ಪ್ರಚಲಿತ

ಅಂಬೆಡ್ಕರ್ ನಿಂದಿಸಿ ಸಂಘಿಗಳನ್ನು ಸಂಹಾರ ಮಾಡುತ್ತೇವೆ ಎಂದ ಮಂಗಳೂರು ಮುಸ್ಲಿಂ ಪೇಜ್.! ಮತ್ತೆ ಬಾಲ ಬಿಚ್ಚಿದ ದೇಶದ್ರೋಹಿಗಳು.!

ತ್ತೀಚೆಗೆ ದೇಶ ಕಂಡ ಮುತ್ಸದ್ದಿ ನಾಯಕ, ಕೇಂದ್ರ ಸಚಿವರಾಗಿದ್ದ ಶ್ರೀ ಅನಂತ್ ಕುಮಾರ್ ಇವರು ನಿಧನರಾಗಿದ್ದಾಗ ಮಂಗಳೂರು ಮುಸ್ಲಿಂ ಎಂಬ ಫೇಸ್ ಬುಕ್ ಪೇಜ್ ವಿಕೃತಿಯನ್ನು ಮೆರೆದಿತ್ತು. ಸಂಘ ಪರಿವಾರದ ಕೋಮುವಾದಿ ಎಂದೆಲ್ಲಾ ಚಿತ್ರಿಸಿ ಅಮಾನವೀಯತೆ ಮೆರೆದಿತ್ತು. ಸಾವಿನಲ್ಲೂ ವಿಕೃತಿಯನ್ನು ಮೆರೆದು ಸುದ್ಧಿಯಾಗಿತ್ತು. ಇದೀಗ ಮತ್ತೆ ಮಂಗಳೂರು ಮುಸ್ಲಿಂ ಪೇಜ್ ಸುದ್ಧಿಯಲ್ಲಿದೆ.

ಮಂಗಳೂರು ಮುಸ್ಲಿಂ ಎಂಬ ದೇಶದ್ರೋಹಿ ಫೇಸ್ ಬುಕ್ ಪೇಜ್ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೆಡ್ಕರ್ ಗೆ ಭಾರೀ ಅವಮಾನ ಮಾಡಿದೆ. ಅತ್ಯಂತ ಕೆಳ ಮಟ್ಟದ ಪದಗಳನ್ನು ಉಪಯೋಗಿಸಿ ಅಂಬೆಡ್ಕರ್ ರನ್ನು ನಿಂದಿಸಿದೆ. ಬೈರವಿ ಎಂಬಾಕೆ ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ಅಂಬೆಡ್ಕರ್ ಬಗ್ಗೆ ಕೆಳಮಟ್ಟದ ಪೋಸ್ಟರ್ ಗಳನ್ನು ಹಾಕಬೇಡಿ ಎಂದು ವಿನಂತಿಸಿದ್ದಾರೆ. ಈ ವಿನಂತಿಗೆ ಕಾಮೆಂಟ್ ಮೂಲಕ ಉತ್ತರಿಸಿದ ಮಂಗಳೂರು ಮುಸ್ಲಿಂ ಪೇಜ್ ಅಡ್ಮಿನ್, “ಬೈರವಿ ನೋಡು ನಿನಗೆ ಮಾನ ಮರ್ಯಾದೆ ಇರೋದಾದ್ರೆ ನನ್ನ ಬಳಿ ವಾದ ಮಾಡಬೇಡ. ಅಂಬೆಡ್ಕರ್ ಏನು ದೊಡ್ಡ—- ಅವನು ಸಂವಿಧಾನ ತಂದ ಮಾತ್ರಕ್ಕೆ ದಲಿತರೇನು ಉದ್ಧಾರ ಆದ್ರ. ನಿಮ್ಮಂತ ಸಂಘಿಗಳನ್ನು ಸಂಹಾರ ಮಾಡೋದೇ ನಮ್ಮ ಗುರಿ. ಮಂಗಳೂರು ಮುಸ್ಲಿಮರನ್ನು ಕೆಣಕಬೇಡ” ಎಂದು ಕಾಮೆಂಟ್ ಮಾಡಿದ್ದಾನೆ.

ಕರಾವಳಿಯಲ್ಲಿ ಹಿಂದೂ ಸಂಘಟನೆಗಳು ಎಷ್ಟು ಗಟ್ಟಿಯಾಗಿದೆಯೋ ಅಷ್ಟೇ ಕೋಮು ಸೌಹಾರ್ಧತೆಯೂ ಗಟ್ಟಿಯಾಗಿದೆ. ಆದರೆ ಪದೇ ಪದೇ ವಿದೇಶದಲ್ಲಿ ಕುಳಿತು ದೇಶದ್ರೋಹವೆಸಗಿ ಕೋಮು ಸೌಹಾರ್ದತೆ ಕದಡುವ ಈ ಮಂಗಳೂರು ಮುಸ್ಲಿಂ ಎಂಬ ಫೇಸ್ ಬುಕ್ ಪೇಜ್ ಇದೀಗ ಮತ್ತೆ ಅಂಬೆಡ್ಕರರನ್ನು ನಿಂದಿಸಿ ಸಂಘಪರಿವಾರದ ಕಾರ್ಯಕರ್ತರನ್ನು ಸಂಹಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದೆ. ಇಷ್ಟಾದರೂ ಕರ್ನಾಟಕ ಪೊಲೀಸರು ಮಾತ್ರ ತೆಪ್ಪಗಿ ಕುಳಿತಿರುವುದು ಬಹುಸಂಖ್ಯಾತ ಹಿಂದೂಗಳ ನಿದ್ದೆಗೆಡಿಸಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close