ಇತಿಹಾಸ

ಖ್ವಾಜಾ ಮೊಯಿನುದ್ದೀನ್ ಚಿಷ್ತಿ ದರ್ಗಾಕೆ ಯಾವ ರಜಪೂತ ರಾಜನ ಸಮಾಧಿಯ ಮೇಲೆ ಕಾಲಿಟ್ಟು ಒಳ ಹೋಗುತ್ತಾರೆ ಗೊತ್ತೇ?! ಇತಿಹಾಸ ಕಂಡ ಕ್ರೂರ ಅಧ್ಯಾಯ!!

ಮೊಘಲರು ತಮ್ಮ ದರ್ಗಾವನ್ನು ಸ್ಥಾಪನೆ ಮಾಡುವ ಮೊದಲು ಅಲ್ಲಿ ಯಾವುದಾದರೂ ಒಂದು ಹಿಂದೂ ದೇವಾಲಯಗಳು ಇರುತ್ತಿತ್ತು!! ನಂತರ ಆ ಹಿಂದೂ ದೇವಾಲಯವನ್ನು ಕೆಡವಿ ಅವರ ದರ್ಗಾವನ್ನು ಸ್ಥಾಪನೆ ಮಾಡುತ್ತಿದ್ದರು!! ಮೊಯುನುದ್ದೀನ್ ಚಿಷ್ತಿ ಒಬ್ಬ ಸೂಫಿ ಸಂತ !! ಆತ ಒಬ್ಬ ಸಂಪೂರ್ಣ ಕಪಟ ಮತ್ತು ಅಸಹ್ಯಕರ ವ್ಯಕ್ತಿ ಅಂತಾನೇ ಹೇಳಬಹುದು!! ಅವನು ಭಾರತಕ್ಕೆ ಬಂದ ಮುಖ್ಯ ಉದ್ಧೇಶವೆಂದರೆ ಇಸ್ಲಾಂ ಧರ್ಮವನ್ನು ಹರಡಬೇಕೆಂಬ ಏಕೈಕ ಗುರಿ!! ಇಲ್ಲಿ ಇದ್ದ ಎಲ್ಲಾ ಹಿಂದೂಗಳನ್ನು ಇಸ್ಲಾಮ್ ಧರ್ಮಕ್ಕೆ ಪರಿವರ್ತಿಸ ಬೇಕು ಎಂದು ಈತನ ಉಪಾಯವಾಗಿತ್ತು!!

ಮೊಯುನುದ್ದೀನ್ ಚಿಷ್ತಿ ಎಂಬ ಸೂಫಿ ಸಂತ ಭಾರತವನ್ನು ಆಕ್ರಮಿಸಲು ಮೊಹಮ್ಮದ್ ಘೋರಿಯನ್ನು ಪ್ರೇರೇಪಿಸಿದರೆಂದು ಹಲವರಿಗೆ ಇನ್ನೂ ತಿಳಿದಿಲ್ಲ. ಅವನಿಗೆ ಯಾವುದೇ ಪವಾಡ ಶಕ್ತಿಗಳಿರಲಿಲ್ಲ!! ಈತ ಹಸುವಿನ ಮಾಂಸವನ್ನು ತಿನ್ನುತ್ತಿದ್ದ ಮತ್ತು ಆತ ಒಂದು ಅಸ್ಪಷ್ಟ ಪಾತ್ರವನ್ನು ಹೊಂದಿದ್ದವನು. ಭಾರತದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಸಲುವಾಗಿ ಅವನು ಮತ್ತು ಆತನ ಅನುಯಾಯಿಗಳು ಅವನ ಬಗ್ಗೆ ದೊಡ್ಡ ದಂತ ಕಥೆಗಳನ್ನು ಹರಡಲಾರಂಭಿಸಿದರು… ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ತನ್ನ ಸತ್ಯದಿಂದ ಕತ್ತಲಲ್ಲಿ ಇರಿಸಲಾಗಿತ್ತು.. ನಾನೊಬ್ಬ ಮಹಾನ್ ವ್ಯಕ್ತಿ ಎಂದು ಹೇಳಲು ಭಾರತೀಯರನ್ನೇ ಮರಳು ಮಾಡಿಸಿದ್ದ!!

ನಮ್ಮ ದುರಾದೃಷ್ಟ ನೋಡಿ!! ನಮ್ಮ ಧೈರ್ಯಶಾಲಿ ಭಾರತೀಯ ಯೋಧರು ಎಲ್ಲರಿಗೂ ಮರೆತು ಹೋಗಿದ್ದಾರೆ!! ಹಿಂದೂ ದೊರೆ ಪೃಥ್ವಿರಾಜ್ ಚೌಹಾಣ್ ಅವರು ಮೊಹಮ್ಮದ್ ಘೋರಿಯನ್ನು ಸೋಲಿಸಿದರು!! ಆದರೆ ದುರದೃಷ್ಟವಶಾತ್, ಈ ಮಹಾನ್ ಯೋಧನು ಹಿಂದೂಗಳ ಮನಸ್ಸಿನಲ್ಲಿ ಗೌರವ ಮತ್ತು ಗುರುತನ್ನು ಗಳಿಸಲಿಲ್ಲ.

ಚಿಶ್ತಿಯ ಪಾತ್ರದ ಹಿಂದೆ ಅಸಹ್ಯಕರ ಸತ್ಯ!!

Image result for prithviraj chauhan and wife

ಮೊಹಮ್ಮದ್ ಘೋರಿಯನ್ನು ಪೃಥ್ವಿರಾಜ್ ಚೌಹಾನ ಜೊತೆ ಎತ್ತಿದ ಮಹಾನ್ ಕುತಂತ್ರಿ ಮೊಯುನುದ್ದೀನ್ ಚಿಷ್ತಿ!! ಅಷ್ಟು ಬಾರಿ ಪೃಥ್ವಿರಾಜ್ ಚೌಹಾಣ್‍ನೊಂದಿಗೆ ಮೊಹಮ್ಮದ್ ಘೋರಿ ಸೋತರೂ ಸಹ ಒಳ್ಳೆಯ ಮನಸ್ಸಿನಿಂದ ಆತನನ್ನು ಕ್ಷಮಿಸಿ ಕಳುಹಿಸಿದ್ದು ನಮ್ಮ ಹಿಂದೂ ದೊರೆ ಪೃಥ್ವಿರಾಜ್!! ಆದರೆ ಮೊಯುನುದ್ದೀನ್ ಚಿಷ್ತಿಯ ಉಪಾಯದಿಂದ ಮೊಹಮ್ಮದ್ ಘೋರಿಯನ್ನು ಪೃಥ್ವಿರಾಜ್ ಚೌಹಾಣ ಜೊತೆ ಎತ್ತಿಕಟ್ಟುತ್ತಾನೆ!! ಇಂತಹ ಕುತಂತ್ರಿಗೆ ನಮ್ಮ ಕೆಲ ಹಿಂದೂಗಳೂ ಗೌರವವನ್ನು ತೋರಿಸುತ್ತಾರೆ.. ಇಂದು ಪ್ರಾರ್ಥನೆಗಳನ್ನು ಅರ್ಪಿಸಲು ಅಜ್ಮೀರ್ ಶರೀಫ್ ದರ್ಗಾಕ್ಕೆ ತೆರಳುತ್ತಾರೆ!! ಇದು ನಿಜವಾಗಿಯೂ ಅಲ್ಲಿ ಹೋಗುವ ಪ್ರತೀಯೊಬ್ಬನಿಗೂ ಅವಮಾನಕರ!! ಯಾಕೆಂದರೆ ಪೃಥ್ವಿರಾಜನ್ನು ಕ್ರೂರವಾಗಿ ಕೊಂದಿದ್ದಲ್ಲದೆ ಪೃಥ್ವಿರಾಜ್ ಚೌಹಾನನ ಪತ್ನಿ “ಸಾನ್ಯೋಗಿತಾ” ಲೈಂಗಿಕ ಕಿರುಕುಳ ಕೊಡುವಂತೆ ಮೊಹಮ್ಮದ್ ಘೋರಿಯನ್ನು ಪ್ರೇರೇಪಿಸಿದ್ದು ಅದೇ ಮೊಯುನುದ್ದೀನ್ ಚಿಷ್ತಿ!! ಸನ್ಯೋಗಿತಾರನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಬೇಕೆಂದು ಚಿತ್ರಹಿಂಸೆ ನೀಡಿದ್ದು ಇದೇ ಮೊಯುನುದ್ದೀನ್ ಚಿಷ್ತಿ!! ಇಂದು ಇಂತಹ ಮನುಷ್ಯನನ್ನು ಕೆಲವರ ಮನಸ್ಸಿನಲ್ಲಿ ಆತನ್ನು ಅತ್ಯಂತ ಎತ್ತರದಲ್ಲಿ ಇಟ್ಟುಕೊಂಡು ಒಬ್ಬ ಸಂತನಾಗಿ ಪೂಜಿಸಲಾಗುತ್ತದೆ….

ಪೃಥ್ವಿರಾಜ್ ಚೌಹಾಣ್ ಯುದ್ಧದಲ್ಲಿ ಸುಮಾರು 16 ಬಾರಿ ಮೊಹಮ್ಮದ್ ಘೋರಿಯನ್ನು ಸೋಲಿಸಿದರೂ, ಆತನನ್ನು ಕ್ಷಮಿಸಿ ಬಿಟ್ಟಿದ್ದರು… ಆದರೆ ಒಮ್ಮೆ ಪೃಥ್ವಿರಾಜ್ ಚೌಹಾಣ್ ಘೋರಿಯೊಂದಿಗೆ ಯುದ್ಧವನ್ನು ಕಳೆದುಕೊಂಡಾಗ, ಆತ ಮಾನವೀಯತೆಯನ್ನು ಮೆರೆಯದೆ ಪೃಥ್ವಿರಾಜನ ಕಣ್ಣುಗಳನ್ನು ಕಿತ್ತು ಆತನ ಶಿರಚ್ಚೇದನವನ್ನು ಮಾಡುತ್ತಾನೆ… ಇದೇ ಅಲ್ಲವೇ ಭಾರತೀಯರಿಗೆ ಮತ್ತು ಅವರಿಗೆ ಇರುವ ಅಂತರ!! ಪೃಥ್ವಿರಾಜನ್ನು ಕೊಂದು ಆತನ್ನು ಅಜ್ಮೀರ್ ಷರೀಫ್ ದರ್ಗಾದ ಎದುರಲ್ಲೇ ಹೂತು ಅದನ್ನೇ ತುಳಿದು ಕೊಂಡು ಹೋಗುವ ರೀತಿ ಮಾಡಲಾಗಿದೆ..ಇಂತಹ ಕಥೇಗಳು ನಮ್ಮ ಭಾರತೀಯರಿಗೂ ಇನ್ನೂ ತಿಳಿದಿಲ್ಲದೆ ಅಥವಾ ತಿಳಿದೂ ಮೂಖರಂತೆ ವರ್ತಿಸುತ್ತಿದ್ದಾರೆಯೇ?

ಮೊಹಮ್ಮದ್ ಘೋರಿ, ಟಿಪ್ಪು ಸುಲ್ತಾನ್ ಮತ್ತು ಮೊಹಮ್ಮದ್ ಖಿಲ್ಜಿ ಮುಂತಾದ ಕ್ರೂರಿ ಆಡಳಿತಗಾರಿಗೆ ಭಾರತದಲ್ಲಿ ಗೌರವಾನ್ವಿತರಾಗಿದ್ದಾರೆ!! ಅವರ ಜನ್ಮ ದಿನದಂದು ಅತ್ಯಂತ ವಿಜೃಂಭಣೆಯಿಂದ ಸಂತೋಷದಿಂದ ಆಚರಿಸಲಾಗುತ್ತದೆ. ಕೆಲವು ನಿರ್ದೇಶಕರು ಇವರಿಗೆ ಸಾಥ್ ನೀಡುವಂತಹ ಚಲನಚಿತ್ರಗಳನ್ನು ಕೂಡಾ ಮಾಡುತ್ತಾರೆ!!! ಆದರೆ ಈ ಮಣ್ಣಿಗಾಗಿ ಹೋರಾಟ ಮಾಡಿದ ಅದೆಷ್ಟೋ ಧೀರರು ಇವರ ಕಣ್ಣಿಗೆ ಇನ್ನೂ ಕಾಣುತ್ತಿಲ್ಲ!! ಬಯಿಷ್ಕಾರ ಹಾಕಬೇಕು ಇಂತಹ ಸರಕಾರಕ್ಕೆ!!

ಕೆಲವು ಪಠ್ಯಪುಸ್ತಕಗಳಲ್ಲಿ ಮೊಘಲರ ಆಡಳಿತದ ಬಗ್ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವ ಮೂಲಕ ಸರ್ಕಾರ ಮಕ್ಕಳಿಗೆ ಅದನ್ನೇ ಬೋಧಿಸುತ್ತಾ ಬಂದಿದೆ!! ಭಾರತದಲ್ಲಿ ಪ್ರತಿ ಮಸೀದಿಯೂ ಕೆಳಗಿರುವ ಹಿಂದು ದೇವಸ್ಥಾನವು ತನ್ನ ಹಿಂಸಾಚಾರವನ್ನು ಜಗತ್ತಿಗೆ ಹೇಳಲು ಪ್ರಯತ್ನಿಸುತ್ತಿದೆ ಆದರೆ ದುರದೃಷ್ಟವಶಾತ್ ಮೂಕ ಮತ್ತು ಕಿವುಡ ಹಿಂದೂಗಳು ಕೇಳಲು ತಯಾರಿಲ್ಲ ಅಷ್ಟೆ!! ಅವರಿಗೆ ಕಣ್ಣುಗಳು ಮತ್ತು ಕಿವಿಗಳು ಕೆಲಸ ಮಾಡಿದ್ದರೆ, ಈ ದರ್ಗಾಕ್ಕೆ ಪ್ರವೇಶಿಸುವ ಮೊದಲು ಅವರು ಪೃಥ್ವಿರಾಜ್ ಚೌಹಾಣ್ ಮತ್ತು ಅವರ ಪತ್ನಿ ಸನ್ಯಾಗಿತಾ ಅವರ ದುರಂತ ಕಥೆಯನ್ನು ಖಂಡಿತವಾಗಿಯೂ ಯೋಚಿಸುತ್ತಿದ್ದರು.!! ಅವರು ದರ್ಗಾಕ್ಕೆ ಕಾಲಿಡುವ ಮೊದಲು ಯಾವ ಮಹಾನ್ ಹಿಂದು ರಾಜನನ್ನು ಅಲ್ಲಿ ಹೂತಿದ್ದಾರೆ ಎಂಬುವುದನ್ನು ಒಂದು ಬಾರಿ ಯೋಚಿಸಬೇಕು!!

Related image

ಮೊಯುನುದ್ದೀನ್ ಚಿಷ್ತಿ ಎನ್ನುವ ಕ್ರೂರಿ 7 ಲಕ್ಷ ಹಿಂದೂಗಳನ್ನು ಚಿತ್ರಹಿಂಸೆ ನೀಡಿ ಇಸ್ಲಾಂ ಸಂಸ್ಕೃತಿಗೆ ಬಹಿರಂಗವಾಗಿ ಬದಲಿಸಿದ ಮತ್ತು ಅವನನ್ನು ತಡೆಯಲು ಯಾರೂ ಇರಲಿಲ್ಲ. ಮೂರು ಬಾರಿ ಹಿಂದೂ ಹುಡುಗಿಯನ್ನು ವಿವಾಹವಾದರೂ ಇಸ್ಲಾಂಗೆ ಮತಾಂತರಗೊಳ್ಳಲು ಅವಳನ್ನು ಒತ್ತಾಯಿಸಿದರೂ ಇಂತಹ ಮೊಯುನುದ್ದೀನ್ ಚಿಷ್ತಿಯನ್ನು ಮಾತ್ರ ಎಂದೂ ಕ್ರೂರಿ ಎಂದು ಪರಿಗಣಿಸಿಲ್ಲ!!

ಪೃಥ್ವಿರಾಜ್ ಚೌಹಾನ್‍ನನ್ನು ಮಹಾನ್ ಶೌರ್ಯವನ್ನು ನಾವು ಎಂದಿಗೂ ಮರೆಯಬಾರದು!! “ಅವನು ತನ್ನ ಹೆಂಡತಿಯನ್ನು ಲೈಂಗಿಕವಾಗಿ ಚಿತ್ರಹಿಂಸೆ ನೀಡಿದರೂ ಸಹ ಮಾಡಿದರೂ ಸಹ ಇಸ್ಲಾಂ ಧರ್ಮವನ್ನು ಒಪ್ಪಿಕೊಳ್ಳಲಿಲ್ಲ!! ಅವನ ಕಣ್ಣುಗಳು ಕಿತ್ತುಹೋದರೂ ಸಹ ಅವರು ತಲೆಬಾಗಿರಲಿಲ್ಲ.!!ಮೊಹಮ್ಮದ್ ಘೋರಿಯಿಂದ ಹಸುವಿನ ಮಾಂಸವನ್ನು ಬಲವಂತವಾಗಿ ತಿನ್ನಿಸಲು ಪ್ರಯತ್ನಿಸಿದರು ಸಹ ಇಸ್ಲಾಂ ಧರ್ಮವನ್ನು ಒಪ್ಪಿಕೊಳ್ಳಲು ಸಿದ್ಧವಾಗಿರಲಿಲ್ಲ.!! ಅಂತಿಮವಾಗಿ ಪೃಥ್ವಿರಾಜ ಚೌಹಾಣನ ಶಿರಚ್ಛೇದನ ಮಾಡಿದರು!! ಅವರು ತಮ್ಮ ಕೊನೆಯ ಉಸಿರು ಇರುವ ತನಕ ತಮ್ಮ ಧರ್ಮವನ್ನು ಬಿಟ್ಟುಕೊಡಲಿಲ್ಲ!! ಅದು ಪೃಥ್ವಿರಾಜ್ ಚೌಹಾನ್ ಹಿಂದೂ ಧರ್ಮದತ್ತ ತೋರಿಸಿದ ಒಲವು!! ತನ್ನ ಸಾವಿನಲ್ಲೂ ಹಿಂದೂತ್ವವನ್ನು ಕಂಡವನು ಪೃಥ್ವಿರಾಜ ಚೌಹಾಣ!! ನೀವು ನಿಜವಾಗಿಯೂ ಆರಾಧಿಸಲು ಬಯಸಿದರೆ ನಿಜವಾಗಿಯೂ ಇಂತಹ ವ್ಯಕ್ತಿಗಳನ್ನು ಆರಾಧಿಸಿ ಪೂಜಿಸಿ!! ಅಂತಹ ಮೊಯುನುದ್ದೀನ್ ಚಿಷ್ತಿಯಂತಹ ಕ್ರೂರಿಯನ್ನು ಪೂಜಿಸಿದರೆ ನಮಗೆ ಒಳಿತಾಗುವುದಿಲ್ಲ ಬದಲಾಗಿ ನಮಗೆ ಇದರಿಂದ ಅನಾಹುತವೇ ಜಾಸ್ತಿ!!

ಮೊಘಲರು ಸಹ ಈ ಪೃಥ್ವಿರಾಜ್ ಚೌಹಾಣರ ಹಿಂದೂ ಧರ್ಮದ ಪ್ರೇಮವನ್ನು ಕಂಡು ಒಂದು ಬಾರಿ ವಾವ್ ಪೃದ್ವಿರಾಜ್ ಎಂದು ಹೇಳಿದ್ದರಂತೆ ಅಂತಹ ಶತ್ರುಗಳೇ ಹಿಂದೂ ಧರ್ಮದ ಪ್ರೇಮಕ್ಕೆ ಮರುಳಾಗಿದ್ದರು ಎಂದರೆ ಅಂತಹ ವ್ಯಕ್ತಿಗಳನ್ನು ಮಾತ್ರ ನಾವು ಮರೆತಿದ್ದೇವೆ!! ಟಿಪ್ಪು ಮೊಹಮ್ಮದ್ ಘೋರಿ ಅಂತಾ ಕ್ರೂರಿಗಳನ್ನು ಮಕ್ಕಳ ಪಾಠ ಪುಸ್ತಕದಲ್ಲಿ ಬೋಧಿಸುವ ಬದಲು ಇಂತಹ ಮಹಾನ್ ಹೋರಾಟಗಾರರ ಕಥೆಗಳನ್ನು ಪಠ್ಯಪುಸ್ತದಲ್ಲಿ ಇನ್ನಾದರೂ ಸೇರಿಸಿ… ಮೊಯುನುದ್ದೀನ್ ಚಿಷ್ತಿಯಂತಹ ಪಾಪಿಗಳ ಘೋರಿಗೆ ಹೋಗಿ ಅಲ್ಲಿ ಅಲ್ಲಿ ನಮಸ್ಕರಿಸುವ ಬದಲು ಈ ದೇಶ ರಕ್ಷಣೆಗಾಗಿ ಹೋರಾಟ ಮಾಡಿದ ಅದೆಷ್ಟೋ ಯೋಧರನ್ನು ನೆನೆದು ಅವರ ಆತ್ಮಕ್ಕೆ ಶಾಂತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿ!! ಒಂದು ಬಾರಿ ಮೊಯುನುದ್ದೀನ್ ಚಿಶ್ತಿಯ ದರ್ಗಾಕ್ಕೆ ಪ್ರವೇಶಿಸುವ ಮೊದಲು ನೀವು ಯಾರ ದೇಹದ ಮೇಲೆ ಕಾಲಿಟ್ಟು ಪ್ರವೇಶಿಸುತ್ತೀರಿ ಎಂದು ನಿಮಗೆ ತಿಳಿದಿದೆಯಾ?! ಮೊಹಮ್ಮದ್ ಘೋರಿಗೆ ಪ್ರಾಣ ಭಿಕ್ಷೆಯನ್ನು ನೀಡಿದ ಪೃಥ್ವಿರಾಜ ಚೌಹಾಣನನ್ನು ಮೊಯುನುದ್ದೀನ್ ಚಿಶ್ತಿಯ ಕುತಂತ್ರದಿಂದ ಭೀಕರವಾಗಿ ಪೃಥ್ವಿರಾಜನನ್ನು ಕೊಂದು ಮೊಯುನುದ್ದೀನ್ ಚಿಷ್ತಿಯ ದರ್ಗಾ ಪ್ರವೇಶಿಸುವ ಮೊದಲು ಪೃಥ್ವಿರಾಜನ ದೇಹಕ್ಕೆ ತುಳಿದುಕೊಂಡು ಕಾಲಿಟ್ಟು ಹೋಗುವಂತೆ ಹೂತಿಡಲಾಗಿದೆ..ಅದಕ್ಕೆ ಸಾಕ್ಷಿಸಮೇತ ಪತ್ತೆಹಚ್ಚಲಾಗಿದೆ.. ಹಾಗಾಗದರೆ ಇಸ್ಲಾಂ ಧರ್ಮಕ್ಕೆ ಸೇರಿದವರು ಹಿಂದೂಗಳನ್ನು ಎಷ್ಟು ಕ್ರೂರವಾಗಿ ನಡೆಸಿಕೊಂಡಿದ್ದರು!!

ಕೊನೆಗೂ ಈ ಕಥೆಯನ್ನು ಓದಿದ ಪ್ರತೀಯೊಬ್ಬರೂ ಪೃಥ್ವಿರಾಜ ಚೌಹಾಣರಿಗೆ ಒಂದು ಬಾರಿ ಸೆಲ್ಯುಟ್ ಹೊಡೆಯಲೇಬೇಕು!!

-ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close