ಪ್ರಚಲಿತ

ಕಮಲ್ ಹಾಸನ್ ಪಕ್ಷಕ್ಕೆ ಮತ ನೀಡುವುದೆಂದರೆ ಕ್ರಿಶ್ಚಿಯನ್ ಮಿಶನರಿಗಳ ಕೈಯಲ್ಲಿ ಕತ್ತು ಕೊಟ್ಟಂತೆ! ವಿದೇಶದಿಂದ ಕಾರ್ಯನಿರ್ವಹಿಸುವ ಕ್ರಿಶ್ಚಿಯನ್ ಮಿಶನರಿಯ “ಕೈ” ಗೊಂಬೆ ಈ ಕಮಲ್ ಹಾಸನ್!

ಸದಾ ಹಿಂದೂ ವಿರೋಧಿ ಹೇಳಿಕೆ ನೀಡುತ್ತಾ ಚರ್ಚೆಯಲ್ಲಿರುವ ಕಮಲ್ ಹಾಸನ್ ಅತ್ಯದ್ಭುತ ನಟನಿರಬಹುದು. ಆದರೆ ನಿಜ ಜೀವನದಲ್ಲಿ ಆತ ಒಬ್ಬ ಕಪಟಿ, ಢೋಂಗೀ ವ್ಯಕ್ತಿ. ಚಲನಚಿತ್ರಗಳಿಂದ ಏಕಾಏಕಿ ರಾಜಕೀಯಕ್ಕೆ ಧುಮುಕಿ ಸಮಾಜ ಸೇವೆ ಮಾಡುತ್ತೇನೆ ಎಂದು ಪೋಸು ಕೊಡುತ್ತಿರುವ ಕಮಲ್ ಹಾಸನ್ ಹಿಂದೆ ವಿದೇಶದಿಂದ ಕಾರ್ಯ ನಿರ್ವಹಿಸುವ ಮಿಶನರಿಗಳಿವೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ತಮಿಳುನಾಡಿನಲ್ಲಿ ಈಗಾಗಲೇ ಮಿಶನರಿ ಹಾವಳಿ ಹೆಚ್ಚಾಗಿದೆ, ಹಾಗಿರುವಾಗ ನೇರವಾಗಿ ಮಿಶನರಿಯಿಂದ ಚಲಾಯಿಸಲ್ಪಡುವ “ಕೈ” ಗೊಂಬೆಯ ಕೈಯಲ್ಲಿ ಅಧಿಕಾರ ನೀಡಿದರೆ ಏನಾಗುವುದು ಒಮ್ಮೆ ಯೋಚಿಸಿ.

ಕಮಲ್ ಹಾಸನ್ ಪಕ್ಷಕೆ ವಿದೇಶೀ ಮಿಶನರಿಯಿಂದ ಹಣ ಕಾಸಿನ ನೆರವು

ತನ್ನ ಪಕ್ಷ ‘ಮಕ್ಕಲ್ ನೀಧಿ ಮಾಯಿಮ್’ ನ ಉದ್ಘಾಟನಾ ಸಮಯದಲ್ಲಿ ಆತ ದೆಹಲಿಯ ಗಿರ್ಗಿಟ್ ಕೇಜರಿವಾಲ್ ಮತ್ತು ಕೇರಳದ ರಕ್ತಪಿಪಾಸು ಪಿಣರಾಯಿ ಜೊತೆ ವೇದಿಕೆ ಹಂಚಿಕೊಂಡಾಗಲೆ ಕಮಲ್ ಹಾಸನ್ ಬಂಡವಾಳ ಬಹುತೇಕ ಬಯಲಾಗಿತ್ತು. ಈಗ ಬೆಳಕಿಗೆ ಬಂದಿರುವ ವಿಚಾರವೆಂದರೆ ಈತನ ಪಕ್ಷಕ್ಕೆ ಹಣ ಕಾಸಿನ ನೆರವು ವಿದೇಶೀ ಮಿಶನರಿಯೊಂದರಿಂದ ಬರುತ್ತಿದೆ ಎನ್ನುವುದು. ಈತನ ಹಿಂದೆ ಚರ್ಚ ಮಾಫಿಯಾದ ಕರಾಳ ಕೈಗಳಿವೆ.

AIADMK IT ಸೆಲ್ ನ ಜೊತೆ ಕಾರ್ಯದರ್ಶಿ ಹರಿಪ್ರಭಾಕರನ್ ಪ್ರಕಾರ ಕಮಲ್ ಹಾಸನ್ ನ ಮಾಲಿಕತ್ವದ ಕಂಪನಿ ‘ಗೌತಮಿ’ ತೆರಿಗೆಯನ್ನು ಕಟ್ಟಿಲ್ಲ, ಕಾರಣ ಆ ಕಂಪನಿಗೆ ವಿದೇಶದಿಂದ ಹಣದ ನೆರವು ದೊರೆಯುತ್ತಿದೆ. ಆತನ ಪಕ್ಷದ ವೆಬ್ಸೈಟ್ Maiyam.com ಕೇಮನ್ ಐಲ್ಯಾಂಡಿನಲ್ಲಿ ನೋಂದಾವಣಿಯಾಗಿದೆ. ದಕ್ಷಿಣ ಭಾರತದ ಮಾಧ್ಯಮಗಳನ್ನು ಸಂಚಾಲನೆ ಮಾಡುವ ಕ್ರಿಶ್ಚಿಯನ್ ಮೀಡಿಯಾ ಸೆಂಟರ್ 47, Eldams Road ನಿಂದ ಕಾರ್ಯನಿರ್ವಹಿಸುತ್ತಿದೆ. ಈ ವಿಳಾಸದಲ್ಲಿ ಕಮಲ್ ಹಾಸನ್ ನ ಆಸ್ತಿ ಇದೆ. ಇದರ ಎಮ್.ಡಿ ಕಮಲ್ ಹಾಸನ್ ಮತ್ತು ಗೌತಮಿ ಕಂಪನಿಯ ಪಾರ್ಟ್ನರ್.

ಈ ವಿಳಾಸಕ್ಕೆ 1.67 ಕೋಟಿ ರುಪಾಯಿ ಡೊನೇಷನ್ ಬಂದಿದೆ ಮಾತ್ರವಲ್ಲ ಕಂಪನಿ ಕಳೆದೆರಡು ವರ್ಷಗಳಿಂದ ತೆರಿಗೆಯನ್ನೆ ಕಟ್ಟಿಲ್ಲ. ತಾನು ಮಹಾನ್ ಸಾಚಾ, ಭ್ರಷ್ಟಾಚಾರದ ವಿರುದ್ದ ಹೋರಾಡಲು ಅವತಾರವೆತ್ತಿದವ ಎನ್ನುವ ಕಮಲ್ ಹಾಸನ್ ಕಳೆದೆರಡು ವರ್ಷಗಳಿಂದ ತೆರಿಗೆಯನ್ನೆ ಕಟ್ಟಿಲ್ಲ ಮತ್ತು ಕೇಮನ್ ಐಲ್ಯಾಂಡಿನಂತಹ ತೆರಿಗೆದಾತರ ಸ್ವರ್ಗದಿಂದ ಹಣ ಪಡೆಯುತ್ತಿದ್ದಾನೆ.

ಕಮಲ್ ಹಾಸನ್ ತಮ್ಮ ಚಾರು ಹಾಸನ್ ಈಗಾಗಲೆ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿದ್ದಾನೆ. ಕಮಲ್ ಹಾಸನ್ ಮಗಳೂ ಕೂಡಾ ಒಬ್ಬ ಇಂಗಿಷ್ ವ್ಯಕ್ತಿಯನ್ನು ಮದುವೆಯಾಗಲಿದ್ದಾಳೆ. ಹಾರ್ವರ್ಡ್ ಯುನಿವರ್ಸಿಟಿಯೂ ಕೂಡಾ ಎರಡೆರಡು ಬಾರಿ ಕಮಲ್ ಹಾಸನಿಗೆ ಗೌರವ ನೀಡಿದೆ. ಯಾವ ಹಾರ್ವರ್ಡ್ ಇದುವರೆಗೂ ಟಾಮ್ ಹ್ಯಾಂಕ್ಸ್, ಜೋರ್ಜ್ ಕ್ಲೂನಿ ಮತ್ತು ಡೆನ್ಜಿಲ್ ವಾಶಿಂಗ್ಟನ್ ನಂತಹ ಘಟಾನುಘಟಿ ನಾಯಕರನ್ನು ಕರೆದು ಸನ್ಮಾನಿಸಿಲ್ಲವೋ ಅದು ಪುಟಗೋಸಿ ಕಮಲ್ ನನ್ನು ಕರೆಯುತ್ತದೆ ಎಂದರೆ ಏನರ್ಥ?

ತಾನು ನಾಸ್ತಿಕನೆಂದು ಬಂಬಡಾ ಬಾಜಾಯಿಸುವ ಕಮಲ್ ಏಸುವಿನ ಶುಭ ಸಂದೇಶ ಸಾರುವುದರ ಹಿಂದಿನ ಮರ್ಮ ಏನು? ಇದೆ ರೀತಿ ಕ್ರಿಶ್ಚಿಯನ್ ತಾಯಿಗೆ ಹುಟ್ಟಿರುವ ಪ್ರಕಾಶ್ ರಾಜ್ ಮತ್ತು ಕ್ರಿಶ್ಚಿಯನ್ ಆಗಿರುವ ವಿಜಯ್ ಕೂಡಾ ವೆಟಿಕನ್ ಏಜೆಂಟ್ ಗಳೆ. ಹಿಂದೂ ಹೆಸರಿನ ಛದ್ಮ ವೇಷ ಧರಿಸಿ ಜನರನ್ನು ಮಂಗ ಮಾಡುವ ಕಲೆ ಇವರಿಗೆ ಕರತಲಾಮಲಕ. ಹೇಗೆ ಬಾಲಿವುಡ್ ನ “ಖಾನ್” ದಾನ್ ಮತ್ತು ಇತರರು ದಾವೂದ್ ಎಲುಬಿನ ಕೃಪೆಯಿಂದ ಬದುಕುತ್ತಿದ್ದಾರೋ ಹಾಗೆಯೆ ಟಾಲಿವುಡ್ಡಿನ ನಟರು ಮಿಶನರಿಗಳ ಕೃಪೆಯಿಂದ ಬದುಕುತ್ತಿದ್ದರು.

ಇವರೆಲ್ಲರಿಗೂ ವಿದೇಶದಿಂದ ಎನ್.ಜಿ.ಓ ಗಳ ಮುಖಾಂತರ ಕೋಟಿ ಕೋಟಿ ಹಣ ಸಂದಾಯವಾಗುತ್ತಿತ್ತು. ಅದನ್ನು ಮತಾಂತರ ಮತ್ತು ಜಿಹಾದಿ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು. ಎನ್.ಜಿ.ಓ ಗಳ ನಡು ಮುರಿದು ಮೋದಿ ಇವರ ಅನ್ನದ ಬಟ್ಟಲಿಗೇ ಕಲ್ಲು ಹಾಕಿದ್ದರಿಂದಲೆ ಇವರೆಲ್ಲಾ ಸೇರಿ ಮೋದಿ ವಿರುದ್ದ ಬೊಗಳುತ್ತಿರುವುದು. ಇಂತಹ ಧರ್ಮ ದ್ರೋಹಿ ಮತ್ತು ರಾಷ್ಟ್ರ ವಿರೋಧಿ ನಾಲಾಯಕರ ಪಕ್ಷಗಳನ್ನು ಗೆಲ್ಲಿಸ ಬೇಡಿ. ಪಕ್ಷ ಮಾತ್ರವಲ್ಲ ಇಂತವರ ಸಿನಿಮಾಗಳನ್ನೂ ಬಹಿಷ್ಕರಿಸುವ ಮೂಲಕ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಿ.

–ಶಾರ್ವರಿ

satyavijayi.com

Tags

Related Articles

FOR DAILY ALERTS
 
FOR DAILY ALERTS
 
Close