ಪ್ರಚಲಿತರಾಜ್ಯ

ಮುಸ್ಲಿಮರಿಗೆ ಬಿಗ್ ಶಾಕ್!! ವಿದ್ವತ್ ಮೇಲೆ ಹಲ್ಲೆ ಮಾಡಿದ ಗೂಂಡಾ ನಲಪಾಡ್ ಮುಸ್ಲಿಮ್ ವಿರೋಧಿ ಕೆಲಸ ಮಾಡಿದ್ದೇನು ಗೊತ್ತಾ?!!

ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಯುಬಿ ಸಿಟಿಯ ಫರ್ಜಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದ.. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಾಪೂರ್ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿಯಲ್ಲಿರುವ ರೆಸ್ಟೊರೆಂಟ್‍ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮೇಲೆ ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು..

ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಧಮ್ಕಿ ಹಾಕಿದ್ದಾರೆ..  ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿಯಾಗಿರುವ ಶಾಸಕರ ಪುತ್ರ ಮಹಮ್ಮದ್ ನಲಪಾಡ್ ತಲೆಮರೆಸಿಕೊಂಡಿದ್ದರು ಅನೇಕ ಹೈ ಡ್ರಾಮಗಳ ನಡುವೆ ಕೊನೆಗೂ ಜೈಲುಪಾಲಾದ ಮೊಹಮ್ಮದ್ ನಲಪಾಡ್!!

ಈತನ ಗೂಂಡಾಗಿರಿ ವಿದ್ವತ್ ಮೇಲೆ ಪ್ರದರ್ಶನವಾಗುತ್ತಿದ್ದಂತೆಯೇ ಆತನ ಈವರೆಗೆ ಮಾಡಿದ ಒಂದೊಂದೇ ಘನಾಂದಾರಿ ಕೆಲಸ ಬಯಲಿಗೆ ಬರುತ್ತಿದೆ… ಯುಬಿ ಸಿಟಿಯಲ್ಲಿರುವ ಫರ್ಜಿ ರೆಸ್ಟೋರೆಂಟ್‍ನಲ್ಲಿ ಕುಡಿದ ಅಮಲಿನಲ್ಲಿ ನಡೆಸಿದ ಹಲ್ಲೆಯ ಬಗ್ಗೆ ಇಡೀ ಮುಸ್ಲಿಮ್ ಸಮುದಾಯದ ಆಕ್ರೋಶಕ್ಕೂ ಕಾರಣವಾಗಿದ್ದಾರೆ ಮೊಹಮ್ಮದ್ ನಲಪಾಡ್!! ಮುಸ್ಲಿಮ್ ಸಮುದಾಯದ ಗ್ರಂಥದಲ್ಲಿ ಹೇಳಿರುವ ಪ್ರಕಾರ ನಿಯಮಗಳನ್ನು ಅನುಸರಿಸುವಲ್ಲಿ ಮೊಹಮ್ಮದ್ ನಲಪಾಡ್ ವಿಫಲರಾಗಿದ್ದಾರೆ ಎಂದು ಹೇಳಬಹುದು…

ಕುರಾನ್ ವಿರೋಧವಾಗಿ ವರ್ತಿಸುತ್ತಿರುವ ನಲಪಾಡ್!!

ಮುಸ್ಲಿಮರ ಕುರಾನ್‍ನಲ್ಲಿ ಹೇಳಿರುವ ಪ್ರಕಾರ ಕೆಲ ನಿಯಮಗಳನ್ನು ಅವರು ಅನುಸರಿಸಬೇಕಾಗುತ್ತದೆ.. ಆದರೆ ಮೊಹಮ್ಮದ್ ನಲಪಾಡ್ ಇದನ್ನು ಅನುಸರಿಸುತ್ತಿದ್ದಾರಾ ಎಂಬುವುದು ಎಲ್ಲರ ಪ್ರಶ್ನೆ…

ಕುರಾನ್‍ನಲ್ಲಿ ಮದ್ಯ ಸೇವನೆ ನಿಷೇಧ

ಕುರಾನ್‍ನಲ್ಲಿ ಹೇಳಿರುವ ಪ್ರಕಾರ ಮದ್ಯ ಸೇವನೆ ನಿಷೇಧ ಎಂಬುವುದನ್ನು ಹೇಳಿದ್ದಾರೆ… ಆದರೆ ಅದೇ ನಲಪಾಡ್ ಕುರಾನ್‍ನಲ್ಲಿ ಹೇಳಿರುವ ಯಾವ ನಿಯಮವನ್ನು ಪಾಲಿಸುತ್ತಿದ್ದಾರೆ.. ಸಿಸಿಟಿವಿಯ ದೃಶ್ಯವನ್ನು ನೋಡುತ್ತಿದ್ದಂತೆಯೇ ನಾವು ಗಮನಿಸಬಹುದು. .. ಯಾವ ರೀತಿ ಕುಡಿದ ಅಮಲಿನಲ್ಲಿ ಒಬ್ಬ ಅಮಾಯಕ ವಿದ್ಯಾರ್ಧಿಗೆ ಮನಬಂದಂತೆ ಥಳಿಸಿದ್ದಾನೆ ಎಂದು…ಒಬ್ಬ ಶಾಸಕನ ಮಗ ಎನ್ನುವ ದರ್ಪವನ್ನು ತೆಗೆದುಕೊಂಡು ಸಾಮಾನ್ಯ ಮನಷ್ಯನಿಗೆ ಈ ರೀತಿಯಾಗಿ ಥಳಿಸಿದರೆ ನಿಜವಾಗಿಯೂ ನಿಮ್ಮ ದೇವರು ಕೂಡಾ ನಿಮ್ಮನ್ನು ಮೆಚ್ಚಲ್ಲ!!… ಕುಡಿಯುವುದು ಮಹಾಪಾರಾಧ ಎಂದ ಮೇಲೆ ಮೈಗೆ ಎಣ್ಣೆ ಸುರಿದುಕೊಂಡವನಂತೆ ಯಾವ ರೀತಿಯಾಗಿ ಮನ ಬಂದಂತೆ ವರ್ತಿಸಿದ್ದಾನೆ.. ಮೊಹಮ್ಮದ್ ನಲಪಾಡ್ ಕುರಾನ್‍ನ ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದು ಸ್ಪಷ್ಟವಾಗುತ್ತದೆ.. ಇದರಿಂದ ಹಲವಾರು ಮುಸ್ಲಿಮ್ ಸಮುದಾಯಕ್ಕೂ ಮೊಹಮ್ಮದ್ ನಲಪಾಡ್‍ಗೆ ಛೀಮಾರಿಯನ್ನು ಹಾಕುತ್ತಿದ್ದಾರೆ…

ಮಾದಕ ವ್ಯಸನಿ

ಅದಲ್ಲದೆ ಮುಸ್ಲಿಮರ ಕುರನ್‍ನಲ್ಲಿ ಮಾದಕ ದ್ರವ್ಯವನ್ನು ಸೇವಿಸಬಾರದು ಎಂಬ ಅಂಶವನ್ನು ಕೂಡಾ ಕುರಾನ್‍ನಲ್ಲಿ ಹೇಳಲಾಗಿದೆ.. ಆದರೆ ಈಗಾಗಲೇ ವೈದ್ಯಕೀಯ ಪರಿಕ್ಷೆಯಲ್ಲಿ ದೃಢ ಪಟ್ಟಿರುವಂತೆ ಈತ ಮಾದಕ ವ್ಯಸನಿ ಎಂಬ ದೃಢಪಟ್ಟಿರುತ್ತದೆ… ಆ ಸಮಯದಲ್ಲಿ ಕೂಡಾ ಇಡಿ ಮುಸ್ಲಿಮ್ ಸಮುದಾಯ ಮೊಹಮ್ಮದ್ ನಲಪಾಡ್‍ಗೆ ಛೀಮಾರಿಯನ್ನು ಹಾಕುತ್ತಾರೆ…

ಬಿಯರ್ ಬಾಟಲ್‍ನಲ್ಲಿ ಅಟ್ಯಾಕ್

ಕುರಾನ್‍ನಲ್ಲಿ ಹೇಳಿರುವ ಪ್ರಕಾರ ಯಾವುದೇ ಹಲ್ಲೆಯನ್ನು ಮಾಡಬಾರದು ಎಂದು ಹೇಳಿದ್ದಾರೆ… ಆದರೆ ವಿದ್ವತ್‍ನ ಪರಿಸ್ಥಿತಿ ಯಾವ ರೀತಿ ಗಂಭೀರವಾಗಿ ಎಂದು ನೋಡಿದರೆ ಯಾವ ಮಾನವೀಯತೆ ಇಲ್ಲ ಎಮಬುವುದು ಸ್ಪಷ್ಟವಾಗಿ ಗೋಚರಿಸುತ್ತದೆ.. ಹಾಗಾದರೆ ಕುರಾನ್‍ನಲ್ಲಿ ಹೇಳಿರುವ ಯಾವ ನಿಯವನ್ನೂ ಈತ ಪಾಲಿಸುತ್ತಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ.. ಅದಲ್ಲದೆ ಯಾವಾಗ ನೋಡುವಾಗಲೂ ಶೋಕಿ ಜೀವನ ನಡೆಸುತ್ತಾ ಎಲ್ಲೆಡೆ ಸುತ್ತಾಡುತ್ತಾ ಕಾಲ ಕಳೆಯುವ ಮೊಹಮ್ಮದ್ ನಲಪಾಡ್ ಯಾವ ರೀತಿಯಲ್ಲಿ ಅವರನ್ನು ಕುರಾನ್ನು ಪಾಲಿಸುತ್ತಾನೆ ಎಂದು ಅರ್ಥವಾಗುತ್ತಿಲ್ಲ…

ಕುರಾನ್‍ನಲ್ಲಿ ಟಿವಿ ನಿಷೇಧ

ಮುಸ್ಲಿಮರಿಗೆ ಕುರಾನ್‍ನಲ್ಲಿ ಹೇಳಿರುವ ಪ್ರಕಾರ ಅವರು ಟಿವಿಯನ್ನು ನೋಡುವಂತಿಲ್ಲ.. ಆದರೆ ಮೊಹಮ್ಮದ್ ನಲಪಾಡ್ ಮಾತ್ರ ಯಾವಾಗ ನೋಡಿದರೂ ಫೋಟೋಶೂಟ್ , ವಿಡೀಯೋಗಳನ್ನು ಮಾಡುತ್ತಲೇ ಕಾಲ ಕಳೆಯುತ್ತಿದ್ದ.. ಹೀಗೆ ಕುರಾನ್ ಯಾವುದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದಿದ್ದರೋ ಅದರ ಪ್ರಕಾರ ಯಾವುದೇ ನಿಯಮವನ್ನೂ ಪಾಲಿಸುತ್ತಿಲ್ಲ.. ಪೊಲೀಸರು , ಸೈನಿಕರ ಕೈಯಲ್ಲಿ ಹಿಡಿದುಕೊಳ್ಳುವ ಗನ್‍ಗಳನ್ನು ಅಕ್ರಮವಾಗಿ ಮೊಹಮ್ಮದ್ ನಲಪಾಡ್ ಹಿಡಿದುಕೊಂಡು ತಿರುಗುತ್ತಿದ್ದಾನೆ..ಇದೆಲ್ಲಾ ಅವರ ಕುರಾನ್‍ನಲ್ಲಿ ನಿಷೇದಿಸಲ್ಪಟ್ಟಿದೆ..

ಅದಲ್ಲದೆ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು ಎನ್ನುವುದನ್ನೂ ಅವರ ಕುರಾನ್‍ನಲ್ಲಿ ಹೇಳಲಾಗಿದೆ.. ಆದರೆ ಮೊಹಮ್ಮದ್ ನಲಪಾಡ್ ಇದನ್ನು ಪಾಲಿಸುತ್ತಿದ್ದಾನೆಯೇ.. ಒಬ್ಬಳು ಹೆಣ್ಣನ್ನು ಅಟ್ಟಾಡಿಸಿಕೊಂಡು ಹೊಡೆದಿರುವ ವಿಡಿಯೋ ಕೂಡಾ ವೈರಲ್ ಆಗಿತ್ತು.. ಕುರಾನ್‍ನಲ್ಲಿ ಹೇಳಿರುವ ಯಾವ ಒಂದು ಒಳ್ಳೆಯ ವಿಷಯವೂ ಅಳವಡಿಸಿಕೊಂಡಿಲ್ಲ.. ಹೀಗಾಗಿ ಇಡೀ ಮುಸಲ್ಲಿಮ್ ಸಮುದಾಯವೇ ಇವರ ಅಸಹ್ಯ ಭಾವನೆಯಿಂದ ನೋಡುತ್ತಿದೆ… ಈ ರೀತಿಯಾಗಿ ಕುರಾನ್ ವಿರುದ್ಧವೇ ನಡೆದುಕೊಂಡಿದ್ದಕ್ಕೆ ಸರಿಯಾದ ಶಿಕ್ಷೆ ನಡೆದರೆ ಇಡೀ ಮುಸ್ಲಿಮ್ ಸಮುದಾಯಕ್ಕೆ ಖುಷಿ ತರಬಹುದು…

ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close