ಅಂಕಣ

ಭಾರತದ ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿ “ಜಾತ್ಯಾತೀತ” ಎಂಬ ಶಬ್ದವೇ ಇರಲಿಲ್ಲವಾದರೂ ಇಂದಿರಾ ಗಾಂಧಿ ಬಲವಂತವಾಗಿ ಈ ಪದವನ್ನು ಸಂವಿಧಾನಕ್ಕೆ ಸೇರಿಸಿದ್ದೇಕೆ?

ಸಂವಿಧಾನವೆನ್ನುವುದು ಭಾರತದ ಉಸಿರಾದರೆ, ಸಂವಿಧಾನದ ಆತ್ಮವೇ ಅದರ ಪ್ರಸ್ತಾವನೆ(Preamble). 1950ರಲ್ಲಿ ದೇಶಕ್ಕೆ ತನ್ನದೇ ಆದ ಸಂವಿಧಾನ ದೊರೆಯಿತು. ಈ ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿ ಜಾತ್ಯಾತೀತ(Secular) ಮತ್ತು ಸಮಾಜವಾದ (Socialist) ಎಂಬೆರಡು ಪದಗಳೇ ಇರಲಿಲ್ಲ. ಸ್ವತಃ ಅಂಬೇಡ್ಕರ್, ಮಹಾತ್ಮಾ ಗಾಂಧೀ, ವಲ್ಲಭ ಭಾಯೀ ಪಟೇಲರು “ಜಾತ್ಯಾತೀತ” ಪದವನ್ನು ಪ್ರಸ್ತಾವನೆಯಲ್ಲಿ ಬಳಸುವುದನ್ನು ವಿರೋಧಿಸಿದ್ದರು. 1976 ರವರೆಗೂ ಈ ಎರಡು ಪದಗಳೂ ಪ್ರಸ್ತಾವನೆಯಲ್ಲಿ ಸೇರಿಸಲ್ಪಟ್ಟಿರಲಿಲ್ಲ. ಈ ಎರಡೂ ಪದಗಳನ್ನು ಮೂಲ ಪ್ರಸ್ತಾವನೆಯಲ್ಲಿ ಬಲವಂತವಾಗಿ ತುರುಕಿ ಅಂಬೇಡ್ಕರ್ ಆದಿಯಾಗಿ ಸಂವಿಧಾನಕ್ಕೇ ಅಪಮಾನ ಮಾಡಿದ್ದು ಕಾಂಗ್ರೆಸ್ ನ “ಹಿಟ್ಲರ್ ದೀದಿ” ಇಂದಿರಾ ಗಾಂಧಿ.

ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಗಲ್ಲಿ ಗಲ್ಲಿಗಳಿಂದಲೂ “ಲೋಕತಂತ್ರ ಅಪಾಯದಲ್ಲಿದೆ” ಎಂದು ಎದೆ ಒಡೆದುಕೊಂಡು ಅಳುವ ಜಾತ್ಯಾತೀತದ ಸಂತಾನಗಳು ಇಂದಿರಾ ಗಾಂಧಿ ಬಲವಂತವಾಗಿ ಸಂವಿಧಾನದ ಪ್ರಸ್ತಾವನೆಯನ್ನೇ ಬದಲಾಯಿಸಿದ್ದರ ಬಗ್ಗೆ ಮಾತನಾಡಿ ಎಂದರೆ ಬ್ಬೆ ಬ್ಬೆ ಬ್ಬೇ ಎನ್ನುತ್ತಾರೆ. ಭಾರತದ ಸಂವಿಧಾನದ ಆತ್ಮವಾದ ಮೂಲ ಪ್ರಸ್ತಾವನೆಯನ್ನೇ ಬದಲಾಯಿಸುವಷ್ಟು ಧಿಮಾಕು ಇಂದಿರಾ ಗಾಂಧಿಗೆ ಇತ್ತು. ಆಕೆ ಹೇಳಿದ್ದೆ ಅಂತಿಮ. ಎಲ್ಲದರಲ್ಲೂ ಆಕೆಯದೇ ತೀರ್ಮಾನ. ದೇಶದ ಸಂವಿಧಾನಕ್ಕಿಂತಲೂ ಆಕೆ ದೊಡ್ಡವಳೆಂಬ ದುರಹಂಕಾರ. ಇಂದು ಮೋದೀಜೀ ಯವರನ್ನು ಹಿಟ್ಲರ್ ಎಂದು ಕರೆಯುವ ಜನರು ಇಂತಹ ಇಂದಿರಾ ಗಾಂಧಿಯನ್ನು ದುರ್ಗೆಯ ಅಪರಾವತಾರ ಎಂದು ಕೊಂಡಾಡುತ್ತಾರೆ!

1976 ರಲ್ಲಿ ಸಂವಿಧಾನದ 42 ಸಂಶೋಧನೆಯಡಿಯಲ್ಲಿ ತತ್ಕಾಲೀನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಆಳ್ವಿಕೆಯಡಿಯಲ್ಲಿ ಈ ಎರಡೂ ಪದಗಳನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಹಿಂದೂ ರಾಷ್ಟ್ರವಾಗಿದ್ದ ಭಾರತ ಜಾತ್ಯಾತೀತ ದೇಶವೆನ್ನುವ ಮನ್ನಣೆ ಪಡಿಯಿತು. ಆದರೆ ಸಂವಿಧಾನ ತಯಾರಾಗುವಾಗ ಭಾರತದ ಘಟಾನುಘಟಿ ನಾಯಕರು ಜಾತ್ಯಾತೀತ ಎಂಬ ಪದವನ್ನು ಸೇರಿಸುವುದನ್ನು ವಿರೋಧಿಸಿದ್ದರು. ಇವರೆಲ್ಲರ ಅಭಿಮತ ಒಂದೇ ಆಗಿತ್ತು. ಮುಸ್ಲಿಮರಿಗೆಂದು ಪ್ರತ್ಯೇಕ ದೇಶವನ್ನೇ ಬಿಟ್ಟು ಕೊಟ್ಟ ಮೇಲೆ ಮತ್ತೆ ಭಾರತವನ್ನು ಜಾತ್ಯಾತೀತ ಎಂದು ಕರೆಯುವುದು ತಪ್ಪೆಂದು ಅವರು ವಾದಿಸಿದ್ದರು. ಮುಸ್ಲಿಮರ ಬಗ್ಗೆ ಅವರ ಅನಿಸಿಕೆ ಏನಿತ್ತು ಗೊತ್ತೆ?

ಸರ್ದಾರ್ ಪಟೇಲ್: ” ಪ್ರಪಂಚದಲ್ಲೇ ಬೇರಾವುದೇ ಮತವೂ ಈ ತೆರನಾಗಿ ರಕ್ತಪಾತ ಮಾಡಿಲ್ಲ ಮತ್ತು ಅನ್ಯಮತೀಯರ ಬಗ್ಗೆ ಇಷ್ಟು ಕ್ರೂರವಾಗಿ ವರ್ತಿಸುವುದಿಲ್ಲ. ಅವರ ಪ್ರಕಾರ ಯಾರು ಕುರಾನ್ ಅನ್ನು ನಂಬುವುದಿಲ್ಲವೋ ಅಂಥವರನ್ನು ಕೊಲ್ಲಬೇಕು. ಸ್ವರ್ಗದಲ್ಲಿ ಅಪ್ಸರೆಯರು ಮತ್ತು ಅನ್ಯ ಸವಲತ್ತುಗಳು ಲಭಿಸಬೇಕೆಂದಿದ್ದರೆ ಮುಸ್ಲಿಮೇತರರನ್ನು ಕೊಲ್ಲಲೇಬೇಕು. ಇಸ್ಲಾಂ ನ ಮೂಲಕ ಮಾಡಲಾದ ರಕ್ತಪಾತ ಈ ವಿಶ್ವಾಸದಿಂದಲೇ ಆಗುವಂತಹದು.”

ಬಾಬಾ ಸಾಹೇಬ್ ಅಂಬೇಡ್ಕರ್: ” ಪಾಕಿಸ್ತಾನವೆಂಬ ದೇಶ ಮಾಡಿದ ಮೇಲೂ ಭಾರತದಲ್ಲಿರುವ ಹಿಂದೂಗಳ ಬಗ್ಗೆ ಮುಸ್ಲಿಮರಿಗೆ ಒಳ್ಳೆಯ ಭಾವನೆಗಳಿವೆಯೆ? ಹಿಂದೂಗಳ ಮೇಲಿನ ಅತ್ಯಾಚಾರ, ಕೊಲೆ, ಸುಲಿಗೆ ಕಡಿಮೆಯಾಗಿದೆಯೇ, ಬದಲಿಗೆ ಇನ್ನೂ ಹೆಚ್ಚಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ನಿರಂತರ ಒಳನುಸುಳುವಿಕೆ ಆರಂಭವಾಗಿದೆ. ಹಿಂದೂಗಳ ಮೇಲೆ ಹಿಂಸೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ದಿಲ್ಲಿಯಿಂದ ಲಕನೌವರೆಗೆ ನೆಲೆಯಾಗಿರುವ ಮುಸ್ಲಿಮರು ಶಸ್ತ್ರಾಸ್ತಗಳನ್ನು ದಾಸ್ತಾನುಗೊಳಿಸಿದ್ದಾರೆ, ಒಂದು ವೇಳೆ ಭಾರತವೇನಾದರೂ ಪಾಕಿಸ್ತಾನದ ಜೊತೆ ಯುದ್ದ ಸಾರಿದರೆ ತಮ್ಮ ಪಾಕಿಸ್ತಾನದ ಸಹೋದರರ ಪರವಾಗಿ ಹೋರಾಡುವ ಸಲುವಾಗಿ. ಹಲವಾರು ಮುಸ್ಲಿಮರು ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಮಾತ್ರವಲ್ಲದೆ ಉನ್ನತ ಹುದ್ದೆಯಲ್ಲಿರುವ ಮುಸಲ್ಮಾನರು ಬಹಿರಂಗವಾಗಿ ಭಾರತ ವಿರೋಧೀ ಹೇಳಿಕೆಗಳನ್ನು ನೀಡುತ್ತಿದ್ದಾರೆ.”

ಮೋಹನ್ ದಾಸ್ ಕರಮಚಂದ್ ಗಾಂಧಿ: ” ಮುಸ್ಲಿಮರ ಕಾನೂನು ಮತ್ತು ಮುಸ್ಲಿಮರ ಇತಿಹಾಸವನ್ನು ಓದಿದ ಮೇಲೆ ನಾನು ಈ ನಿಷ್ಕರ್ಷೆಗೆ ಬಂದಿರುತ್ತೇನೆಂದರೆ ಮುಸ್ಲಿಮರ ಹಿತಕ್ಕೆ ಅವರ ಧರ್ಮವೇ ಅಡ್ಡಗಾಲಾಗುತ್ತಿದೆ. ಮುಸಲ್ಮಾನರು ಪ್ರಜಾಪ್ರಭುತ್ವದ ಆಧಾರದ ಮೇಲೆ ಹಿಂದೂಗಳ ಜೊತೆ ಸೇರಿ ಹಿಂದೂಸ್ಥಾನದಲ್ಲಿ ಶಾಸನ ನಡೆಸುವುದನ್ನು ಅವರು ಒಪ್ಪಲಾರರು. ಒಬ್ಬ ಮುಸಲ್ಮಾನ ಯಾವತ್ತಾದರೂ ಕುರಾನಿನ ವಿಪರೀತ ಹೋಗಬಲ್ಲನೆ? ಹಿಂದೂಗಳ ವಿರುದ್ದ ಕುರಾನ್ ಮತ್ತು ಹದೀಸಿನ ನಿಷೇಧಾಜ್ಞೆಗಳು ನಮ್ಮನ್ನು ಯಾವತ್ತಾದರೂ ಒಂದಾಗಲು ಬಿಡಬಲ್ಲವೇ? ನನ್ನ ಹೆದರಿಕೆ ಏನೆಂದರೆ ಹಿಂದೂಸ್ಥಾನದ ಏಳು ಕೋಟಿ ಮುಸ್ಲಿಮರು ಅಫಘಾನಿಸ್ತಾನ, ಮಧ್ಯ ಏಶಿಯಾದ ಅರಬ್ಬರು, ಮೆಸಪಟೋಮಿಯಾ ಮತ್ತು ತುರ್ಕರ ಜೊತೆಗೂಡಿ ಅನಿರೀಕ್ಷಿತ ಸ್ಥಿತಿ ಉತ್ಪನ್ನಗೊಳಿಸದೆ ಬಿಡಲಾರರು.”

ಇವರಷ್ಟೇ ಅಲ್ಲ, ಬಹುತೇಕ ಎಲ್ಲಾ ಸ್ವಾಂತಂತ್ರ್ಯ ಸೇನಾನಿಗಳ ಅಭಿಪ್ರಾಯವೂ ಒಂದೇ ಆಗಿತ್ತು. ಅಂದು ಯಾವುದರ ಬಗ್ಗೆ ಭಯ ಪಟ್ಟು ಅವರು ಜಾತ್ಯಾತೀತ ಪದವನ್ನು ಸಂವಿಧಾನಕ್ಕೆ ಸೇರಿಸಿರಲಿಲ್ಲವೋ ಇವತ್ತು ಅವರ ಹೆದರಿಕೆ ವಾಸ್ತವವಾಗಿ ಬಿಟ್ಟಿದೆ. ಜಾತ್ಯಾತೀತದ ಸೋಗಿನಲ್ಲಿ ಹಿಂದೂಗಳ ಮೇಲೆ ನಿರಂತರ ಅತ್ಯಾಚಾರವಾಗಿರುವುದು ಸೂರ್ಯನಷ್ಟೇ ಸತ್ಯ. ಇದಕ್ಕೆಲ್ಲ ಕಾರಣ ಕಾಂಗ್ರೆಸ್ ಹೊಲಸು ರಾಜಕೀಯವಲ್ಲವೇ? ಮಾತು ಮಾತಿಗೂ ಅಂಬೇಡ್ಕರ್, ಗಾಂಧಿ, ಪಟೇಲ್, ಸಂವಿಧಾನವೆನ್ನುವ ಕಾಂಗ್ರೆಸ್ ಆ ಮಹಾನಾಯಕರ ಆಶಯಗಳಿಗೆ ವಿರುದ್ಧವಾಗಿ ಪ್ರಸ್ತಾವನೆಯಲ್ಲಿ ಜಾತ್ಯಾತೀತ ಪದವನ್ನು ಸೇರಿಸಿದ್ದೇ ಇವತ್ತಿನ ಹಿಂದೂ ಮಾರಣ ಹೋಮಕ್ಕೆ ಕಾರಣವಲ್ಲವೇ? ಇನ್ನೊಂದು ವಿಡಂಬನೆಯೆಂದರೆ ಜಾತ್ಯಾತೀತ ದೇಶದಲ್ಲಿ “ಜಾತಿ ಮೀಸಲಾತಿ!!” ಸ್ವಾರ್ಥ ರಾಜಕಾರಣಕ್ಕಾಗಿ ಕುತಂತ್ರ, ಸಂವಿಧಾನದ ಕಗ್ಗೊಲೆ…

ಸಂವಿಧಾನದ ಪ್ರಸ್ತಾವನೆಗೇ ಸಂಶೋಧನೆಮಾಡಿ ಜಾತ್ಯತೀತ ಪದ ಸೇರಿಸಬಹುದಾದರೆ, ಮತ್ತೊಮ್ಮೆ ಸಂಶೋಧನೆ ಮಾಡಬಹುದಲ್ಲವೇ? ಯಾರಿಗೂ ಬೇಡವಾದ ‘ಜಾತ್ಯಾತೀತ’ ಮತ್ತು ‘ಜಾತಿ ಮೀಸಲಾತಿ’ಯನ್ನು ಕಿತ್ತೊಗೆಯಬಹುದಲ್ಲವೇ? ಇದಕ್ಕೆ ಜಾತ್ಯಾತೀತದ “ಕಾಕ”ಗಳು ಏನೆನ್ನುವರೋ ?

ಶನ್ನು

Tags

Related Articles

FOR DAILY ALERTS
 
FOR DAILY ALERTS
 
Close