ಪ್ರಚಲಿತ

ಬಿಗ್ ಬ್ರೇಕಿಂಗ್!! ತಾನೇ ರಚಿಸಿದ್ದ ಕಾನೂನನ್ನು ರಾಹುಲ್ ಗಾಂಧಿಗೋಸ್ಕರ ಗಾಳಿಗೆ ತೂರಿದ ಸಿದ್ಧರಾಮಯ್ಯ! ಬೋಂಡಾ ಅಂಗಡಿಯಲ್ಲಿ ಆಗಿದ್ದೇನು ಗೊತ್ತಾ?!

ಯಾವತ್ತಾದರೂ ಸಿದ್ದರಾಮಯ್ಯನವರು ಕಾನೂನುಬದ್ಧವಾಗಿ ನಡೆದುಕೊಂಡಿದ್ದಾರಾ?! ಆಹ್!! ಫಾರ್ ದ ಗಾಡ್ ಸೇಕ್, ಅದ್ಯಾವ ಪುರುಷಾರ್ಥಕ್ಕೆ ಮುಖ್ಯಮಂತ್ರಿಯಾಗಿದ್ದಾರೋ ದೇವರಿಗೇ ಗೊತ್ತು ಬಿಡಿ!! ಹೋದಲ್ಲೆಲ್ಲ ಅವಮಾನ! ಪ್ರತೀ ದಿನವೂ ಸಾಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿ ಉಗೀತಾರೆ ಜನ! ಅಷ್ಟಾದರೂ, ಸಿದ್ಧರಾಮಯ್ಯನವರು ಮಾತ್ರ ನಿದ್ದೆಯಿಂದ ಎದ್ದಿಲ್ಲ!! ಪಾಪ!

ಅಲ್ಲ ರೀ! ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸಬಾರದು ಎಂದು ಹತ್ತು ಹನ್ನೆರಡು ಗಂಟೆ ಕೂತು, ಚರ್ಚಿಸಿ ಕಾನೂ ನು ಸಿದ್ಧ ಮಾಡಿ, ಬಳಸಿದರೆ ಜೈಲಿಗೆ ಹಾಕಲಿಕ್ಕೂ ಹೇಸುವುದಿಲ್ಲ ಎಂದು ಘರ್ಜಿಸಿದರಷ್ಟೇ! ಆದರೇನು?! ಕೊನೆಗೆ ನೋಡಿದರೆ ತಾವೇ ಕಾನೂನು ಉಲ್ಲಂಘನೆ ಮಾಡಿದ್ದಾರೆ! ವಾಸ್ತವವಾಗಿ, ಕರ್ನಾಟಕದಲ್ಲಿ ಪ್ಲಾಸ್ಟಿಕ್ ಬಳಸಬಾರದೆಂಬ ನಿಯಮವಿದೆ! ಬಿಡಿ! ನಿಷೇಧ ಹೇರಿದ್ದೇ ವಿನಃ ಅದೇನೂ ಅಳವಡಿಕೆಯಾಗದಿದ್ದರೂ, ನಮ್ಮ ಸೆ ಎಮ್ ಸಿದ್ಧರಾಮಯ್ಯರಿಗೆ ಮಾತ್ರ ಹೆಸರು ತಂದುಕೊಟ್ಟಿತ್ತು!! ಅಬ್ಬೋಬ್ಬೋ! ಏನು ಪರಿಸರ ಕಾಳಜಿ!! ಎಂದು ಕಾಂಗಿಗಳೆಲ್ಲ ಸಿದ್ದರಾಮಯ್ಯರನ್ನು ಎತ್ತಿ ಆಡಿಸಿ ಕುಣಿಸಿದ್ದರು!!

ಮೊನ್ನೆಯಿಂದ ರಾಹುಲ್ ಗಾಂಧಿಗೆ ಸಿಕ್ಜಾಪಟ್ಟೆ ಬಿಸಿಲಂತೆ!! ಬಿಳಿ ಚರ್ಮ ಎಲ್ಲಾ ಸುಟ್ಟು ಕರ್ರಗಾಗುವ ಹಂತದಲ್ಲಿದೆಯಂತೆ!! ಅದಕ್ಕೆ, ನಮ್ಮ ಸಿ ಎಮ್ ಸಾಹೇಬರು ಮಧ್ಯ ಮಧ್ಯ ಬಜ್ಜಿ, ಟೀ, ಕಾಫಿ ಅಂತ ರಾಹುಲ್ ಗಾಂಧಿಗೆ ಕೊಡಿಸುತ್ತಾ ಇದ್ದಾರೆ ಎಂಬುದು ಗೊತ್ತಿರುವುದೇ! ಪಾಪ!! ರಾಯಚೂರಿನ ಕಲ್ಮಲಾದಲ್ಲಿ ಟೀ ಬೇಕು ಸಿದ್ದು ಅಂಕಲ್ ಎಂದ ರಾಹುಲ್ ಗಾಂಧಿಯನ್ನು ಅಂಗಡಿಗೆ ಕರೆದುಕೊಂಡು ಹೋದ ಸಿದ್ಧರಾಮಯ್ಯ, ಟೀ ಬಜ್ಜಿ ಕುಡಿಯುವ ಭರದಲ್ಲಿ, ಯಾವ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ್ದರೋ, ಅದೇ ಪ್ಲಾಸ್ಟಿಕ್ ಕಪ್ಪಿನಲ್ಲಿ ಟೀ ಕುಡಿದು ಎದ್ದು ಹೋಗಿದ್ದಾರೆ!! ಎಲಾ ಎಲಾ ಮುಖ್ಯಮಂತ್ರಿ
ಎಂದುಕೊಂಡ ಮಾಧ್ಯಮದವರು, ಆಗ ತರಾಟೆ ಮಾಡದೇ ಕೊನೆಗೆ ವಿವಾದ ಎಬ್ಬಿಸಿ, ಸಿದ್ಧರಾಮಯ್ಯನವರೇ, ಹೀಗೆ ಮಾಡಿದ್ದು ಸರೀನಾ!? ಎಂದಿದ್ದಾರೆ!!

karnata

ಹೀಗೆಲ್ಲ ಮಾಡಬಹುದಾ!! ನೀವೇ ಹೇಳಿ?! ತಾನೇ ಕಾನೂನು ರಚನೆ ಮಾಡಿ, ತಾನೇ ಸಂವಿಧಾನ ಪಾಲನೆ ಮಾಡಬೇಕೆಂದು ಕೊನೆಗೆ ತಾನೇ ಉಲ್ಲಂಘಿಸಿದ ರೀತಿ ಕರ್ನಾಟಕದ ಜನರಿಗೆ ಮಾದರಿ ಎನ್ನಬೇಕಾ ಸ್ವಾಮಿ?! ಪದೇ ಪದೇ ಪ್ರಧಾನಿ ನರೇಂದ್ರ ಮೋದಿ ಯವರು ಸಿದ್ಧರಾಮಯ್ಯ ಸರಕಾರವನ್ನು ನೋಡಿ ಕಲಿಯಬೇಕು ಎಂದ ರೀತಿಗೆ ವಾಸ್ತವದಲ್ಲಿ ಅವರೇ ಹೊಡೆದುಕೊಳ್ಳ ಬೇಕಿದೆ ಅಷ್ಟೆ! ಪ್ರಧಾನಿ ಮೋದಿ ಟಿಶ್ಯೂ ಪೇಪರ್ ನನ್ನು ಕೂಡಾ ಅಪ್ಪಿ ತಪ್ಪಿಯೂ ಬಿಸಾಕುವುದಿಲ್ಲ! ಅಂತಹದ್ದರಲ್ಲಿ, ಮೋದಿ ಇವರನ್ನು ನೋಡಿ ಕಲಿಯುವಂತಹದ್ದು ಏನಿದೆ ಇವರ ಕರ್ಮ?!

ನೈತಿಕತೆ ಇದ್ದಿದ್ದರೆ ನಾಚಿಕೆಯಾಗಬೇಕಿತ್ತು ಅಷ್ಟೆ! ಇನ್ನೇನು?!

ಅಲ್ಲವಾ!? ಬೇಕಾದ ಹಾಗೆ ಹಾರಾಡಿಕೊಂಡು, ಬೇಕಾದ ಹಾಗೆ ಕಾನೂನು ಬದಲಾಯಿಸಿಕೊಂಡು, ಸಂವಿಧಾನಕ್ಕೆ ಮೋಸವೆಸಗುತ್ತಾ ಹುಚ್ಚು ಕುದುರೆಯ ಹಾಗೆ ಓಡಿ, ಅತ್ತ ರಾಜ್ಯದಲ್ಲಿ ಅಭಿವೃದ್ಧಿಯನ್ನೂ ಮಾಡದೇ ಕೇವಲ ಹಗರಣಗಳ ಮೂಲಕ ಚುನಾವಣೆಗೆ ಹಣ ಮಾಡುವ ಇಂತಹ ಸರಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ?! ಹೇಳಿ!!

ವಿಷಯ ಇಷ್ಟೇ!! ಹೇಳೋದು ಪರರಿಗೆ! ಮಾಡೋದು ಮಾತ್ರ ಮನಸ್ಸಿಗೆ ಬಂದದ್ದು ಎನ್ನುವಂತೆ ಮಾತ್ರ ಅಲ್ಲವೇ?! ಇದು ಸಿದ್ಧರಾಮಯ್ಯ ಸರಕಾರದ ಸಾಧನೆ!! ಇತ್ತ ನೋಡಿದರೆ, ಬಿಜೆಪಿ ನಾಯಕರಂತೂ ರಾಹುಲ್ ಗಾಂಧಿಯ ಪ್ರತಿ ಮಾತಿಗೆ ಆಡಿಕೊಂಡು ನಗುತ್ತಿದ್ದಾರೆ! ಅಲ್ಲಿ ನೋಡಿದರೆ, ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ! ದೆಹಲಿಯಲ್ಲಿ ಮೋದಿ ಕ್ಷಣ ಕ್ಷಣಕ್ಕೂ ಕಣ್ಣು ಕೆಂಪಗಾಗಿಸಿ ಹೆದರಿಸುತ್ತಾರೆ! ಅಮಿತ್ ಷಾ ರಂತೂ ಸರ್ಪದ ಹಾಗಾಡುತ್ತಾರೆ!ಸಾಲದ್ದಕ್ಕೆ, ಸುಬ್ರಹ್ಮಣಿಯನ್ ಸ್ವಾಮಿ ಜನ್ಮ ಜಾಲಾಡುತ್ತಾರೆ! ಅಮ್ಮನಿಗೆ ಬೇರೆ ಆರೋಗ್ಯ ಸರಿಯಿಲ್ಲ! ಪ್ರಧಾನಿ ಮೋದಿ ಪ್ಯಾಲೇಸ್ಏನಿಯಾದಲ್ಲಿ ಹೋಗಿ ಮನ್ನಣೆ ಗಳಿಸಿಕೊಳ್ಳುತ್ತಿದ್ದಾರೆ! ಇತ್ತ ರಾಜ್ಯ ಮುಖ್ಯಮಂತ್ರಿ ನಿದ್ದೆ ಮಾಡುತ್ತಿದ್ದಾರೆ! ಏನ್ ಮಾಡಬೇಕು ಹೇಳಿ ಹಸುಗೂಸು?! ಸ್ವಲ್ಪ ಕರುಣೆ ಬೇಡವಾ ರಾಹುಲ್ ಗಾಂಧಿಯ ಬಗೆಗೆ?!

– ಪೃಥು ಅಗ್ನಿಹೋತ್ರಿ

Tags

Related Articles

Close