ಪ್ರಚಲಿತ

ಬಿಗ್ ಬ್ರೇಕಿಂಗ್!! ರಾಹುಲ್ ಗಾಂಧಿಗೆ ವೇದಿಕೆಯಲ್ಲಿ ಭಾರೀ ಅವಮಾನ !! ರಾಹುಲ್ ಭಾಷಣದ ವೇಳೆ ಸಿಎಂ – ಪರಂ ಮಾಡಿದ್ದೇನು ಗೊತ್ತಾ..?!

ವಾಹ್ ಕರ್ನಾಟಕಕ್ಕೆ ಆಗಮಿಸಿದ ರಾಹುಲ್ ಗಾಂಧಿಗೆ ಕಾಂಗ್ರೆಸ್ ನಾಯಕರು ಪದೇ ಪದೇ ಅವಮಾನ ಮಾಡುತ್ತಲೇ ಇದ್ದಾರೆ.ಕರ್ನಾಟಕದಲ್ಲಿ ನಡೆಯುವ ಮುಂದಿನ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಆಗಮಿಸಿದ ರಾಹುಲ್ ಗಾಂಧಿಗೆ ವಿಮಾನ ನಿಲ್ದಾಣದಕ್ಲಿಯೇ ರಾಜ್ಯ ಕಾಂಗ್ರೆಸ್ ನಾಗ ಅವಮಾನ ಎಸಗಿದ್ದರು..!

ಕರ್ನಾಟಕದಲ್ಲಿ ಈಗಾಗಲೇ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿರುವುದರಿಂದ ಸಿದ್ದರಾಮಯ್ಯ ಸರಕಾರದ ಆಡಳಿತ ವೈಫಲ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿರುವ ರಾಜ್ಯ ಕಾಂಗ್ರೆಸ್ , ತನ್ನ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಕರೆತಂದಿದ್ದು ಭಾರೀ ಪ್ರಚಾರ ಮಾಡಲು ತಂತ್ರ ರೂಪಿಸಿದೆ. ಈಗಾಗಲೇ ರಾಹುಲ್ ಗಾಂಧಿಗೆ ಹೋದಲ್ಲೆಲ್ಲಾ ಅವಮಾನವಾಗುತ್ತಿದ್ದು ,ಇದೀಗ ಸ್ವತಃ ತನ್ನ ಪಕ್ಷದ ನಾಯಕರೇ ಅವಮಾನ ಮಾಡಿದ್ದಾರೆ.!

ಜನಾಶಿರ್ವಾದ ಎಂಬ ಸಭೆಗಳನ್ನು ನಡೆಸಿ , ಚುನಾವಣಾ ಪ್ರಚಾರ ಕೈಗೊಂಡಿರುವ ರಾಹುಲ್ ಗಾಂಧಿ ಕರ್ನಾಟಕಕ್ಕ ಆಗಮಿಸಿದ ವೇಳೆ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಯಾರೊಬ್ಬರೂ ಹೋಗದೇ , ಸ್ವತಃ ರಾಹುಲ್ ಗಾಂಧಿಯೇ ರಾಜ್ಯ ನಾಯಕರು ನಿಂತಿದ್ದ ಜಾಗಕ್ಕೆ ಬಂದಿದ್ದರು.ಸ್ವಾಗತದಲ್ಲಾಎ ಎಡವಿದ ಕಾಂಗ್ರೆಸ್ ರಾಜ್ಯ ನಾಯಕರು ರಾಹುಲ್ ಗಾಂಧಿಗೆ ಭಾರೀ ಅವಮಾನ ಮಾಡಿದ್ದರು..!

ಇದೀಗ ಮತ್ತೆ ರಾಹುಲ್ ಗಾಂಧಿಯ ಭಾಷಣದ ವೇಳೆ ವೇದಿಕೆಯಲ್ಲೇ ನಿದ್ದೆಗೆ ಜಾರಿದ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ತಮ್ಮ ಜವಾಬ್ದಾರಿಯನ್ನೇ ಮರೆತು ರಾಹುಲ್ ಗಾಂಧಿಗೆ ವೇದಿಕೆಯಲ್ಲೇ ಅವಮಾನವೆಸಗಿದ್ದಾರೆ.ಇತ್ತ ರಾಹುಲ್ ಗಾಂಧಿ ಚುನಾವಣೆಯ ಡ್ರಾಮಾ ಮಾಡಲು ಕರ್ನಾಟಕಕ್ಕೆ ಆಗಮಿಸಿದ್ದು ಹಲವಾರು ಸಭೆಗಳನ್ನು ಮಾಡಲು ತಯಾರಾಗಿದ್ದಾರೆ.

ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ ತನ್ನ ಜವಾಬ್ದಾರಿಯನ್ನು ಮರೆತು ತುಂಬಿದ ಸಭೆಯ ಮಧ್ಯಯೇ ವೇದಿಕೆಯಲ್ಲೇ ಗಢದ್ದಾಗಿ ನಿದ್ದಗೆ ಜಾರಿದ್ದಾರೆ.ಈಗಾಗಲೇ ಸಿದ್ದರಾಮಯ್ಯನವರು ತಾನು ಎಲ್ಲೇ ಹೋದರು ಜೊತೆಗೆ ಯಾರೇ ಇದ್ದರು ವೇದಿಕೆಯಲ್ಲೇ ನಿದ್ದೆಗೆ ಜಾರುತ್ತಿದ್ದು , ಇಡೀ ಕರ್ನಾಟಕಕ್ಕೆ ಈ ವಿಚಾರ ಗೊತ್ತಿದೆ.

ಸ್ವತಃ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳ ಮಧ್ಯೆಯೇ ವೇದಿಕೆಯಲ್ಲಿ ನಿದ್ದೆ ಮಾಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ.ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಯ ಬಗ್ಗೆ , ಅಭಿವೃದ್ಧಿಯ ಬಗ್ಗೆ ಆಲೋಚಿಸಬೇಕಾದ ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ನಿದ್ದೆ ಮಾಡಿ ಅವಮಾನವೆಸಗುತ್ತಿದ್ದಾರೆ.ರಾಜ್ಯದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದ ಸಿದ್ದರಾಮಯ್ಯನವರು ಕೇವಲ ರಾಜಕೀಯ ಲಾಭಕ್ಕಾಗಿ ಸಭೆ ಸಮಾರಂಭ – ಸಮಾವೇಶಗಳನ್ನು ನಡರಸುತ್ತಿದ್ದು ರಾಜ್ಯದ ಹಿತದ್ರಷ್ಟಿಯಿಂದ ಯಾವುದೇ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ.

ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದರೆ , ಇತ್ತ ವೇದಿಕೆಯಲ್ಲೇ ಜೋಕಾಲಿಯಲ್ಲಿ ಮಲಗಿದವರಂತೆ ನಿದ್ದೆಗೆ ಜಾರಿದ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ್ ತಮ್ಮ ನಾಯಕನಿಗೆ ಭಾರೀ ಅವಮಾನ ಮಾಡಿದ್ದಾರೆ.ವೇದಿಕೆಯಲ್ಲಿ ಜೊತೆಗೆ ಕೂತಿದ್ದ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಇಬ್ಬರೂ ಒಟ್ಟಿಗೆ ನಿದ್ದೆಗೆ ಜಾರಿದ್ದು ಸಭೆಯಲ್ಲಿ ಸೇರಿದ್ದ ಎಲ್ಲಾ ಕಾರ್ಯಕರ್ತರು ನಗೆ ಕಡಲಲ್ಲಿ ತೇಲಾಡಿದರು.

ಕರ್ನಾಟಕದ ಮುಂದಿನ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಪ್ರಚಾರಕ್ಕಾಗಿ ಇಳಿದಿದ್ದು , ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಪೈಪೋಟಿಗೆ ಇಳಿದಿವೆ.ನರೇಂದ್ರ ಮೋದಿ ಮತ್ತು ಅಮಿತ್ ಷಾ ಕರ್ನಾಟಕದಲ್ಲಿ ನಡೆಸುತ್ತಿರುವ ಮ್ಯಾಜಿಕ್ ಗೆ ಕಂಗಾಲಾದ ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಕರ್ನಾಟಕದಲ್ಲಿ ಪ್ರಚಾರಕ್ಕಾಗಿ ಬಳಸಿಕೊಂಡಿದೆ.ಆದರೆ ಬಂದ ದಿನದಿಂದಲೂ ಒಂದಲ್ಲೊಂದು ಯಡವಟ್ಟು ಮಾಡಿ ಟೀಕೆಗೆ ಒಳಗಾಗುತ್ತಿರುವ ರಾಹುಲ್ ಗಾಂಧಿ ಪಕ್ಷದ ಪ್ರಚಾರಕ್ಕಿಂತ ಹೆಚ್ಚಾಗಿ ತನ್ನ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ರಾಹುಲ್ ಗಾಂಧಿ ರೋಡ್ ಶೋ ವೇಳೆ ಮಕ್ಕಳು ಬಿಜೆಪಿ ಧ್ವಜ ಹಿಡಿದು ಸ್ವಾಗತಿಸಿದ್ದು ರಾಹುಲ್ ಗೆ ಭಾರೀ ಅವಮಾನವಾಗಿತ್ತು.ಇದು ರಾಜ್ಯ ಕಾಂಗ್ರೆಸ್ ನ ಆಡಳಿತದ ವಿರೋಧವಾಗಿದ್ದರಿಂದ ಸಿದ್ದರಾಮಯ್ಯ ಸರಕಾರಕ್ಕೂ ತೀವ್ರ ಮುಖಭಂಗವಾಗಿತ್ತು.ಒಂದು ಕಡೆಯಲ್ಲಿ ಕರ್ನಾಟಕವನ್ನು ಹೇಗಾದರು ಮತ್ತೆ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಗೆ ಹೋದಲ್ಲೆಲ್ಲಾ ಅವಮಾನವಾಗುತ್ತಿದ್ದು ಪಕ್ಷಕ್ಕೆ ಭಾರೀ ಹಿನ್ನಡೆಯಾಗುತ್ತಿದೆ.

ನರೇಂದ್ರ ಮೋದಿಯವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ವೈಖರಿ ನೋಡಿ ಕಲಿಯಬೇಕು.ಕರ್ನಾಟಕದ ಆಡಳಿತ ವ್ಯವಸ್ಥೆ ನಮ್ಮ ದೇಶದ ಆಡಳಿತ ವ್ಯವಸ್ಥೆಗಿಂತ ಉತ್ತಮವಾಗಿದೆ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಸಿದ್ದರಾಮಯ್ಯನವರನ್ನು ಹಾಡಿಹೊಗಳಿದ್ದರು.ಆದರೆ ಇದೀಗ ಅದೇ ವೇದಿಕೆಯಲ್ಲಿ ರಾಹುಲ್ ಭಾಷಣ ಮಾಡುತ್ತಿದ್ದರೆ ಕೂತಲ್ಲೇ ನಿದ್ದೆಗೆ ಜಾರಿದ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ್ ನ ಅವಸ್ಥೆ ಗೆ ಸ್ವತಃ ರಾಹುಲ್ ತಲೆ ಚಚ್ಚಿಕೊಳ್ಳುವಂತಾಗಿದೆ.


ಕರ್ನಾಟಕದಲ್ಲಿ ಈಗಾಗಲೇ ಆಡಳಿತ ವಿರೋಧಿ ಅಲೆ ಕಾಣುತ್ತಿದ್ದು , ಪ್ರಚಾರಕ್ಕಾಗಿ ಆಗಮಿಸಿದ ರಾಹುಲ್ ಗಾಂಧಿಗೂ ರಾಜ್ಯದಲ್ಲಿ ತೀವ್ರ ಹಿನ್ನಡೆಯಾಗುತ್ತಿದೆ.ಇಂತಹ ಸಂದರ್ಭದಲ್ಲೂ ಸಿದ್ದರಾಮಯ್ಯನವರು ವೇದಿಕೆಯಲ್ಲೇ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವು ರಾಹುಲ್ ಗೆ ಭಾರೀ ಅವಮಾನವಾಗಿದೆ..!

ಈ ಹಿಂದೆ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಿ ಸಮಾವೇಶಗಳಲ್ಲಿ ಭಾಗವಹಿಸಿದ್ದರು.ನರೇಂದ್ರ ಮೋದಿಯವರ ಮಾತಿಗಾಗಿ ರಾಜ್ಯಾದ್ಯಂತ ಲಕ್ಷ ಲಕ್ಷ ಅಭಿಮಾನಿಗಳು , ಕಾರ್ಯಕರ್ತರು ಸೇರಿದ್ದರು‌. ಇದನ್ನು ಕಂಡು ಪರಚಾಡುತ್ತಿದ್ದ ಕಾಂಗ್ರೆಸ್ ನ ರಮ್ಯಾ ‘ಮೋದಿಯವರ ಭಾಷಣ ಕೇಳುತ್ತಿದ್ದಂತೆ ನಿದ್ದೆ ಬರುತ್ತದೆ’ ಎಂದು
ವ್ಯಂಗ್ಯವಾಗಿ ಹೇಳಿಕೆ ಕೊಟ್ಟಿದ್ದರು.

ಆದರೆ ಇದೀಗ ತಮ್ಮ ಪಕ್ಷದ ರಾಷ್ಟ್ರೀಯ ನಾಯಕನ ಭಾಷಣದ ವೇಳೆ ವೇದಿಕೆಯಲ್ಲೇ ನಿದ್ದೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರ ಅವಸ್ಥೆ ನೀಡಿ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ರಮ್ಯಾ ಏನನ್ನುತ್ತಾರೋ..?

–ಅರ್ಜುನ್

Tags

Related Articles

Close