ಅಂಕಣ

ಭಾರತ ಒಂದಲ್ಲ, ಎರಡಲ್ಲ, ಬರೋಬರಿ 2600 ಪರಮಾಣು ಸಿಡಿತಲೆಗಳನ್ನು ಹೊಂದಿದೆ! ಪಾಕಿಸ್ತಾನ ಮತ್ತು ಚೀನಾವನ್ನು ಬೆಚ್ಚಿ ಬೀಳಿಸಿದೆ ಹಾರ್ವರ್ಡ್ ವಿಶ್ವ ವಿದ್ಯಾನಿಲಯದ ಈ ವರದಿ

ಚೀನಾ ಮತ್ತು ಪಾಕಿಸ್ತಾನಕ್ಕೆ ಈಗ ಭಾರತ ಡೊಡ್ಡ ಶಾಕಿಂಗ್ ನ್ಯೂಸ್‍ವೊಂದನ್ನು ನೀಡಿದೆ…!! ಇದರಿಂದಾಗಿ ಈ ಎರಡೂ ದೇಶಗಳು ಚಿಂತೆಗೊಳಪಟ್ಟಿದೆ…! ನಮ್ಮಲ್ಲೇ ಪರಮಾಣು ಸಿಡಿತಲೆಗಳಿರುವುದೆಂದು ಬೀಗುತ್ತಿದ್ದ ಚೀನಾ-ಪಾಕ್‍ಗೆ ಭಾರತ ದೊಡ್ಡ ಸವಾಲು ನೀಡಿದೆ..!!

ಹೌದು ಈಗ ಪಾಕ್ ಮತ್ತು ಚೀನಾಕ್ಕೆ ದೊಡ್ಡ ತಲೆನೋವಾಗಿ ಬಿಟ್ಟಿದೆ..!! ಎನ್‍ಎಸ್‍ಜಿ ಜೊತೆ ಸದಸ್ಯತ್ವವನ್ನು ಪಡೆಯುತ್ತಿದೆ ಎಂದಲ್ಲ.. ಭಾರತದಲ್ಲಿ ಪರಮಾಣು ಸಿಡಿತಲೆಗಳು ಬಲಗೊಳ್ಳುತ್ತಿರುವ ಕಾರಣದಿಂದಾಗಿ!! ಇದರಿಂದ ಎರಡೂ ರಾಷ್ಟ್ರ ಭಯದಿಂದ ಮುದುರಿಕೊಂಡಿದೆ.!!

ಲಂಡನ್‍ನ ಕಿಂಗ್ಸ್ ಕಾಲೇಜು ಬಿಡುಗಡೆ ಮಾಡಲ್ಪಟ್ಟ ಪ್ರಾಜೆಕ್ಟ್ ವರದಿಯ ಪ್ರಕಾರ ಭಾರತದ ಪ್ರಸ್ತುತ ಆಯಕಟ್ಟಿನ ವ್ಯಾಪಾರ ಪರಮಾಣು ಸಿಡಿತಲೆಗಳಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸುವ ಯೋಜನೆಯನ್ನು ಮಾಡುತ್ತಿದೆ. ಭಾರತವು ರಹಸ್ಯವಾಗಿ ಯು.ಎಸ್, ಕಿಂಗ್ಡಮ್ ಮತ್ತು ಫ್ರಾನ್ಸ್ ದೇಶಗಳ ಮುಂದೆ ತನ್ನ ಸಿಡಿತಲೆಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ ಮತ್ತು ಶೀಘ್ರದಲ್ಲೇ ಅದನ್ನು ಪ್ರಮುಖ ಅಂತರಾಷ್ಟ್ರೀಯ ಗಡಿ ಸಮಸ್ಯೆಗಳಲ್ಲಿ ಪ್ರಾಬಲ್ಯಗೊಳಿಸಬಹುದು ಎಂದಿದ್ದಾರೆ.

ಹಾರ್ವರ್ಡ್ ವಿಶ್ವ ವಿದ್ಯಾನಿಲಯದ ಬೆಲ್ಪರ್ ಸೆಂಟರ್‍ನಿಂದ ಇಂಡಿಯನ್ ಎಕ್ಸೆಪ್ಸನಲಿಸಮ್ ಎಂಬ ವರದಿಯ ಪ್ರಕಾರ ಭಾರತವು 2600 ಪರಮಾಣು ಸಿಡಿತಲೆಗಳನ್ನು ಹೊಂದಿರುವ ಮಾಹಿತಿಯನ್ನು ಬಿಡುಗಡೆ ಮಾಡಿದೆ.!! ಪ್ರಸ್ತುತ ಪರಮಾಣು ಸಿಡಿತಲೆಗಳನ್ನು ಹೊಂದಿರುವಲ್ಲಿ ಭಾರತ 3ನೇ ಸ್ಥಾನದಲ್ಲಿದೆ.!! ರಷ್ಯಾ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನಗಳು ಭಾರತಕ್ಕಿಂತ ಮುಂದಿವೆ. ನಾಲ್ಕು ವರ್ಷಗಳ ಮುಂಚೆ ಭಾರತ ಸುಮಾರು 500 ಸಿಡಿತಲೆಗಳನ್ನು ಹೊಂದಿದೆ ಎಂದು ಪಾಕಿಸ್ತಾನಿ ವಿದ್ವಾಂಸರು ಊಹಿಸಿದ್ದರು. ಆದರೆ ಇದೀಗ ಚೀನಾ ಮತ್ತು ಪಾಕಿಸ್ತಾನದ ಯೋಚನೆ ಪಕ್ಕಾ ಸುಳ್ಳಾಗಿರುವುದು ಅಂತು ಗ್ಯಾರಂಟಿ!!

ಹಾಗಾಗಿ ಈ ಭವಿಷ್ಯವಾಣಿ ನಿಜವೆಂದು ನಂಬ ಬೇಕಾದರೆ ಭಾರತ ಖಂಡಿತವಾಗಿಯೂ ಎನ್‍ಎಸ್‍ಜಿಯ ಸದಸ್ಯತ್ವವನ್ನು ಪಡೆಯುತ್ತದೆ ಎಂಬುವುದಕ್ಕೆ ಸಂಶಯವಿಲ್ಲ. ಎನ್‍ಎಸ್‍ಜಿ ಯ ಸದಸ್ಯತ್ವದ ಕಾರಣ ಭಾರತ ಇತರ ರಾಷ್ಟ್ರಗಳಿಗೆ ಪ್ರಯೋಜನ ಕಾರಿಯಾಗಬಲ್ಲದು ಯಾಕೆಂದರೆ ಭಾರತವು ಇತರ ಸಾಮಗ್ರಿಗಳನ್ನು ಸಕ್ರೀಯವಾಗಿ ಸರಬರಾಜು ಮಾಡಲು ಇತರ ರಾಷ್ಟ್ರಗಳ ಪ್ರಯೋಜನ ಪಡೆಯಬಹುದು. ಭಾರತ ಈಗಾಗಲೇ 2600 ಪರಮಾಣು ಸಿಡಿತಲೆಗಳನ್ನು ಹೊಂದಿದೆ ಹಾರ್ವರ್ಡ್ ವಿಶ್ವ ವಿದ್ಯಾಲಯ ಮಾಹಿತಿ ಪ್ರಕಟಿಸಿದೆ. ಈ ವರದಿಯ ನಂತರ ಚೀನಾ ಮತ್ತು ಪಾಕಿಸ್ತಾನ ಆಘಾತಕ್ಕೊಳಗಾಗಿದೆ.!!

ಭಾರತದ ನೌಕಾಪಡೆಯು 2022ರ ವೇಳೆಗೆ ಕನಿಷ್ಟ ಆರು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳ ನೌಕಾ ಪರಮಾಣು ತಡೆಗಟ್ಟುವಿಕೆಯನ್ನು ನಿರ್ಮಿಸಲು ನಿರ್ಧರಿಸಿದೆ. ಫ್ರೆಂಚ್ ಮತ್ತು ಬ್ರಿಟಿಷ್ ನೌಕಾಪಡೆಗಳ ಸಂಯೋಜನೆಗಿಂತ ಹೆಚ್ಚಿನ ಸಿಡಿತಲೆಗಳನ್ನು ಸಾಗಿಸುವ ಗುರಿಯನ್ನು ಇದು ಹೊಂದಿದೆ. ಇದು ಭಾರತದ ಒಂದು ದೊಡ್ಡ ಸಾಧನೆಯಾಗಿದೆ.

ಭಾರತವು ಹೆಚ್ಚುತ್ತಿರುವ ಶಕ್ತಿಯ ಬಗ್ಗೆ ಚೀನಾ ತೀವ್ರವಾಗಿ ಚಿಂತಿಸಿದೆ. ಏಕೆಂದರೆ ಭಾರತ ಟಿಬೆಟ್ ಮತ್ತು ಅರುಣಾಚಲ ಪ್ರದೇಶದ ನೀತಿಯನ್ನು ನೇರವಾಗಿ ಒತ್ತಡಕ್ಕೆ ತಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಚೀನಾ ಭಾರತದ ಆತಂರಿಕ ಸಮಸ್ಯೆಗಳಲ್ಲಿ ಯಾವುದೇ ರೀತಿಯಾಗಿ ಪಾಲ್ಗೊಂಡಿಲ್ಲ.

ಬೆಳೆಯುತ್ತಿರುವ ಭಾರತ-ಯುಎಸ್ ಹಾಗೂ ಭಾರತ-ಜಪಾನ್ ಯುದ್ಧ ತಂತ್ರದ ಸಹ ಭಾಗಿತ್ವಗಳು ಚೀನಾಗೆ ತಲೆ ನೋವಾಗಿದೆ. ಏಕೆಂದರೆ ಭಾರತವು ಇಡೀ ಏಷ್ಯಾದ ವಿವಿಧ ಭಾಗಗಳಲ್ಲಿ ಅಗಾಧವಾಗಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸುತ್ತಾ ಬಂದಿದೆ.

ಆರ್ಥಿಕ ಮತ್ತು ಪರಮಾಣು ಅಂಶಗಳಲ್ಲಿ ಭಾರತವು ಜಾಗತಿಕ ಶಕ್ತಿಯೆಂದು ಚೀನಾ – ಪಾಕಿಸ್ತಾನಕ್ಕೆ ತಿಳಿದಿದೆ. ಪಾಕಿಸ್ತಾನ ಕಾಶ್ಮೀರ ಸಮಸ್ಯೆಯಲ್ಲಿ ಮಧ್ಯ ಪ್ರವೇಶಿಸಿದರೆ ಇದು ನೇರವಾಗಿ ಪಾಕಿಸ್ತಾನಕ್ಕೆ ಪರಿಣಾಮ ಬೀರುತ್ತದೆ.!

ಇಂತಹ ಯೋಜನೆಗಳನ್ನು ಸಹಿಸದ ಚೀನಾ ಪಾಕ್‍ಗೆ ಈಗ ಚಳಿ ಜ್ವರ ಬಂದಂತಾಗಿದೆ ಅಷ್ಟೆ! ಭಾರತವನ್ನೇನು ತಿಳಿಯದ ಕೂಸುಗಳು ಎಂದು ಅಂದು ಕೊಂಡಿರಾ? ಮೌನವಾಗಿಯೇ ಎಲ್ಲವನ್ನೂ ಸಾಧಿಸಿ ತೋರಿಸುವ ಛಲ ನಮ್ಮ ಭಾರತೀಯರದು. ಒಂದು ಕಡೆಯಲ್ಲಿ ಪರಮಾಣು ಸಿಡಿತಲೆಗಳ ಶಾಕ್ !! ಆದರೆ ಇನ್ನೊಂದು ಕಡೆ ಪ್ರಧಾನಿ ಮೋದಿಯವರು ಪಿನಾಕಾ ರಾಕೆಟ್‍ಗಳನ್ನು ನಿಯೋಜಿಸುವ ಮೂಲಕ ಚೀನಾ-ಪಾಕ್‍ಗೆ ಡಬಲ್ ಶಾಕ್ ನೀಡಿದ್ದಾರೆ.!!

ರಾಷ್ಟ್ರೀಯ ಭದ್ರತಾ ಗುಂಪಿನ ಮನ್ನಾ ಯೋಜನೆಯಡಿ ಶಾಂತಿಯುತ ಉದ್ಧೇಶಗಳಿಗಾಗಿ ಪರಮಾಣು ವಸ್ತುಗಳನ್ನು ಸಿಡಿತಲೆಗಳ ತಯಾರಿಗೆ ಭಾರತ ಬದಲಾಯಿಸುತ್ತಿದೆ ಎಂದು ಪಾಕಿಸ್ತಾನ ಭಾರತಕ್ಕೆ ಆರೋಪ ಕೂಡಾ ಮಾಡುತ್ತಿದೆ.

ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿಯ  ಬೆದರಿಕೆಗೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಮೋದಿ ಸರಕಾರ ಸೇನೆಗೆ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅತ್ಯಾಧುನಿಕ ಪಿನಾಕಾ ರಾಕೆಟ್‍ಗಳನ್ನು ನಿಯೋಜಿಸುವ ಮೂಲಕ ಪ್ರತ್ಯುತ್ತರ ನೀಡಿದೆ.

ಅಬ್ಬಾಸಿ ತನ್ನ ದೇಶ ಭಾರತೀಯ ಸೇನೆಯನ್ನು ಎದುರಿಸಲು ಸಣ್ಣ ವ್ಯಾಪ್ತಿಯ ಪರಮಾಣು ಸಿಡಿತಲೆಗಳನ್ನು ನಿಯೋಜಿಸುವುದಾಗಿ ಎಚ್ಚರಿಸಿದ್ದರು, ಮೋದಿ ಸರಕಾರ ಅತ್ಯಾಧುನಿಕ ಪಿನಾಕಾ ರಾಕೆಟ್‍ಗಳನ್ನು ನಿಯೋಜಿಸುವ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದನ್ನು ಯಶಸ್ವಿಯಾಗಿ ಉಡಾಯಿಸಿ ಪರೀಕ್ಷೆ ನಡೆಸಲಾಗಿದೆ.

ಭಾರತವನ್ನು ಎದುರಿಸಲು ಚೀನಾದ ಸಹಾಯದಿಂದ ಯುದ್ಧತಂತ್ರದ ನ್ಯೂಕ್‍ಗಳನ್ನು ಪಾಕಿಸ್ತಾನ ಅಭಿವೃದ್ಧಿ ಪಡಿಸುತ್ತದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಭಾರತದಲ್ಲಿ ನಿರ್ಮಾಣ ಮಾಡಿದ ಪಿನಾಕಾ ಬಹು ಬ್ಯಾರೆಲ್ ರಾಕೆಟ್‍ಗಳು ಪರಮಾಣು ಸಿಡಿತಲೆಗಳನ್ನು ಸುಲಭವಾಗಿ ಹೊತ್ತೊಯ್ಯುವ ಸಾಮಥ್ರ್ಯವನ್ನು ಹೊಂದಿದೆ.

ಅಮೇರಿಕಾದ ವಿಜ್ಞಾನಿಗಳ ತಜ್ಞರ ಪ್ರಕಾರ ಪಾಕಿಸ್ತಾನ ತನ್ನ ಯುದ್ಧತಂತ್ರದ ನ್ಯೂಕ್‍ಗಳನ್ನು ದೇಶದ ಒಂಬತ್ತು ವಿಭಿನ್ನ ಸ್ಥಳದಲ್ಲಿ ಸಂಗ್ರಹಿಸಿದೆ ಎಂದು ಹೇಳಲಾಗಿದೆ. ಭಾರತವನ್ನು ನೇರ ಸೇನಾ ಯುದ್ಧದಿಂದ ಎದುರಿಸಲು ಸಾಧ್ಯವಾಗದ ಪಾಕಿಸ್ತಾನ ಈ ನ್ಯೂಕ್‍ಗಳನ್ನು ಭಾರತವನ್ನು ಗುರಿಯಾಗಿಸಿ ಅಭಿವೃದ್ದಿ ಪಡಿಸಿದೆ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ.

ಆದರೆ ಭಾರತದಲ್ಲಿ 2600 ನ್ಯೂಕ್ಲಿಯರ್ ಪರಮಾಣು ಶಸ್ತ್ರಾಸ್ತ್ರಗಳು ಇದೆ ಎಂಬ ಮಾಹಿತಿ ಬಿಡುಗಡೆ ಮಾಡಿದಾಕ್ಷಣ ಇಡೀ ಚೀನಾ ಮತ್ತು ಪಾಕ್ ಗಡ ಗಡ ನಡುಗಲು ಶುರು ಮಾಡಿದೆ…. ಇಲ್ಲಿಯವರೆಗೆ ಸಿಡಿತಲೆಗಳ ಕೊರತೆ ಇದೆ ಎಂದು ಗೇಲಿ ಮಾಡುತ್ತಿದ್ದ ಪಾಕ್ ಚೀನಾ ನಿಮಗೀಗ ಇದು ಶಾಕಿಂಗ್ ನ್ಯೂಸ್ ಅಲ್ಲವೇ..?. ಪಾಪಿ ಪಾಕ್ ನಿಮಗ್ಯಾವಾಗ ಬುದ್ಧಿ ಬರುತ್ತೂ… ನಿಮ್ಮ ದೇಶದಲ್ಲೇ ನಿಮ್ಮ ಜನರು ಪ್ರತ್ಯೇಕ ರಾಜ್ಯ ಮಾಡಲು ಹೊರಟಿರ ಬೇಕಾದರೆ ಬೇರೆ ದೇಶದವರನ್ನು ಗೇಲಿ ಮಾಡುತ್ತೀರಲ್ಲವೇ ನಾಚಿಕೆಯಾಗಲ್ಲವೇ ನಿಮಗೆ..? ಅಂತೂ ಆ ಪಾಪಿ ಪಾಕ್‍ಗೆ ಬುದ್ದಿ ಇಲ್ಲ ಅಂದ್ರೆ ಇತ್ತ ಚೀನಾ ಕೂಡಾ ಒಟ್ಟಾಗಿ ಸೇರ್ಕೊಂಡು ನೀವೂ ಪೆದ್ದು ಪೆದ್ದಾಗಿ ಆಡ್ತಾ ಇದೀರಲ್ವ? ಏನಾಗಿದೆ ನಿಮ್ಮ ಬುದ್ಧಿಗೆಲ್ಲಾ? ಪ್ರಧಾನಿ ಮೋದಿ ಜೀ ಹೊಸ ಯೋಜನೆಗಳನ್ನು ಮಾಡುವುದರ ಮೂಲಕ ಶತ್ರು ರಾಷ್ಟ್ರಗಳನ್ನು ಸದೆ ಬಡಿಯಲು ತಯಾರಾಗಿದೆ..! ಇನ್ನೂ ಹೆಚ್ಚಿನ ಪರಮಾಣು ಸಿಡಿತಲೆಗಳ ತಯಾರಿಕೆಯಲ್ಲಿ ತೊಡಗಿದೆ ಭಾರತ…..

Source : StandForIndia

-ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close