ಅಂಕಣ

ಮುಸಲ್ಮಾನ ಜಿನ್ನಾನನ್ನು ಪ್ರಧಾನಿ ಮಾಡಲು ಮುಂದಾಗಿದ್ದರಂತೆ ಗಾಂಧಿಜೀ! ದಲೈಲಾಮ ಬಿಚ್ಚಿಟ್ಟರು ಸ್ಪೋಟಕ ಸತ್ಯ!

ರಾಷ್ಟ್ರಪಿತ ಅಂತಾ ಎಲ್ಲರೂ ಕರೆಸಿಕೊಳ್ಳುವ ಗಾಂಧಿ ಮಾಡಿದ್ದು ದೇಶ ಉದ್ಧಾರದ ಕೆಲಸವಲ್ಲ ದೇಶ ಒಡೆಯುವ ಕೆಲಸ!! ಹಿಂದೂಗಳನ್ನು ಸಾಮೂಹಿಕವಾಗಿ ನಾಶ ಮಾಡಲು ಮುಸ್ಲಿಮರು ಸಂಕಲ್ಪಿಸಿ ಯತ್ನಿಸಿದರೂ, ಹಿಂದೂಗಳು ಮುಸ್ಲಿಮರ ವಿರುದ್ಧ ಕೋಪಗೊಳ್ಳಬಾರದು. ನಮ್ಮೆಲ್ಲರನ್ನೂ ಅವರು ಕತ್ತಿಯ ಬಾಯಿಗೆ ಒಡ್ಡಿ ಕೊಂದರೂ ನಾವು ವೀರರಾಗಿ ಮರಣವನ್ನಪ್ಪಬೇಕು. ಸಾವಿಗೆ ಹೆದರಬಾರದು. ಹೇಗೂ ನಾವು ಪುವರ್ಜನ್ಮ ಪಡೆದು ಹುಟ್ಟಿ ಬರುವುದು ನಿಶ್ಚಿತ ವಿಧಿ. ಹುಟ್ಟು ಸಾವು ಎಂಬುದು ವಿಧಿ ನಿಯಮ ಇದಕ್ಕೇಕೆ ದು:ಖ ಪಡಬೇಕು? ಸಾಯುವಾಗಲೂ ನಾವು ನಗುನಗುತ್ತಲೇ ಸತ್ತರೆ, ನಮಗೆ ನವ ಜೀವನಕ್ಕೆ ಪ್ರವೇಶ ಸಿಗುತ್ತದೆ. ಹೊಸ ಹಿಂದೂಸ್ಥಾನವನ್ನು ಹೀಗೆ ಹುಟ್ಟಿಹಾಕೋಣ.” ಬಹಳ ಸಾದು ಸ್ವಭಾವದ ಗಾಂಧಿಯ ಮಾತುಗಳಿವು!! ಈ ರೀತಿಯಾಗಿ ನಮ್ಮ ಭಾರತೀಯರನ್ನು ಮಂತ್ರಮುಗ್ಧರನ್ನಾಗಿಸಿ ನಮ್ಮ ಪಾಲಿನ ಮಹಾತ್ಮನಾಗಿಬಿಟ್ಟ!!

ಪಾಕಿಸ್ತಾನ ಭಾರತ ವಿಭಜನೆಗಿಂತ ಕೆಲವೇ ದಿವಸಗಳ ಮುಂಚೆ ಆಡಿದ ಮಾತುಗಳಿವು. ಅಂದರೆ ಮುಂದೆ ಆಗಬಹುದಾದ ದುರಂತದ ಪರಿಕಲ್ಪನೆ ಮೊದಲೇ ಇದ್ದರೂ ಅದನ್ನು ತಡೆಯಲಿಲ್ಲ ಈ ದೇಶದ ಪಿತಾಮಹ. ” ಮುಸ್ಲಿಂ ಸಮಸ್ತ ಹಿಂದೂಗಳನ್ನು ಹತ್ಯೆಗೈಯಲಿ” ಎನ್ನುವುದು ಭಯೋತ್ಪಾದಕರ ಮಾತು. ಹಾಗಾದರೆ ಗಾಂಧಿ ಯಾರನ್ನು, ಯಾವುದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮುಸಲ್ಮಾನರು ಹಿಂದೂಗಳನ್ನು ಹತ್ಯೆಗೈಯಲಿ… ಆದರೆ ಹಿಂದೂಗಳು ಪ್ರತೀಕಾರ ತೀರಿಸಿಬಾರದು.. ಇದು ಮಹಾತ್ಮನ ಪಾಲಿನ ಸೆಕ್ಯುಲರಿಸಮ್. ವೀರಮರಣದ ಉಪದೇಶ ಅವರಿಗೇಕೆ ಇಲ್ಲ? ಹಿಂದೂಗಳ ಕೈಯಲ್ಲಿ ಅವರೇಕೆ ಹಾಗೆ ಸಾಯಬಾರದು? ಭಾರತವನ್ನು ಇಸ್ಲಾಮೀಕರಣ ಮಾಡುವ ಕುತಂತ್ರವನ್ನು ಮಾಡಿದರೇ ಮಹಾತ್ಮ… ಎಂಬೆಲ್ಲ ಪ್ರಶ್ನೆಗಳು ಹುಟ್ಟುವುದು ಸಹಜ!!

Image result for gandhi with jinnah

 

ಆದರೆ ಗಾಂಧಿ ಮಾಡಿರುವುದು ಕೂಡಾ ಹಾಗೇನೇ…. ದೇಶದ ಪ್ರಧಾನಿಯಾಗಬೇಕು ಎಂದು ಮಹಮ್ಮದ್ ಅಲಿ ಜಿನ್ನಾ ಆಸೆಪಟ್ಟಿದ್ದು ಜಿನ್ನಾ ಆದರೆ ಗಾಂಧಿ ಆಸೆ ಕೂಡಾ ಅದೇ ಆಗಿತ್ತು!! ಆದರೆ ಮತ್ತೊಂದು ಕಡೆಯಲ್ಲಿ ನೆಹರೂ ಕೂಡಾ ತಾನೇ ಪ್ರಧಾನಿಯಾಗಬೇಕು ಎಂದು ಆಸೆ ಪಟ್ಟರು!! ಆದರೆ ಗಾಂಧಿಗೆ ಮಾತ್ರ ಜಿನ್ನಾನೇ ಪ್ರಧಾನಿಯನ್ನಾಗಿ ಮಾಡಬೇಕೆಂಬುವುದರ ಉದ್ಧೇಶ ಯಾಕಿತ್ತೆಂದರೆ ಇಡೀ ಭಾರತವನ್ನು ಮುಸ್ಲಿಮ್ ರಾಷ್ಟ್ರವನ್ನಾಗಿ ಮಾಡಬೇಕೆಂದು…!! ದೇಶ ಸೇವೆ ಮಾಡಿದ ಅದೆಷ್ಟೋ ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳದ್ದರು.. ಆದರೂ ಗಾಂಧಿ ಯಾತಕ್ಕಾಗಿ ಮೊಹಮ್ಮದ್ ಅಲಿ ಜಿನ್ನಾರನ್ನೇ ಪ್ರಧಾನಿಯನ್ನಾಗಿ ಮಾಡಬೇಕೆಂದು ಆಸೆ ಪಟ್ಟಿದ್ದು?! ಗಾಂಧಿಯ ಆಸೆ ಕೇವಲ ಭಾರತವನ್ನು ಮುಸ್ಲಿಮ್ ರಾಷ್ಟ್ರವನ್ನಾಗಿ ಮಾಡಬೇಕೆಂದು ಅಷ್ಟೇ…

ಹಿಂದೂ ಅಪ್ಪಟ ರಕ್ತದ ಒಬ್ಬ `ದೇಶಭಕ್ತನೆಂದು ತಿರುಗುತ್ತಿದ್ದ ಗಾಂಧಿ ರಾಷ್ಟ್ರಕ್ಕಾಗಿ ಪ್ರಾಣವನ್ನರ್ಪಿಸಿದ ಭಗತ್ ಸಿಂಗರನ್ನು ಉಳಿಸಬಹುದಿತ್ತು … ಉಳಿಸಲಿಲ್ಲ. ಜಲಿಯನ್ ವಾಲಾಭಾಗ್ ದುರಂತದ ಕರ್ತೃ ಆಗಿದ್ದ ಡಯರ್ ನನ್ನು ಯಮನ ಆಸ್ಥಾನಕ್ಕೆ ಕಳುಹಿಸಿದ ಉಧಮ್ ಸಿಂಗ್ ಕೂಡಾ ಮಹಾತ್ಮನಿಗೆ ನಗಣ್ಯ.!! ಈತ ನಮ್ಮ ದೇಶದ ಪಿತಾಮಹ ಅಂತಾ ಹೇಳೋಕೆನೇ ನಾಚಿಕೆಯಾಗುತ್ತೆ!! ನಮ್ಮ ನಾಡಿನ ಮಹಾತ್ಮ…. ಅಂತಹ ಮಹಾತ್ಮನನ್ನು ಈಗ ಹೇಗೆ ಅರ್ಥ ಮಾಡುತ್ತೀರಿ?? ಕಾಶ್ಮೀರ, ಬಂಗಾಳ, ಪಾಕಿಸ್ತಾನಗಲ್ಲಿ ಅಮಾಯಕ ಹಿಂದೂಗಳನ್ನು ಮತಾಂಧ ಮುಸಲ್ಮಾನರು ನಿರ್ದಯವಾಗಿ ಹತ್ಯೆಗೈಯ್ಯುತ್ತಿದ್ದರು. ಆದರೆ ಅವೆರೆಲ್ಲಾ ಗಾಂಧಿಗೆ `ವೀರಮುಸಲ್ಮಾನರು’ , ದೈವ ಭಕ್ತರು’. ಆದರೆ ದೇಶಕ್ಕೋಸ್ಕರ ಪ್ರಾಣ ಅರ್ಪಿಸಿದ ಹುತಾತ್ಮರು ಅವರ ಪಾಲಿನ ಭಯೋತ್ಪಾದಕರಾದರು…. ಈಗ ಹೇಳಿ ಗಾಂಧಿಯ ಮತ ಯಾವುದು?” ಸ್ವಾಭಾವಿಕವಾಗಿಯೇ ಅವು ಅಂಟಿಕೊಂಡವು. ಅವರ ನಂಬುಗೆಗಳು ಹೆಚ್ಚುಕಜಿಮೆ ಮತಾಂಧತೆಯ ಮಟ್ಟದವು ಎನ್ನಬಹುದು. ಅವರ ಅಹಿಂಸಾ-ಪ್ರೇಮಗಳ ಮೂಲಕ ಬ್ರಿಟಿಷರಿಂದ ಸ್ವರಾಜ್ಯ ಪಡೆಯಬಹುದೆಂಬ ಆಶಯವು ಈ ಮತಾಂಧತೆಯ ಮಟ್ಟದ್ದೇ. ಇವರ ಮತೀಯ, ನೈತಿಕ ವಿಚಾರಗಳು ಮೆಚ್ಚತಕ್ಕವೂ, ವಿಶಿಷ್ಟವೂ, ಉನ್ನತಮಟ್ಟದವೂ ಆದವೆಂದು ಹೇಳಬಹುದಾದರೂ, ಅವ್ಯವಹಾರಿಕವೆಂದೂ, ರಾಜಕಾರಣದಲ್ಲಿ ಅನುಷ್ಠಾನಯೋಗ್ಯವಲ್ಲವೆಂದೂ ನಾನು ಹೇಳಲೇಬೇಕಾಗಿದೆ.”

Image result for gandhi with jinnah

ಅಖಂಡ ಭಾರತ ನಿರ್ಮಾಣ ಮಾಡಬೇಕೆಂಬುದಾಗಿ ಖಾನ್ ಅಬ್ದುಲ್ ಗಫರ್ ಖಾನ್ ಮುಂತಾದ ಅನೇಕ ಮುಸಲ್ಮಾನರು ಬಯಸಿದ್ದರು. ಆದರೆ ವಿಭಜನೆಯ ತೀರಾ ಹಠದಲ್ಲಿದ್ದವ ಜಿನ್ನಾ!! ಅಂತಿಮ ಯತ್ನವಾಗಿ ಗಾಂಧಿಯವರು ಏನು ಮಾಡಿದರು ಗೊತ್ತಾ?? “ಭಾರತ ಅಖಂಡವಾಗಿಯೇ ಉಳಿಯಲಿ ಜಿನ್ನಾ ಸಾಹೇಬರೇ! ನೀವೇ ಪ್ರಥಮ ಪ್ರಧಾನಿಯಾಗಿ ಬಿಡಿ” ಎಂದುಬಿಟ್ಟರು. ಹಾಗಾದರೆ ಇದರ ಹಿಂದಿನ ಮರ್ಮವೇನು? ಭಾರತ ಮುಸಲ್ಮಾನ ರಾಷ್ಟ್ರವಾಗಲಿಯೆಂದೇ? ಒಂದು ಕಾಲದಲ್ಲಿ ಮತಾಂಧರ ಆಕ್ರಮಣದಿಂದ ತತ್ತರಿಸಿಹೋಗಿದ್ದ ಭಾರತವನ್ನು ಪುನ: ಅವರಿಗೇ ಹಿಂತಿರುಗಿಸಲು ತಯಾರಾಗಿದ್ದರೇ ಗಾಂಧಿ?? ಕೋಟ್ಯಾಂತರ ರಾಷ್ಟ್ರಪ್ರೇಮಿಗಳು ಸ್ವಭೂಮಿಗೆ ಸ್ವಾತಂತ್ರ್ಯ ಪಡೆಯಲೋಸುಗ ಹುತಾತ್ಮರಾದರಲ್ಲವೇ.. ಅವರ ಎಲ್ಲರ ಜೀವ ಅಷ್ಟೂ ನಗಣ್ಯವಾಯಿತೇ ಗಾಂಧಿಗೆ? ಇತ್ತ ನೆಹರೂ ಅವರ ಅಭಿಪ್ರಾಯ ಕೇಳಲು ಸೂಚಿಸಿದರು. ಅಲ್ಲಿಗೆ ನೆಹರೂ-ಜಿನ್ನಾ ಇಬ್ಬರಿಗೂ ಅಧಿಕಾರ ಬೇಕಿರುವುದು ಸ್ಪಷ್ಟವಾಗಿತ್ತು. ಭಾರತದ ದುರಂತಕ್ಕೆ ಮುನ್ನುಡಿಯಿಟ್ಟರು ಅದೇ ಮಹಾತ್ಮ!! ಪಾಕಿಸ್ತಾನವನ್ನು ನೀನು ತೆಗೆದುಕೋ ಎಂಬಂತೆ ಜಿನ್ನಾಗೆ ಹೇಳಿದಂತೆ ಇತ್ತು ಗಾಂಧಿಯ ನಡವಳಿಕೆ.. ಯಾವಾಗ ಜಿನ್ನಾನಿಗೆ ಭಾರತದ ಪ್ರಧಾನಿ ಪಟ್ಟ ಸಿಕ್ಕಿಲ್ಲವೋ ಆಗ ಭಾರತವನ್ನು ಇಬ್ಭಾಗ ಮಾಡಲಾಯಿತು… ಈ ಎಲ್ಲಾ ಮಾತನ್ನು ಇತ್ತೀಚೆಗೆ ದಲೈಲಾಮಾರವರು ಕೂಡಾ ಹೇಳಿದ್ದರು!!

Image result for dalailama

ಪ್ರಸ್ತುತ ಇಡೀ ಭಾರತ ದೇಶವೇ ಮಹಾತ್ಮನೆಂದು ಕರೆಯಲ್ಪಡುವ ದೇಶದ ಪಿತಾಮಹನ ಕರಾಳ ಮುಖವಿದು. ಈ ಬಗೆಯ ಸಮಾಧಾನದ ಮಾತುಗಳು ಯಾರಿಗೆ ಸಮಾಧಾನ ತಂದೀತು?? ನೀವೇ ಹೇಳಿ. ಶಾಂತಿ ನೆಲೆಸುವವರೆಗೆ ಕಾಯೋಣ. ಇಲ್ಲವೇ ಎಲ್ಲರೂ ಸಾಯೋಣ ಎಂಬ ಸಿದ್ಧಾಂತವನ್ನು ತಮ್ಮ ಜೀವನವಿಡೀ ಪಾಲಿಸುತ್ತಿದ್ದವರು ಗಾಂಧಿ. ಇದೆಲ್ಲಾ ವಿಚಾರವೂ ಅಪ್ಪಟ ದೇಶಭಕ್ತನಾಗಿದ್ದ ಗೋಡ್ಸೆಯನ್ನು ಕೆರಳಿಸಿತ್ತು. ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಆದ ನರಹತ್ಯೆಯಿಂದಂತೂ ಆತನನ್ನು ವಿಚಲಿತನಾಗುವಂತೆ ಮಾಡಿತು. ಒಂದು ದಿನ ಪ್ರಾರ್ಥನಾ ಮಂದಿರದಲ್ಲಿ ಮಹಾತ್ಮ ನನ್ನು ಹುತಾತ್ಮನನ್ನಾಗಿಸಿಬಿಟ್ಟ ಗೋಡ್ಸೆ !!!

ಗಾಂಧಿ ಮಾಡಿದ ಅಂತಿಮ ರಾಷ್ಟ್ರದ್ರೋಹ ಕಾರ್ಯ ನೆಹರೂವನ್ನು ಪ್ರಧಾನಿಯನ್ನಾಗಿ ಘೋಷಿಸಿದ್ದು. ಪಟೇಲರು ಆಗಲೇ ಹೇಳಿದ್ದರು ” ಇದುವರೆಗೆ ಮಾಡಿರದ ತಪ್ಪನ್ನು ಮಾಡುತ್ತಿರುವಿರಿ” ಅದು ಸತ್ಯವೇ ಆಯಿತು. ದೇಶ ಹಿಂದೆಂದೂ ಕಾಣದ ಪರಿಸ್ಥಿತಿಗಳನ್ನೆದುರಿಸಬೇಕಾಯಿತು. ಒಂದಂತೂ ಸತ್ಯ. ಮಹಾತ್ಮನ ಜಿನ್ನಾ ಹಾಗೂ ನೆಹರೂ ಪ್ರೇಮ ದೇಶವು ಭಾರತವನ್ನು ಶತಮಾನಗಳ ಕಾಲ ಹಿಂದೆ ಸರಿಯುವಂತೆ ಮಾಡಿತು.. ಇನ್ನೂ ಕಾಲ ಮಿಂಚಿಲ್ಲ. ಗಾಂಧಿ ಗುಂಗಿನಿಂದ ಹೊರಬರಬಹುದು.. ಅದೂ ನಮ್ಮ ಸಮಸ್ತ ಭಾರತೀಯರ ಮೇಲಿದೆ..!!! ಅಂದು ಮಾಡಿದ ಗಾಂಧಿಯ ಒಂದು ತಪ್ಪಿನಿಂದಾಗಿ ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದ ಭಾರತೀಯರನ್ನು ಭಾರತ ಪಾಕ್ ವಿಭಜನೆಯಾಯಿತು!! ಭಾರತಕ್ಕೆ ನೆಹರೂ ಎಂಬ ಕುತಂತ್ರಿ ರಾಷ್ಟ್ರದ ಪ್ರಧಾನಿಯಾಬೇಕಾಯಿತು ಎಂತಹ ವಿಪರ್ಯಾಸ ನೋಡಿ!! ಎಲ್ಲದರ ಹಿಂದೆ ಅಡಗಿತ್ತು ಗಾಂಧಿ, ಜಿನ್ನಾ ಮತ್ತು ಜೆಹರೂವಿನ ಕರಾಳ ಮುಖ!! ಇನ್ನೂ ನಾವೂ ಗಾಂಧಿ ಕುಟುಂಬದವರನ್ನೇ ಪ್ರಧಾನಿಯಾಗಿ ಆಯಕೆ ಮಾಡಿದರೆ ಮತ್ತೆ ಭಾರತವನ್ನು ಮುಸ್ಲಿಮ್ ರಾಷ್ಟ್ರವನ್ನಾಗಿ ಮಾಡುವುದು ಅಂತೂ ಖಂಡಿತ!! ಇವರನ್ನು ಕಿತ್ತೊಗೆಯಲು ಸಮಸ್ತ ಭಾರತೀಯರು ಕೈ ಜೋಡಿಸಬೇಕು!!

ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close