ಅಂಕಣ

ಮತಾಂತರಿಗಳಿಗೆ ಪ್ರವೇಶವೇ ಇಲ್ಲದ ಆಂಧ್ರ ಪ್ರದೇಶದ ಆ ಕಟ್ಟರ್ ಹಿಂದೂ ಊರಿನ ಬಗ್ಗೆ ಕೇಳಿದರೆ ಪ್ರತಿ ಹಿಂದೂವಿನ ಎದೆಯುಬ್ಬಿ ಬರುವುದು ಸತ್ಯ!

ಭಾರತೆಲ್ಲೆಡೆ ಶತಾಮಾನಗಳಿಂದಲೂ ಅನೂಚಾನವಾಗಿ ನಡೆದು ಕೊಂಡು ಬಂದಿದೆ ಮತಾಂತರದ ಧಂಧೆ. ಶತಮಾನಗಳಿಂದಲೂ ಇಸ್ಲಾಂನ ಜಿಹಾದಿಗಳು ಮತ್ತು ವೆಟಿಕನ್ ನ ವಿಷ ದ ನರಿಗಳು(ಮಿಷನರಿ) ಕೋಟಿ ಕೋಟಿ ಹಿಂದೂಗಳನ್ನು ಮತಾಂತರ ಮಾಡುತ್ತಲೇ ಬಂದಿದ್ದಾರೆ. ಭಾರತದಲ್ಲಿರುವ ಮುಸಲ್ಮಾನ ಮತ್ತು ಕ್ರೈಸ್ತರ ಪೂರ್ವಜರು ಹಿಂದೂಗಳೆನ್ನುವುದು ನಗ್ನ ಸತ್ಯ. ಆದರೂ ಅವರು ಈ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅವರು ಒಪ್ಪಲಿ , ಬಿಡಲಿ ಸತ್ಯ ಬದಲಾಗುವುದಿಲ್ಲ. ಒಂದಲ್ಲ  ಒಂದು ದಿನ ಅವರೆಲ್ಲ ಸನಾತನಕ್ಕೆ ಮರಳಿ ಬರುವರು ಎನ್ನುವುದು ಸೂರ್ಯನಷ್ಟೇ ಸತ್ಯ.

ಆಂದ್ರ ಪ್ರದೇಶದ ಒಂದು ಪುಟ್ಟ ಊರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಆಗಲೇ ಒಂದು ವರುಷ ಕಳೆದು ಹೋಯಿತೆನ್ನುವುದು ಬಹುಶ ಯಾರಿಗೂ ಗೊತ್ತಿಲ್ಲ. ಮತಾಂತರಿಗಳ ಹಾವಳಿಯಿಂದ ಬೇಸತ್ತ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕೆಸಲಿಂಗಯಪಲ್ಲಿ ಹಳ್ಳಿಯ ಜನರು ಒಂದು ವರುಷದ ಹಿಂದೆ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರು. ಈ ಹಳ್ಳಿ ಕೇವಲ ಮತ್ತು ಕೇವಲ ಹಿಂದೂಗಳಿಗಾಗಿ ಮಾತ್ರ. ಇಲ್ಲಿ ಮೌಲ್ವಿ, ಇಮಾಮು, ಪಾದ್ರಿ-ಗೀದ್ರಿಗಳಿಗೆ ಪ್ರವೇಶವೇ ಇಲ್ಲ! ಮತಾಂತಾರಿಗಳನ್ನು ತಮ್ಮ ಹಳ್ಳಿಯಿಂದ ಹೊರಗಿಡಲು ಇವರು ತೆಗೆದು ಕೊಂಡ ನಿರ್ಧಾರ ಅತ್ಯಂತ ದಿಟ್ಟತನದ್ದು.

Image result for hindu village in andhra pradesh

ಹಳ್ಳಿಯ ಪ್ರವೇಶವಾಗುವಲ್ಲೇ ” ಈ ಹಳ್ಳಿ ಕೇವಲ ಹಿಂದೂಗಳಿಗಾಗಿ ಮಾತ್ರ, ಆದ್ದರಿಂದ ಬೇರೆ ಧರ್ಮದ ಯಾವುದೇ ವ್ಯಕ್ತಿ ಹಳ್ಳಿಯನ್ನು ಪ್ರವೇಶಿಸುವುದನ್ನು ಮತ್ತು ತಮ್ಮ ಧರ್ಮ ಪ್ರಚಾರ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಯು ಈ ಆದರ್ಶಗಳನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ಆತನ ಮೇಲೆ ಕಠಿಣ ಕ್ರಮ ಕೈಗೊಳ್ಳಗಾಗುವುದು-ಕೆಸಲಿಂಗಯಪಲ್ಲಿಯ ಗ್ರಾಮಸ್ತರು” ಎನ್ನುವ ಬೋರ್ಡ್ ಹಾಕಿದ್ದಾರೆ!! “ಜೈ ಶ್ರೀ ರಾಮ್” ಎಂದು ಬರೆಯಲಾದ ಬೋರ್ಡಿನಲ್ಲಿ, “ಒಬ್ಬ ವ್ಯಕ್ತಿ ಆತನ ಧರ್ಮವನ್ನು ಬದಲಾಯಿಸಿದನೆಂದರೆ ಆತ ತನ್ನ ತಾಯಿಯನ್ನೇ ಬದಲಾಯಿಸಿದಂತೆ” ಎನ್ನುವ ಘೋಷವಾಕ್ಯವನ್ನೂ ಬರೆಯಲಾಗಿದೆ. ಆಜ್ಞೆ ಉಲ್ಲಂಘಿಸುವ ಮತಾಂತರಿಗಳಿಗೆ ಅವರು ನೀಡುವ ಶಿಕ್ಷೆಯೇನು ಗೊತ್ತೆ? ಕೈಯಲ್ಲಿ ಹಿಡಿಸೂಡಿ ಹಿಡಿದಿರುವ ಮಹಿಳೆಯರ ಜೊತೆ ಅವರನ್ನು ಇಡಿಯ ಊರಿನಲ್ಲಿ ಮೆರವಣಿಗೆ ಮಾಡಿಸುವುದು ಮತ್ತು ಅವರಿಂದ ಜೈ ಶ್ರೀರಾಮ್ ಎಂದು ಪದೇ ಪದೇ ಹೇಳಿಸಿ ಅವರನ್ನು ಗ್ರಾಮದಿಂದ ಒದ್ದೋಡಿಸುವುದು ಮಾತ್ರವಲ್ಲ ಮತಾಂತರಿಗಳನ್ನು ಧರ್ಮದ ಬಗ್ಗೆ ಬಹಿರಂಗ ಚರ್ಚೆಗೂ ಆಹ್ವಾನಿಸುತ್ತಾರೆ ಇಲ್ಲಿನ ಗ್ರಾಮಸ್ತರು!

ವಾಹ್ ಎಂತಹ ದಿಟ್ಟ ನಿರ್ಧಾರ. ಕುತಂತ್ರಿ ಮತಾಂತರಿಗಳಿಗೆ ಮೆಟ್ಟಿನೇಟು ಕೊಟ್ಟಂತಾಯ್ತು. ಭಾರತದ ಪ್ರತಿ ಹಳ್ಳಿಯೂ ಕೆಸಲಿಂಗಯಪಲ್ಲಿಯ ಗ್ರಾಮಸ್ಥರಂತೇ ಇಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರೆ ಮತಾಂತರಿಗಳು ದೇಶ ಬಿಟ್ಟು ಓಡಿ ಹೋಗುವರು ಇದು ಖಂಡಿತ. ಕೆಚ್ಚೆದೆಯ ವೀರ ಸಿಂಹಗಳಾದ ಹಿಂದೂಗಳು ಇಂದು ಜಿಹಾದ್ ಮತ್ತು ಜೋಶುವಾ ಪ್ರೊಜೆಕ್ಟ್ ನ ಕಪಟ ಜಾಲಕ್ಕೆ ಸಿಲುಕಿ ತಮ್ಮ ಮಾತೃ ಧರ್ಮವನ್ನು ತೊರೆದು ಧರ್ಮ ಭ್ರಷ್ಟರಾಗುತ್ತಿದ್ದಾರೆ. ಅಂತಹುದರಲ್ಲಿ ಆಂಧ್ರಪ್ರದೇಶದ ಪುಟ್ಟ ಹಳ್ಳಿಯೊಂದು ಹಿಂದುತ್ವವನ್ನು ಅಪ್ಪಿಕೊಂಡು ಮತಾಂತರಿಗಳಿಗೆ ಸಡ್ಡು ಹೊಡೆದು ಒಂದು ವರ್ಷವನ್ನು ಸದ್ದಿಲ್ಲದೆ ಪೂರೈಸಿಯೂ ಬಿಟ್ಟಿದೆ. ಈ ಹಳ್ಳಿಯ ಗ್ರಾಮಸ್ಥರ ಕಾಲು ಮುಟ್ಟಿ ನಮಸ್ಕರಿಸಬೇಕು ನಾವೆಲ್ಲರೂ.

ಕಳೆದ ವರ್ಷವಷ್ಟೇ ತಮ್ಮ ಹಳ್ಳಿಯನ್ನು ಸಂಪೂರ್ಣ ಹಿಂದೂ ಹಳ್ಳಿಯೆಂದು ಘೋಷಿಸಿಕೊಂಡ ಈ ಹಳ್ಳಿಯಲ್ಲಿ ಒಬ್ಬೇ ಒಬ್ಬ ಕ್ರೈಸ್ತ ಯಾ ಮುಸಲ್ಮಾನ ಇಲ್ಲ. ಇಲ್ಲಿಯ ಜನಸಂಖ್ಯೆಯಲ್ಲಿ ಕಾಪುಸ್ ಎಂಬ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಜನರೇ ಅಧಿಕ. ಅವರ ಈ ನಿರ್ಧಾರವನ್ನು ಮೆಚ್ಚ ಬೇಕಾದ್ದೆ. ಇಡಿಯ ಹಳ್ಳಿಗೆ ಹಳ್ಳಿಯೇ ಇಂದು “ಕೇಸರೀ ಮಯ” , ಎಲ್ಲೆಲ್ಲೂ “ಭಗವಾ ರಾಜ್ಯ” ಮತ್ತು “ಜೈ ಶ್ರೀ ರಾಮ್” ಉದ್ಘೋಷ. ಕಳೆದ ವರ್ಷ ಕ್ರೈಸ್ತ ಮತಾಂತರಿಗಳು ಇಲ್ಲಿಯ ಜನರಿಗೆ ಮಂಕು ಬೂದಿ ಎರಚಿ ಅವರನ್ನು ಮತಾಂತರ ಮಾಡಿದ್ದನ್ನು ಕಂಡ ಹಳ್ಳಿಗರು ಸಿಡಿದೆದ್ದು ಅವರನ್ನ ಇಲ್ಲಿಂದ ಓಡಿಸಿ ಮತಾಂತರದ ಹುಚ್ಚು ಬಿಡಿಸಿದ್ದರು ಮಾತ್ರವಲ್ಲ, ಮತಾಂತರಗೊಂಡವರನ್ನು ಸ್ವಾಮೀ ಅಚಲಾನಂದರ ಬಳಿಗೆ ತಂದು ಮರಳಿ ಮಾತೃ ಧರ್ಮಕ್ಕೆ ಕರೆ ತಂದಿದ್ದರು.

ಪ್ರತಿಯೊಬ್ಬ ಹಿಂದುವೂ ತಾನು ಯಾವುದೇ ಕಾರಣಕ್ಕೂ ಧರ್ಮ ತ್ಯಜಿಸುವುದಿಲ್ಲ ಮತ್ತು ಇತರರನ್ನೂ ಮತಾಂತರವಾಗಲು ಬಿಡುವುದಿಲ್ಲ ಎಂಬ ಸಂಕಲ್ಪ
ಕೈಗೊಳ್ಳಬೇಕು. ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಿಸುವುದು ಎನ್ನುವ ಕೃಷ್ಣೋಪದೇಶವನ್ನು ಮರೆಯದಿರಿ. ಗರ್ವದಿಂದ ಹೇಳಿ ನಾನೊಬ್ಬ ಹಿಂದೂ, ನಾನೊಬ್ಬ ಸನಾತನಿ…ಪ್ರಾಣ ಇರುವವರೆಗೂ ಸನಾತನವೇ ಧರ್ಮ… ಮರು ಜನ್ಮವಿದ್ದರೂ ಸನಾತನವೇ ಧರ್ಮವಾಗಿರಲಿ…

ಜೈ ಶ್ರೀ ರಾಮ್!

Postcard team

Tags

Related Articles

FOR DAILY ALERTS
 
FOR DAILY ALERTS
 
Close