ಪ್ರಚಲಿತ

ಶಾಕ್! ಮುಸ್ಲಿಂ ಗಂಡನಿಗೆ ಹಿಗ್ಗಾಮುಗ್ಗಾ ಭಾರಿಸಿದ ಹಿಂದೂ ಹೆಂಡತಿ! ಬಯಲಾಯ್ತು ಮತ್ತೊಂದು ಲವ್ ಜಿಹಾದ್!

ಕೆದಕಿದಷ್ಟೂ ಹೊರಬರುತ್ತಿರುವ ಲವ್ ಜಿಹಾದ್ ಎಂಬ ಘೋರ ಕೃತ್ಯ ಮತ್ತೆ ಮತ್ತೆ ಹೊರಬರುತ್ತಿದೆ. ಇದೀಗ ಮತ್ತೊಂದು ಆಘಾತಕಾರಿ ಘಟನೆ ಕರಾವಳಿಯಲ್ಲಿ ನಡೆದಿದೆ. ಹಿಂದೂ ಹೆಣ್ಣುಮಕ್ಕಳನ್ನು ಮೋಸದ ಬಲೆಗೆ ಹಾಕಿ ಅವರನ್ನು ಪ್ರೀತಿಸಿ ಮದುವೆಯಾಗುವ ಜಾಲ ಇದೀಗ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಈ ಘಟನೆ ನಡೆದಿದ್ದು ಮತ್ತೆ ಪ್ರ ಪ್ರಜ್ಞಾವಂತರನ್ನು ಪ್ರಶ್ನಿಸುವಂತಾಗಿದೆ. 

ಮಂಗಳೂರಿನ ತೊಕ್ಕೊಟ್ಟು ಎಂಬಲ್ಲಿ ಇಂದು ನಡೆದ ಘಟನೆ ಕೇಳಿದ್ರೆ ಎಂತಹವರಿಗೂ ಒಮ್ಮೆ ಶಾಕ್ ಆಗಬಹುದು. ಇಂದು ಏಕಾಏಕಿ ತೊಕ್ಕೊಟ್ಟುವಿನ ಕುಂಪಲದ ಚಿತ್ರಾಂಜಲಿ ಎಂಬ ನಗರದಲ್ಲಿ ಘಟನೆಯೊಂದು ನಡೆದಿತ್ತು. ತನ್ನ ಪತಿರಾಯನಿಗೇ ಪತ್ನಿಯೋರ್ವಳು ಹಿಗ್ಗಾ ಮುಗ್ಗಾ ಭಾರಿಸುತ್ತಿದ್ದ ದೃಶ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಆದರೆ ಈ ಬಗ್ಗೆ ತಿಳಿಯಲು ಹೋದಾಗ ಘಾತಕಾರಿ ಸತ್ಯವೊಂದು ಬೆಳಕಿಗೆ ಬಂದಿದೆ.

 

ತೊಕ್ಕೊಟ್ಟುವಿನ ಚಿತ್ರಾಂಜಲಿ ನಗರದ ಮಹಿಳೆಯನ್ನು ಸುಳ್ಯದ ಅರುಣ್ ಪೂಜಾರಿ ಎಂಬ ಯುವಕನೊಂದಿಗೆ ಮದುವೆಯಾಗಿತ್ತು ಎಂದು ಹೇಳಲಾಗಿತ್ತು. ಅರುಣ್ ಪೂಜಾರಿ ಎಂಬಾತ ಈ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದನಂತೆ. ಆದರೆ ಇಂದು ಏಕಾಏಕಿ ಅರುಣ್ ಪೂಜಾರಿಗೆ ಪತ್ನಿಯೇ ಮನಬಂದಂತೆ ಹಲ್ಲೆ ಮಾಡಿದ್ದಾಳೆ. ಈ ಹಲ್ಲೆಯ ಕಾರಣ ಏನೆಂದು ತಿಳಿದಾಗ ಘೋರ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. 

ಅಸಲಿಗೆ ಈ ಮಹಿಳೆಯ ಪತ್ನಿ ಅರುಣ್ ಪೂಜಾರಿ ಎಂಬ ಹೆಸರಿನ ವ್ಯಕ್ತಿ ಅರುಣ್ ಪೂಜಾರಿನೇ ಅಲ್ಲ. ಆತನ ನಿಜವಾದ ಹೆಸರು ಸಯ್ಯದ್. ಈತ ಹಿಂದು ಧರ್ಮದ ವ್ಯಕ್ತಿನೇ ಅಲ್ಲ. ಬದಲಾಗಿ ಈತ ಮುಸ್ಲಿಂ ಯುವಕ. ಓರ್ವ ಮುಸಲ್ಮಾನ ವ್ಯಕ್ತಿಯಾಗಿ ಹಿಂದೂ ಧರ್ಮದ ಹುಡುಗಿಯನ್ನು ಅರುಣ್ ಪೂಜಾರಿ ಎಂಬ ಹೆಸರು ಹೇಳಿ ವಂಚಿಸಿ ಮದುವೆಯಾಗಿದ್ದಾನೆ. ಮೂಲತಃ ಸುಳ್ಯದ ನಿವಾಸಿಯಾಗಿರುವ ಸಯ್ಯದ್ ಎಂಬ ವ್ಯಕ್ತಿಯೇ ಲವ್ ಜಿಹಾದ್‍ಗೆ ಯತ್ನಿಸಿದ ವ್ಯಕ್ತಿ.

ಈ ಸತ್ಯ ಆ ಮಹಿಳೆಗೆ ಗೊತ್ತಾಗಿದ್ದೇ ತಡ ಆ ಮುಸ್ಲಿಂ ಯುವಕ ತನಗೆ ತಾಳಿ ಕಟ್ಟಿದ ಪತಿ ಎಂಬ ವಿಚಾರವನ್ನೂ ನೋಡದೆ ಹಿಗ್ಗಾ ಮುಗ್ಗ ಭಾರಿಸಿದ್ದಾಳೆ. ಲವ್ ಎಂಬ ಸತ್ಯ ಬಹಿರಂಗವಾಗುತ್ತಿದ್ದಂತೆ ತಾನು ಮೋಸ ಹೋದ ಬಗ್ಗೆ ಪಶ್ಚಾತಾಪ ಪಟ್ಟ ಈ ಮಹಿಳೆ ಧರ್ಮ ಜಾಗೃತಿಯನ್ನು ಮಾಡಿ ಸಯ್ಯದ್ ಎಂಬ ಮತಾಂಧನಿಗೆ ಥಳಿಸಿದ್ದಾಳೆ.

ಲವ್ ಜಿಹಾದ್ ಎಂಬ ಪಾಶಕ್ಕೆ ಅದೆಷ್ಟೇ ಮುಗ್ದ ಹುಡುಗಿಯರನ್ನು ಬಲಿ ಪಡೆಯುವ ಈ ಮತಾಂಧ ಯುವಕರಿಗೆ ಇದು ಎಚ್ಚರಿಕೆಯ ಘಂಟೆಯಾಗಿದ್ದಂತು ಸುಳ್ಳಲ್ಲ.

-ಏಕಲವ್ಯ

 

Tags

Related Articles

Close