ಯಾದೆಯ ಪ್ರಶ್ನೆಗೆ ಬಿದ್ದ ವಾಜಪೇಯಿ ಎಲ್ಲಾ ಶಕ್ತಿಯನ್ನು ಬಳಸಿ ರಾಹುಲ್ ಗಾಂಧಿಯನ್ನು ವಾಪಸ್ಸು ಭಾರತಕ್ಕೆ ಕರೆಸಿದರು.. ಕಾರಣ ಹೆರೋಯಿನ್ ಮಾರಾಟ ಮಾಡುವ ಪಕ್ಷವೊಂದು ಭಾರತವನ್ನಾಳುತ್ತಿತ್ತು ಎಂಬ ಮಾತ್ತೊಂದು ದೇಶದ ಘನತೆಗೆ ಧಕ್ಕೆ ತರದಿರಲೆಂಬ ಉದ್ಧೇಶವನ್ನಿಟ್ಟುಕೊಂಡು ವಾಜಪೇಯಿ ಅವರನ್ನು ಭಾರತಕ್ಕೆ ಹಿಂದುರಿಗಿಸುವಂತೆ ಮಾಡಿದ್ದರು. ಅಮೇರಿಕಾ ಸರಕಾರವೂ ವಾಜಪೇಯಿಯವರ ಮಾತನ್ನು ಮನ್ನಿಸಿ ರಾಹುಲ್ ಗಾಂಧಿಯನ್ನು ಭಾರತಕ್ಕೆ ಕಳುಹಿಸಿತು. ಭಾರತ ಮತ್ತು ಅಮೇರಿಕಾದ ರಾಜತಾಂತ್ರಿಕ ಸಂಬಂಧವೊಂದು ಹಾಳಾಗದಿರಲಿ ಎಂಬ ಉದ್ದೇಶದಿಂದ ರಾಹುಲ್ ಗಾಂಧಿ ಪಾರು ಮಾಡಿದ್ದರು ಅಷ್ಟೇ!!!.

ಒಬ್ಬ ಭಾರತದ ಪ್ರಜೆಯನ್ನು ಅಮೇರಿಕಾದಲ್ಲಿ ಬಂಧನದಲ್ಲಿಡುವುದು ಸರಿಯಲ್ಲ.. ಅದೂ ಅಲ್ಲದೇ ಇಡೀ ದೇಶವನ್ನಾಳುತ್ತಿರುವ ಕಾಂಗ್ರೆಸ್ ಡ್ರಗ್ಸ್‍ನಂತಹ ಮಾದಕವಸ್ತುವಿನಲ್ಲಿ ಸಿಲುಕಿಕೊಂಡಿದೆ ಎಂದರೆ ಸಮಾಜ ಅವರನ್ನು ಯಾವ ರೀತಿಯಾಗಿ ನೋಡಬಹುದು ಎಂಬ ಉದ್ಧೇಶವನ್ನಿಟ್ಟುಕೊಂಡು ಯಾವುದೇ ಪಕ್ಷವನ್ನು ಪರಿಗಣಿಸದೇ ಅಂದು ರಾಹುಲ್ ಗಾಂಧಿüಯನ್ನು ರಕ್ಷಿಸಿಬಿಟ್ಟರು..!! ಆದರೆ ಇಂದು ಅವರು ಮಾಡುತ್ತಿರುವುದಾದರೂ ಏನು? ಅಂದು ಕೊಟ್ಟ ಭಿಕ್ಷೆಗೆ ಯಾವ ರೀತಿ ಬಿಜೆಪಿಯನ್ನು ಅವಮಾನ ಮಾಡುತ್ತಿದೆ ಎಂದು ಎಲ್ಲರೂ ನೋಡುತ್ತಿದ್ದೇವೆ ಅಲ್ಲವೇ? ರಾಹುಲ್‍ಗಾಂಧಿ ಪೈಜಾಮು ಹಾಕಿಕೊಂಡು, ದೇಶಭಕ್ತನಂತೆ ನಾಟಕವಾಡಿಕೊಂಡು ಇಂದು ಜನರ ಕಣ್ಣಿಗೆ ಮಣ್ಣೆರೆಚುತ್ತಾನೇ ಬಂದಿದ್ದಾರೆ…ಡಿಂಪಲ್ ಮುಖವನ್ನು ನೊಡಿದಾಕ್ಷಣವೇ ಜನರೆಲ್ಲಾ ಮುಗ್ಧ ಅಂದುಕೊಂಡು ಬಿಟ್ಟಿದ್ದಾರೆ.. ಆದರೆ ಡ್ರಗ್ಸ್ ದಂಧೆಯಲ್ಲಿ ಸಿಲುಕಿದ ಈ ರಾಹುಲ್ ಗಾಂಧಿ ಇಂದು ಪ್ರಧಾನ ಮಂತ್ರಿ ಹುದ್ದೆ ದೊರೆಯಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿದ್ದಾರೆ…ಇಂತಹವರನ್ನು ನಾವೇನಾದರೂ ಪ್ರಧಾನಿ ಮಂತ್ರಿ ಹದ್ದೆಯನ್ನು ಅಲಂಕರಿಸುವಂತೆ ಮಾಡಿದ್ದಲ್ಲಿ ದೇಶ ಮುಂದೆ ಅದೆಷ್ಟೋ ನಷ್ಟವನ್ನು ಅನುಭವಿಸಲಿರುವ ಭವಿಷ್ಯ ಈಗಲೇ ನುಡಿಯ ಬೇಕಾಗುತ್ತದೆ.

ಇಂದು ಭಾರತದಲ್ಲಿ ಸೋನಿಯಾಗಾಂಧಿ ಎಂಬ ಪ್ರಭಾವಿ ಮಹಿಳೆ ದೇಶದ ಕಾಂಗ್ರೆಸ್ ಪಕ್ಷವನ್ನು ತನ್ನ ರಿಮೋಟ್ ಕಂಟ್ರೋಲ್‍ನಲ್ಲಿ ಇಟ್ಟುಕೊಂಡಿದ್ದಾಳೆ..ಆಕೆಯ ಮಗ ರಾಹುಲ್‍ಗಾಂಧಿಮುಂದಿನ ಪ್ರಧಾನಿ ಎಂದು ಹೇಳಿಕೊಂಡು ದೇಶದೆಲ್ಲೆಡೆ ತಿರುಗಾಡಿ ಕೊಳ್ಳುತ್ತಿದ್ದಾನೆ. ತನ್ನ ಮೈಗೆ ಹಿಡಿಸಿಲ್ಲವಾದರೂ ಜುಬ್ಬ ಧರಿಸಿ ಭಾರತ ಭಕ್ತನಂತೆ ಪೋಸು ಕೊಡುತ್ತಾನೆ. ಕನಿಷ್ಟ ಗ್ರಾಮ ಪಂಚಾಯತ್‍ನ ಸದಸ್ಯರ ಅರ್ಹತೆ ಇಲ್ಲದಿದ್ದರೂ ವಿಶ್ವ ನಾಯಕ ಮೋದಿಜಿಯನ್ನು ರಾಹುಲ್ ಗಾಂಧಿ ಟೀಕಿಸುತ್ತಾರೆ…ಇದಕ್ಕೆಲ್ಲಾ ಕಾರಣ ವಾಜಪೇಯ ತೋರಿದ ಮಾನವೀಯತೆ. ತನ್ನ ರಾಜಕೀಯ ದೃಷ್ಟಿಕೋನವನ್ನು ಇಟ್ಟುಕೊಂಡು ರಾಹುಲ್ ಗಾಂಧಿಯನ್ನು ಅಂದೇ ಮಟ್ಟ ಹಾಕಿದ್ದರೆ ಈ ನಕಲೀ ಗಾಂಧೀ ಪರಿವಾರವೇ ನಾಶವಾಗುತ್ತಿತ್ತು. ಆದರೆ ಮಾನವೀಯತೆಯ ದೃಷ್ಟಿಯಲ್ಲಿ ರಾಜಕೀಯ ಮರೆತು ವಾಜಪೇಯಿ ಮಾಡಿದ ಆ ಸಹಾಯದಿಂದ ಇಂದುದೇಶದಲ್ಲಿ ಹರಾಜಕತೆ ಸೃಷ್ಟಿಸುತ್ತಿದ್ದಾರೆ. ನಿಯತ್ತಿಲ್ಲದ ಮನುಷ್ಯರು ಸ್ವತಃ ವಾಜಪೇಯಿಯವರಿಗೆ ಭಾರತರತ್ನ ನೀಡಿದ್ದಕ್ಕೆ ಟೀಕಿಸಿದ್ದರು.

source:http://subramanianswamy.blogspot.in/2013/04/dr-subramanian-swamy-explains-how-sonia.html

-ಪವಿತ್ರ

Tags

Related Articles

Close