ಪ್ರಚಲಿತ

ಭಜರಂಗಿಗಳಿಗೆ ಬೈದ ಕಾಂಗ್ರೆಸ್ ಲೇಡಿಯ ಮೈಮೇಲೆ ಕೈಹಾಕಿದ ಕಾಂಗ್ರೆಸ್ ನ ಮುಸ್ಲಿಂ ನಾಯಕ..! ಬಿಟ್ಟ ಬಾಣ ಹಿಂತಿರುಗಿದ್ದು ಹೇಗೆ ಗೊತ್ತೇ?!

ಕಾಂಗ್ರೆಸ್ ತನ್ನ ಬೇಳೆ ಬೇಯಿಸಿಕೊಳ್ಳಲು ಯಾವ ರೀತಿಯ ನಾಟಕವಾಡಲೂ ಸಿದ್ದರಿದ್ದಾರೆ ಎಂಬೂದು ಈ ಹಿಂದೆಯೇ ಬಯಲಾದ ವಿಚಾರ. ಕಾಂಗ್ರೆಸ್ ಗೆ ಯಾವುದೇ ನೀತಿ ನಿಯಮ ಇಲ್ಲ ಎಂಬೂದು ದೇಶದ ಜನತೆಗೆ ತಿಳಿದ ವಿಚಾರ‌. ಸ್ವತಃ ನೆಹರೂ ಕಾಲದಿಂದಲೇ ಮಹಿಳೆಯರನ್ನು ಅಸಭ್ಯವಾಗಿ ಬಳಸಿಕೊಂಡು ಬಂದಿರುವ ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಮಹಿಳೆಯರನ್ನು ಬಳಸಿಕೊಳ್ಳುತ್ತಿದೆ ಎಂದರೆ ತಪ್ಪಾಗದು. ಸ್ವತಃ ಪಕ್ಷದ ಮಹಿಳೆಯರನ್ನೇ ತಮ್ಮ ಛಪಲಕ್ಕೆ ಬಳಸಿಕೊಳ್ಳುವ ಕಾಂಗ್ರೆಸ್ ನಾಯಕನಿಗೆ ಧರ್ನದೇಟು ಬಿದ್ದಿದೆ.

ಕಾಂಗ್ರೆಸ್ ನಾಯನಿಗೆ ಕಪಾಳಮೋಕ್ಷ..!

ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಏಟು ತಿನ್ನುತ್ತಿರುವುದು ಇದೇ ಮೊದಲೇನಲ್ಲಾ. ಹೋದಲ್ಲೆಲ್ಲಾ ತಮ್ಮ ಹಾಗೂ ಪಕ್ಷದ ಮರ್ಯಾದೆಯನ್ನು ಹರಾಜು ಹಾಕಿಕೊಂಡು ಬರುತ್ತಿರುವ ಕಾಂಗ್ರೆಸ್ ನಾಯಕರಿಗೆ ಸಾರ್ವಜನಿಕ ವಲಯದಲ್ಲೇ ಛೀಮಾರಿ ಬಿದ್ದಿದೆ. ಮಂಗಳೂರಿನ ಕಾಂಗ್ರೆಸ್ ಕಾರ್ಪೋರೇಟರ್ ಪ್ರತಿಭ ಕುಳಾಯಿ ಎಂಬವರಿಗೆ ಸ್ವತಃ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಎಂಬಾತ ಮೈಮೇಲೆ ಕೈಹಾಕಿ ಮಾತನಾಡುತ್ತಾ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಕೋಪಗೊಂಡ ಮಹಿಳೆ ಕಾಂಗ್ರೆಸ್ ನಾಯಕರ ಎದುರೇ ಕಪಾಳಮೋಕ್ಷ ಮಾಡಿದ್ದಾರೆ.

ಬಾವಾ ಮುಂದೆ ನಡೆಯಿತು ಕಿರುಕುಳ..!

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವಾ ಈಗಾಗಲೇ ಅನೇಕ ವಿಚಾರಕ್ಕೆ ಸುದ್ದಿಯಾದ ಶಾಸಕ. ಚುನಾವಣೆಗಾಗಿ ಗೋವಿನ ಮುಖ ಹಾಕಿಕೊಂಡು ಜನರ ಬಳಿ ತೆರಳುವ ಮೊಯಿದ್ದೀನ್ ಬಾವಾ ನ ಅಸಲಿ ವ್ಯಾಘ್ರ ಮುಖ ಈಗಾಗಲೇ ರಾಜ್ಯಮಟ್ಟದಲ್ಲಿ ಬಯಲಾಗಿದೆ. ಈ ಹಿಂದೆ ಹಿಂದೂಪರ ಸಂಘಟನೆಯ ಕಾರ್ಯಕರ್ತನ ಕೊಲೆ ಆರೋಪಿಗಳೂ ಕೂಡಾ ಈ ಶಾಸಕನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಶಾಸಕನ ಎದುರೇ ಮುಸ್ಲಿಂ ಕಾಂಗ್ರೆಸ್ ನಾಯಕನೊಬ್ಬ ತಮ್ಮದೇ ಪಕ್ಷದ ಹಿಂದೂ ಮಹಿಳೆಗೆ ಕಿರುಕುಳ ನೀಡಿದ್ದರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಈ ಶಾಸಕ. ಸ್ವತಃ ತನ್ನ ಮನೆಯಲ್ಲೇ ಈ ರೀತಿಯ ಘಟನೆ ನಡೆದಿದ್ದರು ಮೊಯಿದ್ದೀನ್ ಬಾವಾ ಮಾತ್ರ ತುಟಿ ಬಿಚ್ಚುತ್ತಿಲ್ಲ. ಈ ಎಲ್ಲಾ ಘಟನೆಯ ಹಿಂದೆ ಶಾಸಕರ ಕೈವಾಡವಿದೆ ಎಂಬ ಅನುಮಾನ ಮೇಲ್ನೋಟಕ್ಕೆ ಕಂಡುಬಂದರೂ , ಸತ್ಯ ಹೊರಬೀಳಲಿದೆ.!

ಮುಸ್ಲೀಮರನ್ನು ಹೊಗಳಿ , ಹಿಂದೂಪರ ಸಂಘಟನೆಗಳನ್ನು ಧೂಷಿಸಿದ್ದ ಪ್ರತಿಭಾ..!

ಇದೇ ಕೆಲ ದಿನಗಳ ಹಿಂದೆ ತಾನೂ ಓರ್ವ ಹಿಂದೂ ಎಂಬೂದನ್ನು ಮರೆತು , ಹಿಂದೂಪರ ಸಂಘಟನೆಗಳನ್ನು ಧೂಷಿಸಿದ್ದ ಪ್ರತಿಭಾ ಕುಳಾಯಿ ಬಜರಂಗದಳದಂತಹ ಸಂಘಟನೆಗಳ ಕಾರ್ಯಕರ್ತರು ಸಾವಿಗಾಗಿಯೇ ಈ ಸಂಘಟನೆ ಸೇರುತ್ತಾರೆ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು. ಮುಸ್ಲೀಮರು ನಮ್ಮದೇ ದೇಶದ ಜನರು, ಅವರೂ ನಮ್ಮಂತೆಯೇ ಒಳ್ಳೆಯವರು ಎಂದು ಕೇವಲ ಕಾಂಗ್ರೆಸ್ ನ ರಾಜಕೀಯ ಲಾಭಕ್ಕಾಗಿ ಮಾತನಾಡಿದ್ದ ಪ್ರತಿಭಾ ಕುಳಾಯಿ ಗೆ ಇದೀಗ ತಮ್ಮದೇ ಪಕ್ಷದ ಮುಸ್ಲಿಂ ನಾಯಕನಿಂದ ಈ ರೀತಿಯ ಕಿರುಕುಳ ಉಂಟಾಗಿದ್ದು , ಇದೀಗ ತಮ್ಮದೇ ಪಕ್ಷದ ಈ ಮುಸ್ಲಿಂ ನಾಯಕನಿಗೆ ಮುಸ್ಲಿಂ ಶಾಸಕನ ಎದುರೇ ಬಾರಿಸಿದ್ದಾರೆ.!

ಹಿಂದೂ ಸಂಘಟನೆಗಳಿಂದ ಏಟು ತಿಂದಿದ್ದ ಮುಸ್ಲಿಂ ನಾಯಕ..!

ಕಾಂಗ್ರೆಸ್ ಸದಾ ಹಿಂದೂಪರ ಸಂಘಟನೆಗಳನ್ನು ವಿರೋಧಿಸುತ್ತಲೇ ಬಂದಿದೆ, ಆದರೂ ತಮ್ಮ ಧರ್ಮ ಕಾರ್ಯ ನಿಲ್ಲಿಸದ ಸಂಘಟನೆಗಳು ತಮ್ಮ ಧರ್ಮದ ವಿರುದ್ಧ ಎಂತಹ ಘಟನೆಗಳು ನಡೆದರೂ ವಿರೋಧಿಸುತ್ತವೆ. ಇದೇ ಕಾರಣಕ್ಕಾಗಿ ಈ ಹಿಂದೆಯೂ ಧರ್ಮದೇಟು ತಿಂದಿದ್ದ ಅಬ್ದುಲ್ ಸತ್ತಾರ್ , ಹಿಂದೂ ಹೆಣ್ಣುಮಕ್ಕಳ ವಿಚಾರದಲ್ಲಿ ಅಸಭ್ಯವಾಗಿ ವರ್ತಿಸಿದ್ದ. ಸಾರ್ವಜನಿಕವಾಗಿಯೇ ಏಟು ತಿಂದಿದ್ದ ಈತನಿಗೆ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸ್ಥಾನ ನೀಡಿ ಗೌರವಿಸಿತ್ತು. ಇದೀಗ ಕಾಂಗ್ರೆಸ್ ನಾಯಕರಿಗೇ ಈತನ ಅಸಲಿ ಮುಖ ಪ್ರದರ್ಶನವಾಗಿದ್ದು ಮುಂದಿನ ಕ್ರಮ ಏನೆಂಬುದನ್ನು ಕಾದು ನೋಡಬೇಕಾಗಿದೆ.!

ಕಾಂಗ್ರೆಸ್ ಗೆ ತನ್ನದೇ ಪಕ್ಷದ ನಾಯಕರನ್ನು ಹತೋಟಿಯಲ್ಲಿಡಲು ಸಾಧ್ಯವಾಗಲಿಲ್ಲ, ಇನ್ನು ದೇಶದ ಜನತೆಯನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತದೆ ಎಂಬೂದೇ ಜನತೆಯ ಮುಂದಿರುವ ಪ್ರಶ್ನೆ..?

—ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close