ದೇಶ

ಇಸ್ರೇಲಿನ ಹೈಫಾ ಮುಕ್ತಿಗಾಗಿ ಪ್ರಾಣಾರ್ಪಣೆ ಮಾಡಿದ ಭಾರತೀಯ ಸೈನಿಕರ ನೆನಪಿನ ಸ್ಮಾರಕ ತೀನ್ ಮೂರ್ತಿ ಭವನ್ ಅನ್ನು ಖಾಲಿ ಮಾಡಿ ಎಂದು ನೆಹರೂ ಪರಿವಾರಕ್ಕೆ ಛಾಟಿ ಏಟು ಬೀಸಿದ ಮೋದಿ ಸರಕಾರ!!

ಅಂದು ಭಾರತೀಯರು “ಬ್ರಿಟಿಷರೆ ಭಾರತ ಬಿಟ್ಟು ತೊಲಗಿ” ಎಂದು ಆಂದೋಳನ ಕೈಗೊಂಡು ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಿದರು. ಸ್ವಾತಂತ್ರ್ಯಾ ನಂತರ ನ್ಯಾಯವಾಗಿ ದೇಶಕ್ಕೆ ಸಲ್ಲಬೇಕಾಗಿದ್ದ ಎಲ್ಲವನ್ನೂ ತನ್ನ ಪಿತ್ರಾರ್ಜಿತ ಆಸ್ತಿಯೆನ್ನುವಂತೆ ಭೋಗಿಸುತ್ತಾ ಬಂದಿದೆ ನೆಹರು ಪರಿವಾರ. ಇಂದು ಮೋದಿ ಸರಕಾರ ನಿರ್ದಾಕ್ಷಿಣ್ಯವಾಗಿ ನೆಹರೂ-ಗಾಂಧಿ ಪರಿವಾರ ಮತ್ತು ಚಮಚಾಗಳಿಗೆ ಬಂಗಲೆ-ಸ್ಮಾರಕಗಳನ್ನು ಬಿಟ್ಟು ತೊಲಗಿ ಎಂದು ನೋಟೀಸು ಜಾರಿ ಮಾಡುತ್ತಿದೆ. ಅರ್ಧ ಮುಗಲರ ಅರ್ಧ ಬ್ರಿಟಿಷರ ನೆತ್ತರಿನ ನಾಮಧಾರಿ ಗಾಂಧಿಗಳು ಭಾರತ ಬಿಟ್ಟು ತೊಲಗಿದ ದಿನದಂದು ದೇಶ ಮತ್ತೊಮ್ಮೆ ಚಿನ್ನದ ಹಕ್ಕಿಯಾಗಿ ಕಂಗೊಳಿಸುತ್ತದೆ.

ತೀನ್ ಮೂರ್ತಿ ಭವನ ನೆಹರೂ ಖಾನ್ ದಾನಿನ ಪಿತ್ರಾರ್ಜಿತ ಆಸ್ತಿ ಅಲ್ಲ

ಇಸ್ರೀಲಿನ ಹೈಫಾ ನಗರವನ್ನು ತುರ್ಕರು ವಶಪಡಿಸಿಕೊಂಡಿದ್ದರು. ಈ ಹೈಫಾ ನಗರವನ್ನು ತುರ್ಕರಿಂದ ಮುಕ್ತಗೊಳಿಸುವ ಯುದ್ದದಲ್ಲಿ ಯಹೂದಿಯರ ಪರವಾಗಿ ನಮ್ಮ ಭಾರತೀಯ ಸೇನೆಯ ಸೈನಿಕರು ಪ್ರಾಣಾರ್ಪಣೆಗೈದಿದ್ದರು. ಅಂದು ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದ ಭಾರತೀಯ ಸೇನೆಯ ಮೈಸೂರು, ಜೋಧಪುರ ಮತ್ತು ಹೈದರಾಬಾದ್ ಕೇವಲ್ರಿಗಳ ಸೈನಿಕರು ತುರ್ಕರ ಅಗಾಧವಾದ ಮತ್ತು ಬಲಿಷ್ಟವಾಗಿದ್ದ ಸೇನೆಯೆದುರು ವೀರಾವೇಶದಿಂದ ಹೋರಾಡಿದ್ದರು.

ತುರ್ಕರ ಅತ್ಯಾಧಿನಿಕ ತೋಪು ಮತ್ತು ಅಸ್ತ್ರ ಶಸ್ತಗಳನ್ನು ತಮ್ಮ ಈಟಿ-ಭರ್ಜಿಗಳಿಂದ ಸತತ ಎರಡು ದಿನಗಳವರೆಗೆ ಎದುರಿಸಿ ಅಂತಹ ಬಲಾಢ್ಯ ಸೈನ್ಯವನ್ನು ಮಣಿಸಿ ಹೈಫಾ ನಗರವನ್ನು 25 ಸೆಪ್ಟೆಂಬರ್ 1918 ರಂದು ಸ್ವತಂತ್ರಗೊಳಿಸಿ ಯಹೂದಿಯರಿಗೊಪ್ಪಿಸುತ್ತಾರೆ ನಮ್ಮ ಭಾರತೀಯ ಸೇನೆಯ ಸೈನಿಕರು. ಅವರ ಶೌರ್ಯದ ಸ್ಮರಣಾರ್ಥ ದೆಹಲಿಯಲ್ಲಿ ತೀನ್ ಮೂರ್ತಿ ಚೌಕ್ ಮತ್ತು ಭವನ ನಿರ್ಮಾಣ ಮಾಡಲಾಗುತ್ತದೆ.

ನ್ಯಾಯವಾಗಿ ಈ ಸ್ಮಾರಕ ದೇಶಕ್ಕೆ ಸಲ್ಲಬೇಕಾಗಿತ್ತು. ಭಾರತೀಯ ಸೇನೆಯ ನಮ್ಮ ಮೂರು ಕೇವಲ್ರಿಗಳ ಸೈನಿಕರ ನೆನಪಿಗಾಗಿ ಮೂರು ಸೈನಿಕರ ಮೂರ್ತಿ ಇರುವ ಈ ಚೌಕ್ ಮತ್ತು ಭವನ ರಾಷ್ಟ್ರದ ಸ್ವತ್ತು. ಆದರೆ ಪ್ರಧಾನಿ ಗಾದಿಯಿಂದ ಹಿಡಿದು ಈ ದೇಶದ ಪ್ರತಿ ವಸ್ತುವಿನ ಮೇಲೂ ತಮ್ಮ ಹಕ್ಕು ಸ್ಥಾಪಿಸುವ ನೆಹರೂ-ಗಾಂಧಿ ಪರಿವಾರ ಈ ಸತ್ಯವನ್ನು ಮರೆ ಮಾಚಿ ಈ ಭವನವನ್ನು ತನ್ನ ಪಿತ್ರಾರ್ಜಿತ ಆಸ್ತಿಯಂತೆ ಅನುಭೋಗಿಸುತ್ತಿತ್ತು.

ಭವನವನ್ನು ತೆರವುಗೊಳಿಸುವಂತೆ ನೆಹರೂ-ಗಾಂಧಿ ಪರಿವಾರಕ್ಕೆ ನೋಟಿಸ್ ಕಳುಹಿಸಿದ ಮೋದಿ ಸರಕಾರ

ಈ ದೇಶದ ಚುಕ್ಕಾಣಿ ಯಾವ ಘಳಿಗೆಯಲ್ಲಿ ಮೋದಿಯ ಕೈಗೆ ಹಸ್ತಾಂತರವಾಯಿತೋ ಆ ಘಳಿಗೆಯಿಂದ ದೇಶದ ಹುತಾತ್ಮರ ಅಚ್ಛೆ ದಿನ್ ಮತ್ತು ನಾಮಧಾರಿ ಗಾಂಧಿಗಳ ಬುರೇ ದಿನ್ ಶುರುವಾಯಿತು. ಗಾಂಧಿ ಪರಿವಾರದ ಎಲ್ಲಾ ಕರ್ಮಾಕಾಂಡಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮೋದಿ ಯಾವ ಮುಲಾಜಿಗೂ ಬೀಳದೆ ದೇಶದ ಸಂಪತ್ತನ್ನು ಸಂರಕ್ಷಿಸುವ ಮತ್ತು ದೇಶಕ್ಕೆ ಅರ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವೃಷ್ಚಿಕ ರಾಶಿಯ ಮೋದಿ ಚೇಳಿನ ಮೂಲ ಸ್ವಭಾವದಂತೆ ಗಾಂಧಿ ಪರಿವಾರಕ್ಕೆ ಎಡೆಬಿಡದೆ ಕುಟುಕುತ್ತಿದ್ದಾರೆ. ಮೋದಿಯ ಒಂದೊಂದು ಕುಟುವಿಕೆ ಕೂಡಾ ಕಾಂಗ್ರೆಸ್ ಪಾಳಯದಲ್ಲಿ ತಾಳಲಾರದ ಉರಿಯನ್ನು ಉಂಟು ಮಾಡುತ್ತಿದೆ.

ಯಾವಾಗ ಮೋದಿ ಅವರಿಗೆ ಈ ಭವನ ದೇಶಕ್ಕೆ ಸಂಬಂಧ ಪಟ್ಟಿದ್ದೆಂದು ಗೊತ್ತಾಯಿತೋ ಆ ಕೂಡಲೆ ಅವರು ಇದನ್ನು ಎಲ್ಲಾ ಪ್ರಧಾನಮಂತ್ರಿಗಳಿಗೆ ಸಂಬಂಧಿಸಿದ ಸ್ಮಾರಕವೆಂದು ಘೋಷಿಸಿ ನೆಹರೂ-ಗಾಂಧಿ ಅಧಿಪತ್ಯಕ್ಕೆ ತಿಲ ನೀರು ಬಿಟ್ಟರು. ಈ ಮರ್ಮಾಘಾತದ ಉರಿ ಆರುವ ಮುನ್ನವೆ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹುನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ‘ತೀನ್ ಮೂರ್ತಿ – ಹೈಫಾ ಚೌಕ್’ ಎಂದು ಮರುನಾಮಕರಣ ಮಾಡಿ ಗಾಯದ ಮೇಲೆ ಉಪ್ಪಿಟ್ಟರು. ಇಷ್ಟು ಸಾಲದೆಂಬಂತೆ ನೆಹರೂ-ಗಾಂಧಿ ಪರಿವಾರಕ್ಕೆ ಈ ಭವನವನ್ನು ಖಾಲಿ ಮಾಡುವಂತೆ ನೋಟೀಸು ನೀಡಿದರು.

ಇಸ್ರೀಲಿನ ಹೈಫಾ ನಗರ

ತಮ್ಮಪ್ಪನ ಆಸ್ತಿ ಎಂಬಂತೆ ತೀನ್ ಮೂರ್ತಿ ಕಾಂಪ್ಲೆಕ್ಸ್ ನ ಸುತ್ತಮುತ್ತ ಜವಹರಲಾಲ್ ನೆಹರೂ ಮೆಮೋರಿಯಲ್ ಫಂಡ್ ತನ್ನ ಆಫೀಸುಗಳನ್ನು ತೆರೆದು ಕಾರ್ಯನಿರ್ವಹಿಸುತ್ತಿವೆ. ಇವನ್ನು ತೆರವುಗೊಳಿಸಲು ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು JNMF ಗೆ ಈಗಾಗಲೇ ನೋಟಿಸು ಜಾರಿ ಮಾಡಿದೆ. ಆದರೂ ಗುಲಾಮರು ಭವನದ ಆವರಣ ಬಿಟ್ಟು ತೊಲಗಿಲ್ಲ.

ವರದಿಗಳ ಪ್ರಕಾರ JNMFಗೆ ಮತ್ತೊಮ್ಮೆ ಹೊಸದಾಗಿ ನೋಟಿಸ್ ಜಾರಿ ಮಾಡಿ ಭವನ ಬಿಟ್ಟು ತೊಲಗುವಂತೆ ಕೇಳಿಕೊಳ್ಳಲಾಗಿದೆ. ಆದರೆ ಕಾಂಗ್ರೆಸ್ ಈ ಭವನದ ಮೇಲೆ ತನ್ನ ಹಕ್ಕು ಪ್ರತಿಪಾದಿಸುತ್ತಿದೆ. ತೀನ್ ಮೂರ್ತಿ ಭವನ ಬ್ರಿಟಿಷ್ ಯುಗದ ಮನೆಯಾಗಿದ್ದು, ಬ್ರಿಟಿಷ್ ಇಂಡಿಯನ್ ಸೇನೆಯ ಕಮಾಂಡರ್-ಇನ್-ಚೀಫ್ ಇಲ್ಲಿ ವಾಸವಾಗಿದ್ದರು. ಸ್ವಾತಂತ್ರ್ಯಾನಂತರ ನೆಹರು ಈ ಮನೆಯಲ್ಲೆ ವಾಸವಾಗಿದ್ದರು ಅಂದ ಮಾತ್ರಕ್ಕೆ ಈ ಬಂಗಲೆ ಅವರ ಪಿತ್ರಾರ್ಜಿತ ಆಸ್ತಿ ಎನಿಸಿಕೊಳ್ಳುತ್ತದೆಯೆ? ಪ್ರಜಾಪ್ರಭುತ್ವದ ಈ ದೇಶದಲ್ಲಿ ದೇಶದ ಸ್ವತ್ತನ್ನು ತಮ್ಮ ಅಪ್ಪನ ಮನೆಯ ಆಸ್ತಿ ಎನ್ನುವಂತೆ ಅನುಭೋಗಿಸುವ ಹಕ್ಕು ಯಾರಿಗೂ ಇಲ್ಲ.

ನಾಮಧಾರಿ ಗಾಂಧಿಗಳಿಗೆ ನೋಟಿಸು ಕಳಿಸಿ ಮೋದಿ ಸರಿಯಾದ ಕೆಲಸವನ್ನೆ ಮಾಡಿದ್ದಾರೆ. ನೆಹರು-ಗಾಂಧಿ ಪರಿವಾರ ಈ ಭವನ ಮಾತ್ರವಲ್ಲ ಭಾರತವನ್ನೂ ಬಿಟ್ಟು ತೊಲಗಬೇಕು. ಹಾಗಾಗಬೇಕಾದರೆ ಮೋದಿ ಸರಕಾರ ಕೇಂದ್ರದಲ್ಲಿ ಮತ್ತೆ ಮತ್ತೆ ಅಧಿಕಾರಕ್ಕೆ ಬರಬೇಕು. ದೇಶದ ಸ್ವತ್ತು ದೇಶಕ್ಕೆ ಸಲ್ಲಬೇಕು. ಈ ದೇಶ ಮತ್ತು ಇಲ್ಲಿನ ಸಂಪನ್ಮೂಲ ಇಲ್ಲಿನ ಜನರಿಗೆ ಸಂಬಂಧ ಪಟ್ಟದ್ದು. ಹಾಗೆ ನೋಡಿದರೆ ನೆಹರೂ-ಗಾಂಧಿ ಪರಿವಾರ ಈ ದೇಶದವರೆ ಅಲ್ಲ, ಈ ದೇಶದ ಬಗ್ಗೆ ಅವರಿಗೆ ಪ್ರೀತಿ ಅಭಿಮಾನಗಳೂ ಇಲ್ಲ. ಮತ್ತೆ ಈ ದೇಶದ ಸಂಪತ್ತಿನಲ್ಲಿ ಅವರಿಗೆ ಅಧಿಕಾರ ಏಕೆ ಕೊಡಬೇಕು? ಅಂದು ಬ್ರಿಟಿಷರನ್ನು ಒದ್ದೋಡಿಸಿದಂತೆಯೆ ಇಂದು ಇಟಲಿಗರನ್ನು ಒದ್ದೋಡಿಸುವ ಕಾಲ ಸನ್ನಿಹಿತವಾಗುತ್ತಿದೆ.

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close